ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

mamta banerjee

ADVERTISEMENT

ಮತ್ತೆ ಮಾತುಕತೆಗೆ ಆಹ್ವಾನಿಸಿದ ಮಮತಾ: ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದ ವೈದ್ಯರು

ಇಂದು ಸಂಜೆ 5 ಗಂಟೆಗೆ ತಮ್ಮ ನಿವಾಸದಲ್ಲಿ ಮಾತುಕತೆಗೆ ಆಗಮಿಸುವಂತೆ ಕಿರಿಯ ವೈದ್ಯರ ನಿಯೋಗಕ್ಕೆ ಮಮತಾ ಆಹ್ವಾನ ನೀಡಿದ್ದಾರೆ.
Last Updated 16 ಸೆಪ್ಟೆಂಬರ್ 2024, 9:47 IST
ಮತ್ತೆ ಮಾತುಕತೆಗೆ ಆಹ್ವಾನಿಸಿದ ಮಮತಾ: ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದ ವೈದ್ಯರು

Fact Check: ಸಿಜೆಐ ಡಿ.ವೈ.ಚಂದ್ರಚೂಡ್ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಅವರ ಪತ್ನಿ ಕಲ್ಪನಾ ದಾಸ್‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಲಹಾ ವೈದ್ಯ, ಮೂಳೆ ಸರ್ಜನ್‌ ಡಾ.ಎಸ್‌.ಪಿ.ದಾಸ್‌ ಅವರ ಸೋದರ ಸೊಸೆ ಎಂದು ಹೇಳುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 12 ಸೆಪ್ಟೆಂಬರ್ 2024, 19:17 IST
Fact Check: ಸಿಜೆಐ ಡಿ.ವೈ.ಚಂದ್ರಚೂಡ್ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು

ಕೇಂದ್ರದ ಬಾರದ ಅನುದಾನ: ಫೆ. 2ರಿಂದ ಮಮತಾ ಬ್ಯಾನರ್ಜಿ ಧರಣಿ

ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಸಿಗುತ್ತಿಲ್ಲ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದನ್ನು ವಿರೋಧಿ ಫೆಬ್ರುವರಿ 2ರಿಂದ ತಾವು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Last Updated 29 ಜನವರಿ 2024, 16:17 IST
ಕೇಂದ್ರದ ಬಾರದ ಅನುದಾನ: ಫೆ. 2ರಿಂದ ಮಮತಾ ಬ್ಯಾನರ್ಜಿ ಧರಣಿ

ಇಂಡಿಯಾ ಬಣಕ್ಕೆ ಬಿಜೆಪಿ–ಅಧೀರ್ ಇಬ್ಬರು ವಿರೋಧಿಗಳು: ಒಬ್ರಯಾನ್

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಮೈತ್ರಿ ಕುದುರದೇ ಇರುವುದಕ್ಕೆ ರಾಜ್ಯದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಕಾರಣ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಯಾನ್ ಆರೋಪಿಸಿದ್ದಾರೆ.
Last Updated 25 ಜನವರಿ 2024, 11:04 IST
ಇಂಡಿಯಾ ಬಣಕ್ಕೆ ಬಿಜೆಪಿ–ಅಧೀರ್ ಇಬ್ಬರು ವಿರೋಧಿಗಳು: ಒಬ್ರಯಾನ್

ವಿಶ್ಲೇಷಣೆ: ಭೌಗೋಳಿಕ ಮಾನ್ಯತೆ: ಪ್ರತಿಷ್ಠೆಯ ಪ್ರಶ್ನೆ?

ಜಿ.ಐ ಮಾನ್ಯತೆಗಾಗಿ ನಡೆಯುವ ಪೈಪೋಟಿ, ಈ ಪರಿಕಲ್ಪನೆಯನ್ನು ಅರ್ಥಪೂರ್ಣವಾಗಿಸುವತ್ತಲೂ ಇರಲಿ
Last Updated 22 ಜನವರಿ 2024, 22:22 IST
ವಿಶ್ಲೇಷಣೆ: ಭೌಗೋಳಿಕ ಮಾನ್ಯತೆ: ಪ್ರತಿಷ್ಠೆಯ ಪ್ರಶ್ನೆ?

