‘ಭವಿಷ್ಯದ ಪೀಳಿಗೆಯ ನಾಯಕಿ’ ಮಾನಸಿ
ಬ್ಯಾಡ್ಮಿಂಟನ್ನಲ್ಲಿ ಮಹತ್ವದ ಸಾಧನೆ ಮಾಡಬೇಕೆಂಬ ಅಪಾರ ತುಡಿತ ಹೊಂದಿದ್ದ ಆ ಯುವತಿಗೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದು ಸ್ವಲ್ಪ ಹಿನ್ನಡೆಯಾಯಿತು. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸಿದ ಆಕೆ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಭವಿಷ್ಯದ ಬೆಳಕು ಕಂಡರು.Last Updated 11 ಅಕ್ಟೋಬರ್ 2020, 19:30 IST