ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mumbai Highcourt

ADVERTISEMENT

ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ‘ಘೋಷಿತ ಅಪರಾಧಿ’: ಮುಂಬೈ ಕೋರ್ಟ್

ಸುಲಿಗೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಕಮಿಷನರ್, ಐಪಿಎಸ್ ಅಧಿಕಾರಿ, ಪರಮ್ ಬೀರ್ ಸಿಂಗ್ ಅವರನ್ನು ‘ಘೋಷಿತ ಅಪರಾಧಿ’ ಎಂದು ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬುಧವಾರ ಘೋಷಿಸಿದೆ.
Last Updated 22 ನವೆಂಬರ್ 2021, 9:23 IST
ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ‘ಘೋಷಿತ ಅಪರಾಧಿ’: ಮುಂಬೈ ಕೋರ್ಟ್

ಅತ್ಯಾಚಾರ ಪ್ರಕರಣ: ಮುಂಬೈ ಪತ್ರಕರ್ತನ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಅತ್ಯಾಚಾರ ಪ್ರಕರಣವೊಂದರಲ್ಲಿ ಪೊಲೀಸ್‌ ವಿಚಾರಣೆಯ ಸಲುವಾಗಿ ಮುಂಬೈ ಮೂಲದ ಟಿ.ವಿ ವಾಹಿನಿ ಪತ್ರಕರ್ತನೊಬ್ಬನನ್ನು ಬಂಧಿಸುವುದರ ವಿರುದ್ಧ ದೆಹಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ರಕ್ಷಣೆಯ ತಡೆಯಾಜ್ಞೆ ನೀಡಿದೆ.
Last Updated 9 ಏಪ್ರಿಲ್ 2021, 16:14 IST
ಅತ್ಯಾಚಾರ ಪ್ರಕರಣ: ಮುಂಬೈ ಪತ್ರಕರ್ತನ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಭಿವಂಡಿ ಕಟ್ಟಡ ಕುಸಿತ ‘ಗಂಭೀರ ಪ್ರಕರಣ’: ಮುಂಬೈ ಹೈಕೋರ್ಟ್‌

ಠಾಣೆ ಜಿಲ್ಲೆಯ ಭಿವಂಡಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿರುವ ಪ್ರಕರಣವನ್ನು ‘ಇದೊಂದು ಗಂಭೀರ ಘಟನೆ‘ ಎಂದು ಬಣ್ಣಿಸಿರುವ ಮುಂಬೈ ಹೈ ಕೋರ್ಟ್‌, ‘ಮುಂಬೈ ಮಹಾನಗರದಲ್ಲೂ ಇಂಥದ್ದೇ ಗಂಭೀರ ಸಮಸ್ಯೆಗಳಿವೆ‘ ಎಂದು ಎಚ್ಚರಿಸಿದೆ.
Last Updated 24 ಸೆಪ್ಟೆಂಬರ್ 2020, 10:00 IST
ಭಿವಂಡಿ ಕಟ್ಟಡ ಕುಸಿತ ‘ಗಂಭೀರ ಪ್ರಕರಣ’: ಮುಂಬೈ ಹೈಕೋರ್ಟ್‌

ಬಾಂಬೆ ಹೈಕೋರ್ಟ್ ಆದೇಶಕ್ಕೆ ‘ಸುಪ್ರೀಂ’ ತಡೆ

ದೋಷಾರೋಪ ಪಟ್ಟಿಸಲ್ಲಿಸಲು ಪೊಲೀಸರಿಗೆ ಕಾಲಾವಕಾಶ
Last Updated 29 ಅಕ್ಟೋಬರ್ 2018, 11:02 IST
ಬಾಂಬೆ ಹೈಕೋರ್ಟ್ ಆದೇಶಕ್ಕೆ ‘ಸುಪ್ರೀಂ’ ತಡೆ
ADVERTISEMENT
ADVERTISEMENT
ADVERTISEMENT
ADVERTISEMENT