ಪಶ್ಚಿಮ ಬಂಗಾಳದ ಕನ್ಯಾಶ್ರೀ ಯೋಜನೆ ಬ್ರ್ಯಾಂಡ್ ಆಗಿ ಬದಲಾಗಲಿದೆ ಎಂದ ಮಮತಾ

ಪಶ್ಚಿಮ ಬಂಗಾಳ ಸರ್ಕಾರದ ‘ಕನ್ಯಾಶ್ರೀ’ ಯೋಜನೆಯು ಬ್ರ್ಯಾಂಡ್ ಆಗಿದ್ದು, ಈ ಯೋಜನೆ ಜಾರಿಯಾದ ದಿನವನ್ನೇ ಮುಂಬರುವ ದಿನಗಳಲ್ಲಿ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಇಡೀ ಜಗತ್ತೇ ಆಚರಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
Last Updated 14 ಆಗಸ್ಟ್ 2023, 11:36 IST
ಪಶ್ಚಿಮ ಬಂಗಾಳದ ಕನ್ಯಾಶ್ರೀ ಯೋಜನೆ ಬ್ರ್ಯಾಂಡ್ ಆಗಿ ಬದಲಾಗಲಿದೆ ಎಂದ ಮಮತಾ

ಜೂನ್ 12ರ ಪ್ರತಿಪಕ್ಷಗಳ ಸಭೆಯಲ್ಲಿ ದೀದಿ ಭಾಗಿ ನಿರೀಕ್ಷೆ

ಕೋಲ್ಕತ್ತ : ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಒಗ್ಗೂಡುವ ಸಂಬಂಧ ಬಿಹಾರದ ಪಟ್ನಾದಲ್ಲಿ ಜೂನ್‌ 12ರಂದು ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
Last Updated 29 ಮೇ 2023, 15:02 IST
ಜೂನ್ 12ರ ಪ್ರತಿಪಕ್ಷಗಳ ಸಭೆಯಲ್ಲಿ ದೀದಿ ಭಾಗಿ ನಿರೀಕ್ಷೆ
ADVERTISEMENT

ಅಮಿತ್ ಶಾಗೆ ಕರೆ ಮಾಡಿದ್ದು ಸಾಬೀತುಪಡಿಸಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ: ಮಮತಾ

ಕೋಲ್ಕತ್ತದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಹೆಸರು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಎಂದೇ ಇರಲಿದೆ ಎಂದು ಹೇಳಿದರು.
Last Updated 19 ಏಪ್ರಿಲ್ 2023, 13:37 IST
ಅಮಿತ್ ಶಾಗೆ ಕರೆ ಮಾಡಿದ್ದು ಸಾಬೀತುಪಡಿಸಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ: ಮಮತಾ

ಕೋಲ್ಕತ್ತದಲ್ಲಿ ಮಮತಾ ಬ್ಯಾನರ್ಜಿ–ಕುಮಾರಸ್ವಾಮಿ ಸಭೆ; ರಾಜಕೀಯ ವಿದ್ಯಮಾನಗಳ ಚರ್ಚೆ

ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತದಲ್ಲಿ ಇಂದು (ಶುಕ್ರವಾರ) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 24 ಮಾರ್ಚ್ 2023, 13:17 IST
ಕೋಲ್ಕತ್ತದಲ್ಲಿ ಮಮತಾ ಬ್ಯಾನರ್ಜಿ–ಕುಮಾರಸ್ವಾಮಿ ಸಭೆ; ರಾಜಕೀಯ ವಿದ್ಯಮಾನಗಳ ಚರ್ಚೆ

ಲೋಕಸಭೆ ಸದಸ್ಯತ್ವದಿಂದ ರಾಹುಲ್ ಅನರ್ಹ: ಪ್ರಜಾಪ್ರಭುತ್ವದ ಕುಸಿತ ಎಂದ ಮಮತಾ

ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಹೊಸ ಕುಸಿತಕ್ಕೆ ದೇಶವು ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
Last Updated 24 ಮಾರ್ಚ್ 2023, 12:37 IST
ಲೋಕಸಭೆ ಸದಸ್ಯತ್ವದಿಂದ ರಾಹುಲ್ ಅನರ್ಹ: ಪ್ರಜಾಪ್ರಭುತ್ವದ ಕುಸಿತ ಎಂದ ಮಮತಾ
ADVERTISEMENT
ADVERTISEMENT
ADVERTISEMENT