ಯುವ ಮನಸು; ಹೊಸ ಕನಸು| ಬಹುಬೆಳೆ ಕೃಷಿ ನನ್ನ ಈ ವರ್ಷದ ಆದ್ಯತೆ
ಪದೇ ಪದೇ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ ಊರು ನನ್ನದು. ಕೆಲವು ವರ್ಷಗಳಿಂದ ಕಾಲುವೆಯಲ್ಲಿ ನೀರು ಹರಿಯುತ್ತಿದೆ ಎಂಬ ಸಮಾಧಾನ ಇದ್ದರೂ ಅಣೆಕಟ್ಟೆಯಲ್ಲಿ ನೀರು ಸಂಗ್ರಹವಾಗಲು ಮಳೆ ಬರಬೇಕು ತಾನೇ? ಅಧಿಕ ನೀರಿನಿಂದ ಭತ್ತ ಬೆಳೆಯುವ ನಮ್ಮ ಪ್ರದೇಶದ ರೈತರು ಮಾರುಕಟ್ಟೆ ಸಮಸ್ಯೆಗೆ ಸಿಲುಕುತ್ತಾರೆ. ಭತ್ತ ಕಟಾವಾದಾಗ ಸಿಕ್ಕ ದರಕ್ಕೆ ಮಾರಾಟ ಮಾಡುತ್ತಾರೆ. ಆದರೆ, ಆ ಜಾಯಮಾನ ನನ್ನದಲ್ಲ. ನನ್ನದೇನಿದ್ದರೂ ಗ್ರಾಹಕರ ಜತೆ ನೇರ ವಹಿವಾಟು.Last Updated 28 ಡಿಸೆಂಬರ್ 2019, 19:30 IST