ನಮಸ್ಕಾರ... ನೀವ್ ಕೇಳ್ತಿದಿರಾ ‘ನಮ್ದೂ ಒಂದ್ ರೇಡಿಯೊ ನಮ್ ಸ್ಕೂಲ್ ರೇಡಿಯೊ...
ಹಳ್ಳಿ ಮಕ್ಕಳಲ್ಲಿನ ಸಂವಹನ ಕೌಶಲ ಅಭಿವೃದ್ಧಿಗಾಗಿ ‘ನಮ್ದೂ ಒಂದು ರೇಡಿಯೊ’ ಎಂಬ ‘ದ್ವಿಮುಖ ಸಂವಹನ’ದ ರೇಡಿಯೊ ಕೇಂದ್ರ ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ರಮದ ಅಡಿ ತುಮಕೂರು ಜಿಲ್ಲೆಯ ದುರ್ಗದಹಳ್ಳಿಯಲ್ಲಿ ಮಕ್ಕಳೇ ನಡೆಸುವ ‘ನಮ್ ಸ್ಕೂಲ್ ರೇಡಿಯೊ’ ಕೇಂದ್ರದ ಪರಿಚಯ ಇಲ್ಲಿದೆ.Last Updated 16 ಸೆಪ್ಟೆಂಬರ್ 2019, 19:30 IST