ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Motor Transport

ADVERTISEMENT

ಚಿಪ್‌ ಕೊರತೆ: ನವೆಂಬರ್‌ನಲ್ಲೂ ವಾಹನ ತಯಾರಿಕೆ ಮೇಲೆ ಪರಿಣಾಮ –ಮಾರುತಿ ಕಂಪನಿ

ಸೆಮಿಕಂಡಕ್ಟರ್ ಕೊರತೆಯಿಂದಾಗಿ ನವೆಂಬರ್‌ನಲ್ಲಿಯೂ ವಾಹನ ತಯಾರಿಕೆ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಶನಿವಾರ ಹೇಳಿದೆ.
Last Updated 30 ಅಕ್ಟೋಬರ್ 2021, 11:35 IST
ಚಿಪ್‌ ಕೊರತೆ: ನವೆಂಬರ್‌ನಲ್ಲೂ ವಾಹನ ತಯಾರಿಕೆ ಮೇಲೆ ಪರಿಣಾಮ –ಮಾರುತಿ ಕಂಪನಿ

ಪ್ರಯಾಣಿಕ, ಸರಕು ಸಾರಿಗೆ ವಾಹನ: 2 ತಿಂಗಳ ಮೋಟಾರು ವಾಹನ ತೆರಿಗೆ ವಿನಾಯ್ತಿ

ರಾಜ್ಯದಲ್ಲಿ ನೋಂದಾಯಿಸಿರುವ(ಹೊಸ ವಾಹನ ಬಿಟ್ಟು) ಎಲ್ಲ ಪ್ರಯಾಣಿಕ ಮತ್ತು ಸರಕು ಸಾರಿಗೆ ವಾಹನಗಳ ಮೋಟಾರು ತೆರಿಗೆಯನ್ನು ಮಾರ್ಚ್‌ 24 ರಿಂದ ಮೇ 23 ರವರೆಗೆ ಒಟ್ಟು ಎರಡು ತಿಂಗಳ ಅವಧಿಗೆ ವಿನಾಯಿತಿ ನೀಡಲಾಗಿದೆ.
Last Updated 19 ಮೇ 2020, 14:56 IST
ಪ್ರಯಾಣಿಕ, ಸರಕು ಸಾರಿಗೆ ವಾಹನ: 2 ತಿಂಗಳ ಮೋಟಾರು ವಾಹನ ತೆರಿಗೆ ವಿನಾಯ್ತಿ

ಡೀಸೆಲ್‌ ಬೆಲೆ, ಟೋಲ್‌ ಶುಲ್ಕ ಸಮಸ್ಯೆ: ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಆರಂಭ

ಡೀಸೆಲ್‌ ಬೆಲೆ ಏರಿಕೆ, ಟೋಲ್‌ ಶುಲ್ಕ ಹೆಚ್ಚಳ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವಿಧಿಸುತ್ತಿರುವ ನಿಯಮಾವಳಿಗಳ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ.
Last Updated 20 ಜುಲೈ 2018, 5:37 IST
ಡೀಸೆಲ್‌ ಬೆಲೆ, ಟೋಲ್‌ ಶುಲ್ಕ ಸಮಸ್ಯೆ: ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಆರಂಭ
ADVERTISEMENT
ADVERTISEMENT
ADVERTISEMENT
ADVERTISEMENT