ಪರೀಕ್ಷೆಗೊಂದು ಸಿಂಹಾವಲೋಕನದ ಪಥ!
ಇನ್ನೇನು ಮಧ್ಯವಾರ್ಷಿಕ ಪರೀಕ್ಷೆಗಳು ಹತ್ತಿರಕ್ಕೆ ಬರುತ್ತಿವೆ. ಮಧ್ಯವಾರ್ಷಿಕ ಪರೀಕ್ಷೆಗಳೆಂದರೆ ಅರ್ಧವರ್ಷದ ಓದು ಮುಗಿದಂತೆ. ಹಾಗಾಗಿ ಈಗಿನಿಂದಲೇ ಓದಲು ತಯಾರಿ ನಡೆಸುವುದು ಉತ್ತಮ. ಸಿಂಹಾವಲೋಕನ ಮಾಡಿಕೊಳ್ಳುತ್ತಾ ಮುಂದೆ ಸಾಗುವುದರಿಂದ ಉತ್ತಮ ಫಲಿತಾಂಶ ದೊರಕುವುದರಲ್ಲಿ ಸಂಶಯವಿಲ್ಲ.Last Updated 9 ಸೆಪ್ಟೆಂಬರ್ 2018, 19:30 IST