ಕಣಿವೆಗಳ ನಡುವಿನ ನಗರ ಹೈಡಲ್ಬರ್ಗ್
ನಾವು ಅದೇ ತಿಂಗಳಲ್ಲಿ ಪ್ರವಾಸ ಹೋಗುವ ನಿರ್ಧಾರ ಮಾಡಿದೆವು. ಅಲ್ಲಿ, ನೋಡಬೇಕಾದ ಪ್ರವಾಸಿ ತಾಣಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾಗ, ನಮ್ಮನ್ನು ಆಕರ್ಷಿಸಿದ್ದು ದಕ್ಷಿಣ ಜರ್ಮನಿಯಲ್ಲಿನ ನೆಕ್ಕರ್ (Neckar) ನದಿ ದಡದಲ್ಲಿರುವ ಸುಂದರ್ ನಗರ ಹೈಡಲ್ಬರ್ಗ್.Last Updated 7 ಆಗಸ್ಟ್ 2019, 19:30 IST