ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Mysore Dasara

ADVERTISEMENT

ದಸರೆ ‘ದೀಪಾಲಂಕಾರ’ ನಿಯಮ: ಒಂದೇ ವಾರದಲ್ಲಿ ಹಲವು ಅಪಘಾತ, 6 ಮಂದಿ ಸಾವು

ಏಕಮುಖ ಸಂಚಾರದ ಕಿರಿಕಿರಿ
Last Updated 19 ಅಕ್ಟೋಬರ್ 2024, 7:25 IST
ದಸರೆ ‘ದೀಪಾಲಂಕಾರ’ ನಿಯಮ: ಒಂದೇ ವಾರದಲ್ಲಿ ಹಲವು ಅಪಘಾತ, 6 ಮಂದಿ ಸಾವು

97 ಲಕ್ಷ ಜನರಿಂದ ಮೈಸೂರು ದಸರಾ ನೇರ ಪ್ರಸಾರ ವೀಕ್ಷಣೆ!

ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಲೈವ್‌ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತ
Last Updated 19 ಅಕ್ಟೋಬರ್ 2024, 7:18 IST
97 ಲಕ್ಷ ಜನರಿಂದ ಮೈಸೂರು ದಸರಾ ನೇರ ಪ್ರಸಾರ ವೀಕ್ಷಣೆ!

ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಿದ ದಸರಾ: ಹೋಟೆಲ್‌ಗಳು ಭರ್ತಿ

ಈ ವರ್ಷದ ಅದ್ದೂರಿ ದಸರಾ ಆಚರಣೆಯಿಂದಾಗಿ ನಗರದಾದ್ಯಂತ ಉತ್ತಮ ವಹಿವಾಟು ನಡೆದಿದ್ದು, ಪ್ರವಾಸೋದ್ಯಮಕ್ಕೆ ಇನ್ನಷ್ಟು ಚೈತನ್ಯ ತುಂಬಿದೆ.
Last Updated 14 ಅಕ್ಟೋಬರ್ 2024, 7:30 IST
ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಿದ ದಸರಾ: ಹೋಟೆಲ್‌ಗಳು ಭರ್ತಿ

ನಾಡಹಬ್ಬ ದಸರಾ | ಹೊಸತನದ ‘ಗೆಜ್ಜೆ’: ಯಶಸ್ಸಿನ ‘ಹೆಜ್ಜೆ’

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕೆಲವು ಹೊಸ ಕಾರ್ಯಕ್ರಮಗಳನ್ನು ಜೋಡಿಸಿದ ಜಿಲ್ಲಾಡಳಿತವು ಅದರಲ್ಲಿ ಯಶಸ್ಸಿನತ್ತ ಹೆಜ್ಜೆ ಇಟ್ಟಿತು.
Last Updated 14 ಅಕ್ಟೋಬರ್ 2024, 7:26 IST
ನಾಡಹಬ್ಬ ದಸರಾ | ಹೊಸತನದ ‘ಗೆಜ್ಜೆ’: ಯಶಸ್ಸಿನ ‘ಹೆಜ್ಜೆ’

ಮೆರವಣಿಗೆಗೆ ಅಂಬಾರಿ ಹಸ್ತಾಂತರಿಸುವಲ್ಲಿ ನಮ್ಮಿಂದ ವಿಳಂಬವಾಗಿಲ್ಲ: ಪ್ರಮೋದಾದೇವಿ

ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಗೆಂದು ಚಿನ್ನದ ಅಂಬಾರಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವಲ್ಲಿ ನಮ್ಮಿಂದ ವಿಳಂಬವಾಗಿಲ್ಲ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ.
Last Updated 13 ಅಕ್ಟೋಬರ್ 2024, 12:47 IST
ಮೆರವಣಿಗೆಗೆ ಅಂಬಾರಿ ಹಸ್ತಾಂತರಿಸುವಲ್ಲಿ ನಮ್ಮಿಂದ ವಿಳಂಬವಾಗಿಲ್ಲ: ಪ್ರಮೋದಾದೇವಿ

ಮೈಸೂರು ದಸರಾ: ಜಂಬೂಸವಾರಿಗೆ ಮಳೆ ಮೇಳ

ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಅರ್ಧ ತಾಸು ತಡ
Last Updated 12 ಅಕ್ಟೋಬರ್ 2024, 23:30 IST
ಮೈಸೂರು ದಸರಾ: ಜಂಬೂಸವಾರಿಗೆ ಮಳೆ ಮೇಳ

Mysuru Dasara 2024: ವಿಶ್ವವಿಖ್ಯಾತ 'ಜಂಬೂ ಸವಾರಿ'ಯ LIVE ವಿಡಿಯೊ ವೀಕ್ಷಿಸಿ...

