ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Metro Pillar

ADVERTISEMENT

ಬೆಂಗಳೂರು: ಮೆಟ್ರೊ ಕಾಮಗಾರಿ ವೇಳೆ ಕ್ರೇನ್‌ ಕುಸಿತ, ಅಪಾಯದಿಂದ ಪಾರಾದ ಕಾರ್ಮಿಕರು

ಮಡಿವಾಳ ಬಳಿ ಮೆಟ್ರೊ ಕಾಮಗಾರಿ ನಿರ್ವಹಿಸುತ್ತಿದ್ದ ಕ್ರೇನ್‌ ಶುಕ್ರವಾರ ರಾತ್ರಿ ಕುಸಿದು ಬಿದ್ದಿದೆ. ಕ್ರೇನ್‌ನಲ್ಲಿದ್ದ ಕಾರ್ಮಿಕರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
Last Updated 7 ಜುಲೈ 2023, 17:13 IST
ಬೆಂಗಳೂರು: ಮೆಟ್ರೊ ಕಾಮಗಾರಿ ವೇಳೆ ಕ್ರೇನ್‌ ಕುಸಿತ, ಅಪಾಯದಿಂದ ಪಾರಾದ ಕಾರ್ಮಿಕರು

ಮೆಟ್ರೊ‌ ಪಿಲ್ಲರ್ ಚೌಕಟ್ಟು ಉರುಳಿ ತಾಯಿ-ಮಗು ಸಾವು: 11 ಅಧಿಕಾರಿಗಳ‌ ಮೇಲೆ ಚಾರ್ಜ್‌ಶೀಟ್

ನಿರ್ಮಾಣ ಹಂತದ ಪಿಲ್ಲರ್‌ನ ಕಬ್ಬಿಣದ ಚೌಕಟ್ಟು ಜ. 10ರಂದು ಉರುಳಿ ಬಿದ್ದಿತ್ತು. ಬೈಕ್‌ನಲ್ಲಿ ಹೊರಟಿದ್ದ ತೇಜಸ್ವಿನಿ‌ ಸುಲಾಖೆ (28) ಹಾಗೂ ಅವರ ಎರಡೂವರೆ ವರ್ಷದ ‌ಮಗ ವಿಹಾನ್ ಮೃತಪಟ್ಟಿದ್ದರು. ಪತಿಗೆ ಗಾಯವಾಗಿತ್ತು.
Last Updated 23 ಜೂನ್ 2023, 4:13 IST
ಮೆಟ್ರೊ‌ ಪಿಲ್ಲರ್ ಚೌಕಟ್ಟು ಉರುಳಿ ತಾಯಿ-ಮಗು ಸಾವು: 11 ಅಧಿಕಾರಿಗಳ‌ ಮೇಲೆ ಚಾರ್ಜ್‌ಶೀಟ್

ಮೆಟ್ರೊ ಪಿಲ್ಲರ್ ಕುಸಿತ: ಐಐಟಿ ತಜ್ಞರ ಭೇಟಿ, ಮಾದರಿ ಸಂಗ್ರಹ

ಹೆಣ್ಣೂರು ಕ್ರಾಸ್ ಬಳಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿ ಬಿದ್ದಿದ್ದ ಸ್ಥಳಕ್ಕೆ ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ತಜ್ಞರು ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದರು.
Last Updated 13 ಜನವರಿ 2023, 20:21 IST
ಮೆಟ್ರೊ ಪಿಲ್ಲರ್ ಕುಸಿತ: ಐಐಟಿ ತಜ್ಞರ ಭೇಟಿ, ಮಾದರಿ ಸಂಗ್ರಹ

ಮೆಟ್ರೊ ಅವಘಡ: ಪಿಐಎಲ್‌ ದಾಖಲಿಸಲು ಆದೇಶ

ಹೆಣ್ಣೂರು– ನಾಗವಾರ ಮಧ್ಯೆ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಕುಸಿದು ಬಿದ್ದು ಮಹಿಳೆ ಮತ್ತು ಗಂಡು ಮಗು ಮೃತಪಟ್ಟ ಪ್ರಕರಣ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಗುಂಡಿ ಬಿದ್ದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳನ್ನು ಆಧರಿಸಿ ಹೈಕೋರ್ಟ್‌ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ದಾಖಲಿಸಿಕೊಂಡಿದೆ.
Last Updated 13 ಜನವರಿ 2023, 19:32 IST
ಮೆಟ್ರೊ ಅವಘಡ: ಪಿಐಎಲ್‌ ದಾಖಲಿಸಲು ಆದೇಶ

