ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Musharraf

ADVERTISEMENT

ಪಾಕಿಸ್ತಾನ: ನಿಧನರಾಗಿರುವ ಮುಷರಫ್‌ಗೆ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ನ್ಯಾಯಾಲಯ

ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜನರಲ್‌ ಪರ್ವೇಜ್ ಮುಷರಫ್‌ಗೆ (ಈಗ ನಿಧನರಾಗಿದ್ದಾರೆ) ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
Last Updated 10 ಜನವರಿ 2024, 14:51 IST
ಪಾಕಿಸ್ತಾನ: ನಿಧನರಾಗಿರುವ ಮುಷರಫ್‌ಗೆ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ನ್ಯಾಯಾಲಯ

ನಿವೃತ್ತ ಅಧಿಕಾರಿಗಳ ಸಮ್ಮುಖದಲ್ಲಿ ಮುಷರಫ್ ಅಂತ್ಯಕ್ರಿಯೆ

ಕರಾಚಿ (ಪಿಟಿಐ): ಭಾನುವಾರ ನಿಧನರಾದ ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಾಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರಫ್ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ಸೇನೆಯ ಸ್ಮಶಾನದಲ್ಲಿ ಕುಟುಂಬಸ್ಥರು ಹಾಗೂ ಮಾಜಿ, ಹಾಲಿ ಅಧಿಕಾರಗಳ ಸಮ್ಮುಖದಲ್ಲಿ ಮಂಗಳವಾರ ನಡೆಯಿತು.
Last Updated 7 ಫೆಬ್ರುವರಿ 2023, 15:44 IST
ನಿವೃತ್ತ ಅಧಿಕಾರಿಗಳ ಸಮ್ಮುಖದಲ್ಲಿ ಮುಷರಫ್ ಅಂತ್ಯಕ್ರಿಯೆ

ನಾಯಕ, ಖಳನಾಯಕ ಎರಡೂ ಆಗಿದ್ದ ಮುಷರಫ್‌: ಪಾಕ್‌ ಪತ್ರಿಕೆ

ಭಾನುವಾರ ನಿಧನರಾದ ಪಾಕಿಸ್ತಾನ ದೇಶದ ಮಾಜಿ ಸರ್ವಾಧಿಕಾರಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರಫ್‌ ‌ಅವರ ಕುರಿತು ಅಲ್ಲಿಯ ಪತ್ರಕೆಗಳು ಸಂಪಾದಕೀಯ ಲೇಖನದಲ್ಲಿ ವಿವಿಧ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಮುಷರಫ್‌ ದೋಷಪೂರಿತ ನೀತಿಗಳ ಕುರಿತೂ ಹಲವು ಪತ್ರಿಕೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
Last Updated 6 ಫೆಬ್ರುವರಿ 2023, 14:39 IST
ನಾಯಕ, ಖಳನಾಯಕ ಎರಡೂ ಆಗಿದ್ದ ಮುಷರಫ್‌: ಪಾಕ್‌ ಪತ್ರಿಕೆ

ಕರಾಚಿಯಲ್ಲಿ ನಾಳೆ ಮುಷರಫ್‌ ಅಂತ್ಯಕ್ರಿಯೆ

ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್‌ ಮುಷರಫ್ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ಕೊಂಡೊಯ್ಯುವ ವಿಶೇಷ ವಿಮಾನವು ದುಬೈ ತಲುಪುವುದು ವಿಳಂಬವಾಗಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
Last Updated 6 ಫೆಬ್ರುವರಿ 2023, 10:51 IST
ಕರಾಚಿಯಲ್ಲಿ ನಾಳೆ ಮುಷರಫ್‌ ಅಂತ್ಯಕ್ರಿಯೆ

ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮುಷರಫ್ ಪ್ರಾಮಾಣಿಕ ಯತ್ನ: ಮೆಹಬೂಬಾ

ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಜನರಲ್‌ ಪರ್ವೇಜ್ ಮುಷರಫ್‌ ಅವರ ನಿಧನಕ್ಕೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸಂತಾಪ ಸೂಚಿಸಿದ್ದಾರೆ.
Last Updated 5 ಫೆಬ್ರುವರಿ 2023, 12:59 IST
ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮುಷರಫ್ ಪ್ರಾಮಾಣಿಕ ಯತ್ನ: ಮೆಹಬೂಬಾ

ಅನಾರೋಗ್ಯಪೀಡಿತ ಮುಷರಫ್‌ ಏರ್‌ ಆಂಬುಲೆನ್ಸ್‌ನಲ್ಲಿ ಪಾಕಿಸ್ತಾನಕ್ಕೆ

ಯುಎಇ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಪಾಕಿಸ್ತಾನದ ಮಾಜಿ ಸೇನಾ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ (78) ಅವರನ್ನು ಏರ್‌ ಆಂಬುಲೆನ್ಸ್‌ನಲ್ಲಿ ದೇಶಕ್ಕೆ ತರುವ ಸಾಧ್ಯತೆ ಇದೆ.
Last Updated 14 ಜೂನ್ 2022, 12:45 IST
ಅನಾರೋಗ್ಯಪೀಡಿತ ಮುಷರಫ್‌ ಏರ್‌ ಆಂಬುಲೆನ್ಸ್‌ನಲ್ಲಿ ಪಾಕಿಸ್ತಾನಕ್ಕೆ

