ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Navaratri

ADVERTISEMENT

ಬೇವೂರಿನಲ್ಲಿ ಚಂಡಿಕಾ ಹೋಮ: ಶರನ್ನವರಾತ್ರಿ ಸಂಪನ್ನ

ರಾಂಪುರ: ಸಮೀಪದ ಬೇವೂರ ಗ್ರಾಮದ ಕಾಳಿಕಾಂಬಾ ದೇವಸ್ಥಾನದಲ್ಲಿ ಅ. 3ರಿಂದ ಜರುಗಿದ ಶರನ್ನವರಾತ್ರಿ ಉತ್ಸವ ಮಂಗಳವಾರ ಚಂಡಿಕಾ ಹೋಮದೊಂದಿಗೆ ಸಂಪನ್ನಗೊಂಡಿತು.
Last Updated 15 ಅಕ್ಟೋಬರ್ 2024, 16:11 IST
ಬೇವೂರಿನಲ್ಲಿ ಚಂಡಿಕಾ ಹೋಮ: ಶರನ್ನವರಾತ್ರಿ ಸಂಪನ್ನ

ಪೀಣ್ಯ ದಾಸರಹಳ್ಳಿ: ಪಾಟಿದಾರ ಸಮಾಜದಲ್ಲಿ ಸಂಭ್ರಮದ ನವರಾತ್ರಿ

ಪೀಣ್ಯ ದಾಸರಹಳ್ಳಿ :  ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಬೆಂಗಳೂರು ಪಾಟೀದಾರ್ ಸಮಾಜ ವತಿಯಿಂದ ನವರಾತ್ರಿ ಮಹೋತ್ಸವ -2024 ಸಮಾರಂಭಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ...
Last Updated 12 ಅಕ್ಟೋಬರ್ 2024, 16:17 IST
ಪೀಣ್ಯ ದಾಸರಹಳ್ಳಿ: ಪಾಟಿದಾರ ಸಮಾಜದಲ್ಲಿ ಸಂಭ್ರಮದ ನವರಾತ್ರಿ

ನವರಾತ್ರಿ: ವೈವಿಧ್ಯಮಯ ಕಾರ್ಯಕ್ರಮ

ಮಾಗಡಿ ರಸ್ತೆಯ ಬಿಇಎಲ್‌ ಬಡಾವಣೆಯಲ್ಲಿರುವ ಯಶವಂತಪುರ ಕ್ಷೇತ್ರ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರ ಕಚೇರಿಯ ಆವರಣದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಒಂಬತ್ತು ದಿನಗಳು, ಪ್ರತಿ ನಿತ್ಯ ಒಂದೊಂದು ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Last Updated 12 ಅಕ್ಟೋಬರ್ 2024, 16:01 IST
ನವರಾತ್ರಿ: ವೈವಿಧ್ಯಮಯ ಕಾರ್ಯಕ್ರಮ

ರೈಲ್ವೆಯಿಂದ ನವರಾತ್ರಿಗೆ ‘ವಿಶೇಷ ಊಟ’ದ ಮಾರಾಟ ವ್ಯವಸ್ಥೆ

ನವರಾತ್ರಿ ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ವಿಶೇಷ ಊಟದ ಮಾರಾಟಕ್ಕೆ ವ್ಯವಸ್ಥೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.
Last Updated 8 ಅಕ್ಟೋಬರ್ 2024, 16:34 IST
ರೈಲ್ವೆಯಿಂದ ನವರಾತ್ರಿಗೆ ‘ವಿಶೇಷ ಊಟ’ದ ಮಾರಾಟ ವ್ಯವಸ್ಥೆ

