ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mango

ADVERTISEMENT

ಒಡಿಶಾ: ಮಾವಿನ ಗೊರಟೆಯಿಂದ ಮಾಡಿದ ಗಂಜಿ ಸೇವಿಸಿ ಇಬ್ಬರು ಸಾವು, ಆರು ಮಂದಿ ಗಂಭೀರ

ಮಾವಿನ ಗೊರಟೆಯಿಂದ ಮಾಡಿದ ಗಂಜಿ ಸೇವಿಸಿ ಕನಿಷ್ಠ ಇಬ್ಬರು ಮಹಿಳೆಯರು ಮೃತಪಟ್ಟು, ಆರು ಮಂದಿ ಅಸ್ವಸ್ಥಗೊಂಡ ಘಟನೆ ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 1 ನವೆಂಬರ್ 2024, 10:24 IST
ಒಡಿಶಾ: ಮಾವಿನ ಗೊರಟೆಯಿಂದ ಮಾಡಿದ ಗಂಜಿ ಸೇವಿಸಿ ಇಬ್ಬರು ಸಾವು, ಆರು ಮಂದಿ ಗಂಭೀರ

ಹಾವೇರಿ: ಮಾವು ಬೆಳೆಯಿಂದ ರೈತರು ವಿಮುಖ– ಗಿಡಗಳಿಗೆ ಕೊಡಲಿ!

ಮಾವಿನ ಇಳುವರಿ ಕುಂಠಿತ: ಅಡಿಕೆ ಬೆಳೆಯತ್ತ ಆಕರ್ಷಣೆ
Last Updated 1 ಅಕ್ಟೋಬರ್ 2024, 4:50 IST
ಹಾವೇರಿ: ಮಾವು ಬೆಳೆಯಿಂದ ರೈತರು ವಿಮುಖ– ಗಿಡಗಳಿಗೆ ಕೊಡಲಿ!

ಶೇಡಿ ಲಚ್ಚಣ್ಣ ಬೆಳೆಸಿದ ಹೊಸಹಳ್ಳಿ ಸಾಲುಮರ: 150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!

ಶೇಡಿ ಲಚ್ಚಣ್ಣ ಅವರದು ಒಂದೇ ತತ್ವ. ಒಂದು ಸಸಿ ನೆಟ್ಟ ಗುಂಡಿಯಲ್ಲಿ ಮತ್ತೊಮ್ಮೆ ಸಸಿಯನ್ನು ನೆಡುವಂತಹ ಸಂದರ್ಭ ಬರಲೇಬಾರದು. ಅದು ಮರವಾಗಿಯೇ ಬೆಳೆಯಬೇಕು. ಆಗ ನೆಟ್ಟ ಸಸಿಗಳಿಗೆ ಜಾನುವಾರುಗಳ ಕಾಟವಿತ್ತು.
Last Updated 14 ಸೆಪ್ಟೆಂಬರ್ 2024, 21:02 IST
ಶೇಡಿ ಲಚ್ಚಣ್ಣ ಬೆಳೆಸಿದ ಹೊಸಹಳ್ಳಿ ಸಾಲುಮರ: 150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!

Video|ಕಾಡು ಕಾಪಾಡಿ ಕೃಷಿ ಮಾಡುವ ಶಿಕ್ಷಕ:ಕಾಟುಮಾವು ಮರ ಸಂರಕ್ಷಿಸಿದ ಪರಿಸರಪ್ರೇಮಿ

ಇವರ ಹೆಸರು ಅವಿನಾಶ್ ಕೊಡಂಕಿರಿ. ಕೃಷಿ, ಉದ್ಯಮ, ಕೈಗಾರಿಕೆ ಎಂದೆಲ್ಲಾ ಸ್ವಂತ ಲಾಭಕ್ಕಾಗಿ ಕಾಡು ಕಡಿಯುವ ಜನಗಳ ಮಧ್ಯೆ ವನ್ಯಜೀವಿ ಪ್ರೀತಿ, ಹಸಿರು ಪ್ರೇಮದಿಂದ ತಮ್ಮ ಜಮೀನಿನಲ್ಲಿ ಕಾಡು ಬೆಳೆಸಿದ್ದಾರೆ.
Last Updated 8 ಆಗಸ್ಟ್ 2024, 13:06 IST
Video|ಕಾಡು ಕಾಪಾಡಿ ಕೃಷಿ ಮಾಡುವ ಶಿಕ್ಷಕ:ಕಾಟುಮಾವು ಮರ ಸಂರಕ್ಷಿಸಿದ ಪರಿಸರಪ್ರೇಮಿ