ಮೆಟ್ರೊ ಪಿಲ್ಲರ್ ದುರಂತ: ದಾಖಲೆಗಳ ಪರಿಶೀಲನೆ, ಪುರಾವೆಗಾಗಿ ಹುಡುಕಾಟ

ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿ ಬಿದ್ದ ಪ್ರಕರಣ
Last Updated 12 ಜನವರಿ 2023, 20:34 IST
ಮೆಟ್ರೊ ಪಿಲ್ಲರ್ ದುರಂತ: ದಾಖಲೆಗಳ ಪರಿಶೀಲನೆ, ಪುರಾವೆಗಾಗಿ ಹುಡುಕಾಟ

ಮೆಟ್ರೊ ದುರಂತ | ಕಾಂಕ್ರೀಟ್‌ ಹಾಕಲು ವಿಳಂಬದಿಂದ ಅನಾಹುತ: ಸ್ಥಳೀಯರ ಆರೋಪ

ಹೆಣ್ಣೂರು ಕ್ರಾಸ್‌ ಬಳಿ ಮೆಟ್ರೊ ಕಾಮಗಾರಿ ವೇಳೆ ಉರುಳಿದ ಕಬ್ಬಿಣದ ಚೌಕಟ್ಟು 16.5 ಮೀಟರ್‌ ಎತ್ತರವಿತ್ತು. ಅಂದಾಜು 40 ಟನ್‌ ತೂಕವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜನವರಿ 2023, 19:49 IST
ಮೆಟ್ರೊ ದುರಂತ | ಕಾಂಕ್ರೀಟ್‌ ಹಾಕಲು ವಿಳಂಬದಿಂದ ಅನಾಹುತ: ಸ್ಥಳೀಯರ ಆರೋಪ

ಮೆಟ್ರೊ ದುರಂತ: ದಾವಣಗೆರೆಯಲ್ಲಿ ತಾಯಿ, ಮಗು ಅಂತ್ಯಕ್ರಿಯೆ

ಬೆಂಗಳೂರಿನ ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ನಿರ್ಮಿಸಲು ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಉರುಳಿ ಬಿದ್ದು ಮೃತಪಟ್ಟಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಲೋಹಿತ್‌ ಕುಮಾರ್ ಸುಲಾಖೆ ಅವರ ಪತ್ನಿ ತೇಜಸ್ವಿನಿ ಮತ್ತು ಪುತ್ರ ವಿಹಾನ್ ಅವರ ಅಂತ್ಯಕ್ರಿಯೆ ನಗರದಲ್ಲಿ ಬುಧವಾರ ನೆರವೇರಿತು.
Last Updated 11 ಜನವರಿ 2023, 19:32 IST
ಮೆಟ್ರೊ ದುರಂತ: ದಾವಣಗೆರೆಯಲ್ಲಿ ತಾಯಿ, ಮಗು ಅಂತ್ಯಕ್ರಿಯೆ
ADVERTISEMENT

ಚಿನಕುರಳಿ: ಗುರುವಾರ, ಜನವರಿ 12, 2023

.
Last Updated 11 ಜನವರಿ 2023, 19:30 IST
ಚಿನಕುರಳಿ: ಗುರುವಾರ, ಜನವರಿ 12, 2023

ತೇಜಸ್ವಿನಿ ತವರು ಮನೆಯಲ್ಲಿ ಮಡುಗಟ್ಟಿದ ಮೌನ

ಮೆಟ್ರೊ ಕಾಮಗಾರಿ ವೇಳೆ ತೇಜಸ್ವಿನಿ ಸಾವು
Last Updated 11 ಜನವರಿ 2023, 6:22 IST
ತೇಜಸ್ವಿನಿ ತವರು ಮನೆಯಲ್ಲಿ ಮಡುಗಟ್ಟಿದ ಮೌನ

ಮೆಟ್ರೊ: ಆದಾಯ ಮೂಲವಾಗದ ಖಾಲಿ ಜಾಗ

ಮೆಟ್ರೊ: 2024ರ ವೇಳೆಗೆ 90 ಕಿ.ಮೀಗೆ ಮೆಟ್ರೊ ಜಾಲ ವಿಸ್ತರಿಸುವ ಗುರಿ
Last Updated 20 ಅಕ್ಟೋಬರ್ 2022, 21:31 IST
ಮೆಟ್ರೊ: ಆದಾಯ ಮೂಲವಾಗದ ಖಾಲಿ ಜಾಗ
ADVERTISEMENT
ADVERTISEMENT
ADVERTISEMENT