ಪುಸ್ತಕ ವಿಮರ್ಶೆ| ಭೂತಕಾಲದ ಕನ್ನಡಿಯಲ್ಲಿ ವರ್ತಮಾನದ ಬಿಂಬಗಳು
ಇತಿಹಾಸವೇ ನಮ್ಮ ಬದುಕನ್ನು, ಆಲೋಚನೆಗಳನ್ನು ನಿಯಂತ್ರಿಸುತ್ತಿರುವ, ಎಂದೋ ಎಲ್ಲೋ ನಡೆದಿದ್ದನ್ನು ತಾವೇ ಕಣ್ಣಾರೆ ಕಂಡ ಹಾಗೆ ‘ಇದ್ದಿದ್ದನ್ನು ಇದ್ದ ಹಾಗೆ ಹೇಳ್ತಿದ್ದೇವೆ’ ಎನ್ನುತ್ತಿರುವವರ ಅರೆಸತ್ಯದ ಅಬ್ಬರವೇ ಕೇಳುತ್ತಿರುವ ಸದ್ಯದ ‘ಪೊಲಿಟಿಕ್ಸ್’ನ ಒಡಲಲ್ಲೇ ಇರುವ ಬಿರುಕನ್ನು ಈ ಕಾದಂಬರಿ ತನ್ನ ನಿರೂಪಣಾ ಕ್ರಮದ ಮೂಲಕವೇ ತಣ್ಣಗೆ ಸೂಚಿಸುತ್ತಿದೆಯೇ?Last Updated 18 ಜನವರಿ 2020, 19:30 IST