ಮೈಸೂರಿಗೆ ಹೋಗಿದ್ರಂತೆ... ಮೈಲಾರಿ ಹೋಟೆಲ್ಗೆ ಹೋಗಿದ್ರಾ?
ಅರಮನೆ ನಗರಿಯೊಂದಿಗೆ ತಳಕು ಹಾಕಿಕೊಂಡಿರುವ ಹೆಸರು ಮಸಾಲೆ ದೋಸೆ. ಅದರಲ್ಲೂ ಗರಿಗರಿಯಾದ ಈ ದೋಸೆಯನ್ನು ಮೈಲಾರಿ ಹೋಟೆಲ್ನಲ್ಲಿ ತಿಂದ್ರೆ ಮತ್ತಷ್ಟು ಮಜಾ. ಇಲ್ಲಿ ತುಂಬಾ ಹೊತ್ತು ಕಾದು ದೋಸೆ ತಿಂದ್ರೇನೇ ಸಮಾಧಾನ.Last Updated 17 ಅಕ್ಟೋಬರ್ 2019, 9:53 IST