ದಿಕ್ಕೆಟ್ಟ ದಿಟ್ಟೆಯ ತ್ರಿಕೋನ ಪ್ರೇಮವು
ಮದುವೆಯ ಹಿಂದಿನ ದಿನ ರಾತ್ರಿ ವಧು ಇನ್ನೂ ಒಣಗದ ಮೆಹೆಂದಿ ಮೆತ್ತಿದ ಕೈಯನ್ನು ಬುಲೆಟ್ ಆ್ಯಕ್ಸಲರೇಟರ್ ಹಿಡಿಯಲು ಬಳಸುತ್ತಾಳೆ. ವರನ ಮನೆ ಎದುರು ನಿಂತು, ಮೆಲ್ಲಗೆ ಅವನನ್ನು ಹೊರಗೆ ಕರೆಯುತ್ತಾಳೆ. ‘ನಾನು ನಾಳೆ ಮದುವೆಗೆ ಬರುವುದಿಲ್ಲ’ ಎಂದು ಹೇಳಿ, ಅದೇ ವರನಿಂದ ಬೈಕ್ ಕಿಕ್ ಮಾಡಿಸಿಕೊಂಡು ಹೊರಟುಬಿಡುತ್ತಾಳೆ; ಶಬ್ದ ಹೊಮ್ಮಿಸುತ್ತಾ. ಮರುದಿನ ಅವಳು ಮದುವೆಗೆ ಬರುತ್ತಾಳೆ.Last Updated 16 ಸೆಪ್ಟೆಂಬರ್ 2018, 16:04 IST