ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Meter

ADVERTISEMENT

ಹೊಳೆನರಸೀಪುರ | ಮೀಟರ್ ರೀಡರ್‌ ಸಿಬ್ಬಂದಿ ಬೇಜವಾಬ್ದಾರಿ: ಗ್ರಾಹಕರಿಗೆ ತೊಂದರೆ

ತಾಲ್ಲೂಕಿನ ಸೆಸ್ಕ್‌ ಮೀಟರ್ ರೀಡರ್‌ ಸಿಬ್ಬಂದಿ ಬೇಜವಾಬ್ದಾರಿ ಕೆಲಸದಿಂದ ವಿದ್ಯುತ್ ಗ್ರಾಹಕರಿಗೆ ತೀವ್ರ ತೊಂದರೆ ಆಗಿದ್ದು, ಸಾವಿರಾರು ರೂಪಾಯಿ ಬಿಲ್ ಹಾಗೂ ದಂಡ ಪಾವತಿಸುವಂತೆ ಬಿಲ್ ನೀಡಿದ್ದಾರೆ ಎಂದು ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 26 ಆಗಸ್ಟ್ 2023, 11:17 IST
ಹೊಳೆನರಸೀಪುರ | ಮೀಟರ್ ರೀಡರ್‌ ಸಿಬ್ಬಂದಿ ಬೇಜವಾಬ್ದಾರಿ: ಗ್ರಾಹಕರಿಗೆ ತೊಂದರೆ

ಜೆಸ್ಕಾಂ: ವಿದ್ಯುತ್ ಮಾಪಕಗಳ ಕೊರತೆ

ವಿಳಂಬವಾದ ಟೆಂಡರ್: 45 ದಿನಗಳಿಂದ ಬಾಗಿಲು ಹಾಕಿದ ಔಟ್‌ಲೆಟ್‌ಗಳು!
Last Updated 14 ಜುಲೈ 2023, 7:05 IST
ಜೆಸ್ಕಾಂ: ವಿದ್ಯುತ್ ಮಾಪಕಗಳ ಕೊರತೆ

ವಿದ್ಯುತ್‌ ‘ಡಿಜಿಟಲ್‌ ಮೀಟರ್‌’ ಅಳವಡಿಕೆಗೆ ವೇಗ

ವಿದ್ಯುತ್‌ ಸೋರಿಕೆ ತಡೆ ಹಾಗೂ ಗ್ರಾಹಕರು ಬಳಸಿದ ವಿದ್ಯುತ್ ಮಾಹಿತಿಯನ್ನು ನಿಖರವಾಗಿ ಅಳೆಯಲು ‘ಡಿಜಿಟಲ್‌ ಮೀಟರ್‌‘ ಅಳವಡಿಕೆ ಮಾಡುತ್ತಿರುವ ಬೆಸ್ಕಾಂ, ಬೆಂಗಳೂರಿನಲ್ಲಿ ಇದುವರೆಗೆ 13.97 ಲಕ್ಷ ಮೀಟರ್ ಅಳವಡಿಸಿದೆ.
Last Updated 3 ಜೂನ್ 2023, 21:35 IST
ವಿದ್ಯುತ್‌ ‘ಡಿಜಿಟಲ್‌ ಮೀಟರ್‌’ ಅಳವಡಿಕೆಗೆ ವೇಗ

ಸರ್ಕಾರಿ ಕಚೇರಿಯಲ್ಲಿ ಪ್ರಿಪೇಡ್ ವಿದ್ಯುತ್ ಮೀಟರ್ ಅಳವಡಿಕೆ: ಸಚಿವ ಸುನೀಲ್ ಕುಮಾರ್

'ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಿಪೇಡ್ ಮೀಟರ್ ಅಳವಡಿಸುವ ಚಿಂತನೆ ನಡೆದಿದೆ' ಎಂದು ಇಂಧನ‌ ಸಚಿವ ಸುನೀಲ್ ಕುಮಾರ್ ಹೇಳಿದರು.
Last Updated 2 ಆಗಸ್ಟ್ 2022, 4:53 IST
ಸರ್ಕಾರಿ ಕಚೇರಿಯಲ್ಲಿ ಪ್ರಿಪೇಡ್ ವಿದ್ಯುತ್ ಮೀಟರ್ ಅಳವಡಿಕೆ: ಸಚಿವ ಸುನೀಲ್ ಕುಮಾರ್

ಆಟೊ.. ನೋ ಮೀಟರ್ ನಾವ್ ಹೇಳಿದ್ದೇ ರೇಟ್‌!

ಓಲಾ, ಉಬರ್‌ ಟ್ಯಾಕ್ಸಿ ಹಾವಳಿಯ ನಡುವೆಯೂ ಈಗಲೂ ಪ್ರಯಾಣಿಕರ ಅಚ್ಚುಮೆಚ್ಚಿನ ಸಂಚಾರಿ ಆಪ್ಷನ್‌ ಎಂದರೆ ಅದು ಆಟೊ. ಗಲ್ಲಿ ಗಲ್ಲಿ ಒಳಗೆ ನುಗ್ಗಬಲ್ಲ ಮತ್ತು ಕರೆದಲ್ಲಿಗೆ ಬರುವ ಈ ವಾಹನದ ಸವಾರಿಯೇ ಅನನ್ಯ ಅನುಭವ. ಆದರೆ ಆಟೊ ಚಾಲಕರು ಮೀಟರ್‌ ಹಾಕದೆ ಬಾಯಿಗೆ ಬಂದಷ್ಟು ರೇಟ್‌ ಹೇಳುತ್ತಿರುವುದು ಪ್ರಯಾಣಿಕರಿಗೆ ಇನ್ನಿಲ್ಲದ ಕಿರಿ ಕಿರಿ.
Last Updated 17 ಜೂನ್ 2019, 19:30 IST
ಆಟೊ.. ನೋ ಮೀಟರ್ ನಾವ್ ಹೇಳಿದ್ದೇ ರೇಟ್‌!
ADVERTISEMENT
ADVERTISEMENT
ADVERTISEMENT
ADVERTISEMENT