26/11 ಮುಂಬೈ ಉಗ್ರರ ದಾಳಿಗೆ 11 ವರ್ಷ: ಹುತಾತ್ಮರಿಗೆ ಗೌರವ ಸಲ್ಲಿಸಿದ ಗಣ್ಯರು
26 ನವೆಂಬರ್ 2008 ರಂದು ಮುಂಬೈ ಮೇಲೆ ದಾಳಿ ನಡೆದು ಸರಿಸುಮಾರು 166 ಜನರು ಹತರಾಗಿ, 300 ಮಂದಿ ಗಾಯಗೊಂಡಿದ್ದರು. ಆ ಕಹಿ ಘಟನೆ ನಡೆದು ಇಂದಿಗೆಹನ್ನೊಂದು ವರ್ಷಗಳು ಉರುಳಿ ಹೋದವು.Last Updated 26 ನವೆಂಬರ್ 2019, 5:14 IST