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯ ನೇರಪ್ರಸಾರವನ್ನು ಕುಳಿತಲ್ಲೇ ಕಣ್ತುಂಬಿಕೊಳ್ಳಬಹುದು. ಲೈವ್‌ ವಿಡಿಯೊವನ್ನು ಇಲ್ಲಿ ವೀಕ್ಷಿಸಿ...
Last Updated 12 ಅಕ್ಟೋಬರ್ 2024, 10:07 IST
Mysuru Dasara 2024: ವಿಶ್ವವಿಖ್ಯಾತ 'ಜಂಬೂ ಸವಾರಿ'ಯ LIVE ವಿಡಿಯೊ ವೀಕ್ಷಿಸಿ...
ADVERTISEMENT

ವಿಜಯದಶಮಿ: ಬನ್ನಿ ಕೊಟ್ಟು, ಬಂಗಾರದಂತಿರೋಣ

ಶರನ್ನವರಾತ್ರಿಯ ಮಹಾನವಮಿ ಮತ್ತು ವಿಜಯದಶಮಿ ಎರಡು ದಿನಗಳೂ ಶಕ್ತಿದೇವತೆಯೊಂದಿಗೆ ಗೌರಿಯನ್ನೂ ಪೂಜಿಸುವ ದಿನಗಳಾಗಿವೆ. ಬದುಕು ಬಂಗಾರವೆಂಬ ಸಂದೇಶ ನೀಡುವ ಹಬ್ಬವೂ ಆಗಿದೆ.
Last Updated 10 ಅಕ್ಟೋಬರ್ 2024, 23:30 IST
ವಿಜಯದಶಮಿ: ಬನ್ನಿ ಕೊಟ್ಟು, ಬಂಗಾರದಂತಿರೋಣ

ಗ್ಯಾರಂಟಿಗಳ ಯಶಸ್ಸು: ಮನೆಗಳಿಂದ ಹೊರಬಂದು ಅರಮನೆಗಳನ್ನ ನೋಡುತ್ತಿರುವ ತಾಯಂದಿರು!

ಮೈಸೂರು ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸುವರ್ಣ ಸಂಭ್ರಮ’ ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ ಈ ಬಾರಿಯ ದಸರಾ ನಮಗೆಲ್ಲರಿಗೂ ವಿಶೇಷವಾಗಿದೆ. ಅದರಲ್ಲೂ ಕರ್ನಾಟಕದ ಪಂಚ ಗ್ಯಾರಂಟಿಗಳು ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದಂತೆ.
Last Updated 10 ಅಕ್ಟೋಬರ್ 2024, 13:51 IST
ಗ್ಯಾರಂಟಿಗಳ ಯಶಸ್ಸು: ಮನೆಗಳಿಂದ ಹೊರಬಂದು ಅರಮನೆಗಳನ್ನ ನೋಡುತ್ತಿರುವ ತಾಯಂದಿರು!

ಮೈಸೂರು | ದಸರಾ ‘ಗೋಲ್ಡ್‌ಕಾರ್ಡ್‌’ಗೆ ದಾಖಲೆ ಬೇಡಿಕೆ, ಬೆಲೆಯೂ ಹೆಚ್ಚು

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯ ದಶಮಿ ಮೆರವಣಿಗೆ (ಜಂಬೂಸವಾರಿ) ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೂ ನೇರ ಪ್ರವೇಶ ಪಡೆಯಬಹುದಾದ ಗೋಲ್ಡ್‌ಕಾರ್ಡ್‌ಗಳು ಇದೇ ಮೊದಲಿಗೆ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.
Last Updated 9 ಅಕ್ಟೋಬರ್ 2024, 23:30 IST
ಮೈಸೂರು | ದಸರಾ ‘ಗೋಲ್ಡ್‌ಕಾರ್ಡ್‌’ಗೆ ದಾಖಲೆ ಬೇಡಿಕೆ, ಬೆಲೆಯೂ ಹೆಚ್ಚು
ADVERTISEMENT
ADVERTISEMENT
ADVERTISEMENT