ಬೆಂಗಳೂರು ವಿಮಾನ ನಿಲ್ದಾಣದಿಂದ ದಾಖಲೆ ಮಾವು ರಫ್ತು

822 ಮೆಟ್ರಿಕ್‌ ಟನ್‌ ಮಾವು ರಫ್ತು | 60ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಾಜ್ಯದ ಮಾವು | ಅಮೆರಿಕಕ್ಕೆ ಅತಿ ಹೆಚ್ಚು
Last Updated 1 ಆಗಸ್ಟ್ 2024, 16:02 IST
ಬೆಂಗಳೂರು ವಿಮಾನ ನಿಲ್ದಾಣದಿಂದ ದಾಖಲೆ ಮಾವು ರಫ್ತು

ಉತ್ತರ ಪ್ರದೇಶ: ತೋಪಿನಲ್ಲಿ ಮಾವು ಕಿತ್ತ ಮಕ್ಕಳ ಬಾಯಿ ಕಟ್ಟಿ ಥಳಿಸಿದ ಮಾಲಿ

ತೋಪಿನಿಂದ ಮಾವಿನ ಹಣ್ಣು ಕಿತ್ತ ಮಕ್ಕಳನ್ನು, ಮಾಲಿಯೊಬ್ಬ ಅವರ ಬಾಯಿಗೆ ಮಾವಿನ ಹಣ್ಣನ್ನು ತುರುಕಿ ಥಳಿಸಿದ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಜುಲೈ 2024, 2:11 IST
ಉತ್ತರ ಪ್ರದೇಶ: ತೋಪಿನಲ್ಲಿ ಮಾವು ಕಿತ್ತ ಮಕ್ಕಳ ಬಾಯಿ ಕಟ್ಟಿ ಥಳಿಸಿದ ಮಾಲಿ

ಹುಬ್ಬಳ್ಳಿ: ಮಾವು ಅಭಿವೃದ್ಧಿ ಕೇಂದ್ರ ಶೀಘ್ರ

ಮಾರುಕಟ್ಟೆ ಕೊರತೆ, ಬೆಳೆ ನಷ್ಟದಿಂದ ಕಂಗೆಟ್ಟ ರೈತರಿಗೆ ನೆರವಿನ ನಿರೀಕ್ಷೆ
Last Updated 4 ಜುಲೈ 2024, 5:01 IST
ಹುಬ್ಬಳ್ಳಿ: ಮಾವು ಅಭಿವೃದ್ಧಿ ಕೇಂದ್ರ ಶೀಘ್ರ
ADVERTISEMENT

ಭಾರತದಿಂದ ಮಾವು ಆಮದಿಗೆ ದಕ್ಷಿಣ ಆಫ್ರಿಕಾ ಅನುಮತಿ

ಭಾರತದಿಂದ ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ಆಮದುಕೊಳ್ಳಲು ದಕ್ಷಿಣ ಆಫ್ರಿಕಾ ಸರ್ಕಾರ ಅನುಮತಿ ನೀಡಿದೆ.
Last Updated 19 ಜೂನ್ 2024, 15:25 IST
ಭಾರತದಿಂದ ಮಾವು ಆಮದಿಗೆ ದಕ್ಷಿಣ ಆಫ್ರಿಕಾ ಅನುಮತಿ

ರೆಸಿಪಿ | ಮಾವಿನ ಹಣ್ಣಿನಲ್ಲಿ ಬಗೆ ಬಗೆ ಖಾದ್ಯ

ಉತ್ತರ ಕರ್ನಾಟಕ ಶೈಲಿಯ ಮಾವಿನ ಹಣ್ಣಿನ ರೆಸಿಪಿಗಳನ್ನು ನೀಡಿದ್ದಾರೆ ಕವಿತಾ ಪಾಟೀಲ್
Last Updated 8 ಜೂನ್ 2024, 0:30 IST
ರೆಸಿಪಿ | ಮಾವಿನ ಹಣ್ಣಿನಲ್ಲಿ ಬಗೆ ಬಗೆ ಖಾದ್ಯ

ಐಐಎಚ್‌ಆರ್‌: ತ್ರಿಫಲ ಮೇಳದಲ್ಲಿ ‘ತಳಿ ವೈವಿಧ್ಯದ’ ಅನಾವರಣ

ಒಂದೇ ಸೂರಿನಡಿ ಮಾವು, ಬಾಳೆ, ಹಲಸಿನ ನೂರಾರು ತಿಳಿಗಳ ಪ್ರದರ್ಶನ
Last Updated 31 ಮೇ 2024, 23:33 IST
ಐಐಎಚ್‌ಆರ್‌: ತ್ರಿಫಲ ಮೇಳದಲ್ಲಿ ‘ತಳಿ ವೈವಿಧ್ಯದ’ ಅನಾವರಣ
ADVERTISEMENT
ADVERTISEMENT
ADVERTISEMENT