ವಿಶೇಷ ನ್ಯಾಯಾಲಯ ಸ್ಥಾಪನೆ ಅಸಂವಿಧಾನಿಕ: ಹೈಕೋರ್ಟ್‌

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ವಿರುದ್ಧದ ಪ್ರಕರಣದ ತನಿಖೆಗೆ ವಿಶೇಷ ವಿಚಾರಣಾ ನ್ಯಾಯಾಲಯ ಸ್ಥಾಪಿಸಿದ್ದು ‘ಅಸಂವಿಧಾನಿಕ’ ಎಂದು ಲಾಹೋರ್ ಹೈಕೋರ್ಟ್‌...
Last Updated 13 ಜನವರಿ 2020, 19:14 IST
fallback
ADVERTISEMENT

‘ಮಾನಸಿಕ ಸ್ಥಿಮಿತವಿಲ್ಲದ ನ್ಯಾಯಾಧೀಶ’ರ ವಜಾ ಮಾಡಿ

ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್‌ ಮುಷರಫ್‌ ಅವರ ಮೃತದೇಹವನ್ನು ಎಳೆದುತಂದು ಸಂಸತ್‌ ಎದುರು 3 ದಿನ ನೇತುಹಾಕಲು ಆದೇಶ ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ವಜಾಗೆ ಪಾಕಿಸ್ತಾನ ಸರ್ಕಾರ ಆಗ್ರಹಿಸಿದೆ. ಈ ಕುರಿತು ಸುಪ್ರೀಂ ನ್ಯಾಯಿಕ ಮಂಡಳಿಗೆ ಮನವಿ ಸಲ್ಲಿಸಲಿರುವ ಸರ್ಕಾರ, ‘ಮಾನಸಿಕ ಸ್ಥಿಮಿತ’ ಕಳೆದುಕೊಂಡಿರುವ ನ್ಯಾಯಾಧೀಶರ ವಜಾಗೆ ಆಗ್ರಹಸಿದೆ.
Last Updated 19 ಡಿಸೆಂಬರ್ 2019, 20:23 IST
‘ಮಾನಸಿಕ ಸ್ಥಿಮಿತವಿಲ್ಲದ ನ್ಯಾಯಾಧೀಶ’ರ ವಜಾ ಮಾಡಿ

ಮುಷರಫ್‌ಗೆ ಗಲ್ಲು: ಪಾಕ್ ಪ್ರಧಾನಿ ತುರ್ತುಸಭೆ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಗಲ್ಲು ಶಿಕ್ಷೆ ಪ್ರಕಟಿಸಿರುವ ಕುರಿತು ಚರ್ಚಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಪಕ್ಷದ ಕೇಂದ್ರ ಸಮಿತಿಯ ತುರ್ತು ಸಭೆ ಕರೆದಿದ್ದಾರೆ.
Last Updated 18 ಡಿಸೆಂಬರ್ 2019, 19:41 IST
fallback

ಕಾಶ್ಮೀರ ಸಂಘರ್ಷ ಇತ್ಯರ್ಥಗೊಳ್ಳದಿರಲು ಮುಷರಫ್‌ ಕಾರಣ: ಷರೀಫ್‌ ಬೆಂಬಲಿಗ ಆರೋಪ

‘ನಾಗರಿಕ ಸರ್ಕಾರದ ಅನುಮತಿ ಪಡೆಯದೇ, ಆಗಿನ ಸೇನಾ ಮುಖ್ಯಸ್ಥರಾಗಿದ್ದ ಪರ್ವೇಜ್‌ ಮುಷರಫ್‌ ಅವರೇ ಕಾರ್ಗಿಲ್‌ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಕಾಶ್ಮೀರದ ಈಗಿನ ಸ್ಥಿತಿಗೆ ಅವರೇ ಕಾರಣ’ ಎಂದು ಪಾಕಿಸ್ತಾನ್‌ ಮುಸ್ಲಿಂ ಲೀಗ್‌ – ನವಾಜ್‌ ಪಕ್ಷದ ನಾಯಕ ಹಾಗೂ ಮಾಜಿ ಪ್ರಧಾನಿ ಷರೀಫ್‌ ಆಪ್ತ ಪರ್ವೇಜ್‌ ರಷೀದ್‌ ಆರೋಪಿಸಿದ್ದಾರೆ.
Last Updated 9 ಜುಲೈ 2019, 3:33 IST
fallback
ADVERTISEMENT
ADVERTISEMENT
ADVERTISEMENT