ಶರನ್ನವರಾತ್ರಿ ಹಿಂದೂ ಧರ್ಮಕ್ಕೆ ಭದ್ರ ಬುನಾದಿ: ವಿಜಯ ಪೂಜಾರಿ

ಸಾಸ್ತಾನ (ಬ್ರಹ್ಮಾವರ): ಶರನ್ನವರಾತ್ರಿ ಉತ್ಸವ ಹಿಂದೂ ಧರ್ಮದ ತಳಹದಿಗೆ ಭದ್ರ ಬುನಾದಿಯಾಗಿದೆ ಎಂದು ಸಾಸ್ತಾನ ಸಿಎ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಪೂಜಾರಿ ಹೇಳಿದರು.
Last Updated 7 ಅಕ್ಟೋಬರ್ 2024, 4:55 IST
ಶರನ್ನವರಾತ್ರಿ ಹಿಂದೂ ಧರ್ಮಕ್ಕೆ ಭದ್ರ ಬುನಾದಿ: ವಿಜಯ ಪೂಜಾರಿ

ಶಕ್ತಿಯ ಆರಾಧನೆ: ಭಕ್ತಿಯ ಪರವಶತೆ

ತಳಿರು, ತೋರಣಗಳಿಂದ ಅಲಂಕೃತವಾದ ದೇವಾಲಯಗಳು: ದೇವಿಯ ದರ್ಶನಕ್ಕೆ ಭಕ್ತರ ದಂಡು
Last Updated 7 ಅಕ್ಟೋಬರ್ 2024, 4:51 IST
ಶಕ್ತಿಯ ಆರಾಧನೆ: ಭಕ್ತಿಯ ಪರವಶತೆ

ನವರಾತ್ರಿ ಆಚರಣೆಯಲ್ಲಿ ಭಾಗಿಯಾಗಿ ವಾಪಸ್‌ ಆಗುವಾಗ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಗುಜರಾತಿನ ವಡೋದರಾ ನಗರದ ಹೊರವಲಯದಲ್ಲಿ ನವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2024, 11:27 IST
ನವರಾತ್ರಿ ಆಚರಣೆಯಲ್ಲಿ ಭಾಗಿಯಾಗಿ ವಾಪಸ್‌ ಆಗುವಾಗ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ADVERTISEMENT

ನವರಾತ್ರಿ ಉತ್ಸವ: ಕಳೆಗಟ್ಟಿದೆ ನಗರದ ಅಧಿದೇವತೆಯ ದೇಗುಲ

ಮಂಗಳೂರು: ನಗರದ ಅಧಿದೇವತೆಯಾದ ಶ್ರೀ ಮಂಗಳಾದೇವಿ ದೇವಸ್ಥಾನವು ನವರಾತ್ರಿ ಉತ್ಸವದ ಸಲುವಾಗಿ ಕಳೆಗಟ್ಟಿದೆ. ಇಲ್ಲಿ ನವರಾತ್ರಿ ಉತ್ಸವಕ್ಕೆ ಗುರುವಾರ ಗಣಪತಿ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.
Last Updated 4 ಅಕ್ಟೋಬರ್ 2024, 7:54 IST
ನವರಾತ್ರಿ ಉತ್ಸವ: ಕಳೆಗಟ್ಟಿದೆ ನಗರದ ಅಧಿದೇವತೆಯ ದೇಗುಲ

ಬಾಳೆಹೊನ್ನೂರು: ನವರಾತ್ರಿ ಉತ್ಸವಕ್ಕೆ ಚಾಲನೆ 

ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರದಿಂದ ಆಯೋಜಿಸಿರುವ ಹದಿನೈದನೇ ವರ್ಷದ ನವರಾತ್ರಿ ಮಹೋತ್ಸವಕ್ಕೆ ಹೊರನಾಡಿನ ರಾಜಗೋಪಾಲ ಜೋಷಿ ಚಾಲನೆ ನೀಡಿದರು.  ...
Last Updated 3 ಅಕ್ಟೋಬರ್ 2024, 15:40 IST
ಬಾಳೆಹೊನ್ನೂರು:  ನವರಾತ್ರಿ ಉತ್ಸವಕ್ಕೆ ಚಾಲನೆ 

ದಾಂಡೇಲಿ: ನವರಾತ್ರಿ ಉತ್ಸವಕ್ಕೆ ಚಾಲನೆ

ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ
Last Updated 3 ಅಕ್ಟೋಬರ್ 2024, 14:34 IST
ದಾಂಡೇಲಿ: ನವರಾತ್ರಿ ಉತ್ಸವಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT