ಮದುವೆಯಾದ ದಶಕದ ನಂತರ ಚಂದದ ಫೋಟೊ ಕ್ಲಿಕ್ಕಿಸಿದ ಭೂಪತಿಗೆ ಲಾರಾ ದತ್ತಾ ಮೆಚ್ಚುಗೆ
ಬಾಲಿವುಡ್ ನಟಿಲಾರಾ ದತ್ತಾ ಅವರು ಫೋಟೊಜೆನಿಕ್ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಮದುವೆಯಾದ ಹತ್ತು ವರ್ಷಗಳಲ್ಲಿ ಲಾರಾ ಅವರ ಚಂದದ ಫೋಟೊವೊಂದನ್ನು ಕ್ಲಿಕ್ಕಿಸಲು ಅವರ ಪತಿ ಮಹೇಶ್ ಭೂಪತಿ ಅವರಿಗೆ ಸಾಧ್ಯವಾಗಿರಲೇ ಇಲ್ಲವಂತೆ.Last Updated 24 ಡಿಸೆಂಬರ್ 2021, 9:16 IST