ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

NCP

ADVERTISEMENT

Election Results | ಮಹಾರಾಷ್ಟ್ರದಲ್ಲಿ ಮಹಾಯುತಿ– 224; ಜಾರ್ಖಂಡ್‌ನಲ್ಲಿ ಇಂಡಿಯಾ ಬಣ– 51 ಮುನ್ನಡೆ

LIVE
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಅದರ ತತಕ್ಷಣದ ವರದಿ ಇಲ್ಲಿದೆ.
Last Updated 23 ನವೆಂಬರ್ 2024, 7:53 IST
Election Results | ಮಹಾರಾಷ್ಟ್ರದಲ್ಲಿ ಮಹಾಯುತಿ– 224; ಜಾರ್ಖಂಡ್‌ನಲ್ಲಿ ಇಂಡಿಯಾ ಬಣ– 51 ಮುನ್ನಡೆ

ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ಫಲಿತಾಂಶ: ಯಾವ ಸಮೀಕ್ಷೆಗಳು ಏನು ಹೇಳಿದ್ದವು?

ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಅದರಂತೆ ‘ಮಹಾಯುತಿ’ ಕೂಟ ಬಹುಮತದತ್ತ ದಾಪುಗಾಲಿಟ್ಟಿದೆ.
Last Updated 23 ನವೆಂಬರ್ 2024, 7:09 IST
ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ಫಲಿತಾಂಶ: ಯಾವ ಸಮೀಕ್ಷೆಗಳು ಏನು ಹೇಳಿದ್ದವು?

Maharashtra Results | ಮೋದಿ, ಅದಾನಿ ಕೈವಾಡದ ಫಲಿತಾಂಶ ಒಪ್ಪುವುದಿಲ್ಲ: ರಾವುತ್

Maharashtra Election Results 2024: ಮಹಾರಾಷ್ಟ್ರ ಚುನಾವಣಾ ಫಲಿತಾಂಶವನ್ನು ಮೋದಿ, ಶಾ ಮತ್ತು ಅದಾನಿ ನಿರ್ಧರಿಸಿದ್ದಾರೆ, ಇದನ್ನು ಒಪ್ಪುವುದಿಲ್ಲ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವುತ್ ಕೆಂಡ ಕಾರಿದ್ದಾರೆ.
Last Updated 23 ನವೆಂಬರ್ 2024, 6:08 IST
Maharashtra Results | ಮೋದಿ, ಅದಾನಿ ಕೈವಾಡದ ಫಲಿತಾಂಶ ಒಪ್ಪುವುದಿಲ್ಲ: ರಾವುತ್

Maharashtra Election Results Highlights: ಬಹುಮತದತ್ತ ‘ಮಹಾಯುತಿ’ ದಾಪುಗಾಲು

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು (ಶನಿವಾರ) ನಡೆಯುತ್ತಿದೆ.
Last Updated 23 ನವೆಂಬರ್ 2024, 1:56 IST
Maharashtra Election Results Highlights: ಬಹುಮತದತ್ತ ‘ಮಹಾಯುತಿ’ ದಾಪುಗಾಲು

ಸಿದ್ದೀಕಿ ಹತ್ಯೆ ಪ್ರಕರಣ: ಪ್ರಮುಖ ಶೂಟರ್‌ ಶಿವಕುಮಾರ್ ಕಸ್ಟಡಿ ಅವಧಿ ವಿಸ್ತರಣೆ

ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಗೌತಮ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು ನವೆಂಬರ್ 23ರವರೆಗೆ ವಿಸ್ತರಿಸಿ ಮುಂಬೈ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
Last Updated 19 ನವೆಂಬರ್ 2024, 13:22 IST
ಸಿದ್ದೀಕಿ ಹತ್ಯೆ ಪ್ರಕರಣ: ಪ್ರಮುಖ ಶೂಟರ್‌ ಶಿವಕುಮಾರ್ ಕಸ್ಟಡಿ ಅವಧಿ ವಿಸ್ತರಣೆ

ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಕೊಲೆ: ಪಂಜಾಬ್‌ನ ಆಕಾಶ್‌ದೀಪ್‌ ಗಿಲ್‌ ಬಂಧನ‌

ಎನ್‌ಸಿಪಿ ಮುಖಂಡ ಹಾಗೂ ಮಾಜಿ ಸಚಿವ ಬಾಬಾ ಸಿದ್ದೀಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಂಜಾಬ್‌ನ ಆಕಾಶ್‌ದೀಪ್‌ ಕರಜ್‌ಸಿಂಗ್‌ ಗಿಲ್‌ನನ್ನು (22) ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 16 ನವೆಂಬರ್ 2024, 14:25 IST
ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಕೊಲೆ: ಪಂಜಾಬ್‌ನ ಆಕಾಶ್‌ದೀಪ್‌ ಗಿಲ್‌ ಬಂಧನ‌

Maharashtra Polls | ಬಿಜೆಪಿ ಪಾಲಿಗೆ ಸಂವಿಧಾನ ‘ಖಾಲಿ ಪುಸ್ತಕ’: ರಾಹುಲ್‌ ಲೇವಡಿ

ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ದೇಶದ ‘ಡಿಎನ್ಎ’ ಎಂದು ಪರಿಗಣಿಸುತ್ತದೆ. ಆದರೆ ಆಡಳಿತಾರೂಢ ಬಿಜೆಪಿ ಮತ್ತು ಆರ್‌ಎಸ್ಎಸ್‌ ಅದನ್ನು ‘ಖಾಲಿ ಪುಸ್ತಕ’ವಾಗಿ ಪರಿಗಣಿಸುತ್ತವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ ಆರೋಪಿಸಿದರು.
Last Updated 16 ನವೆಂಬರ್ 2024, 13:06 IST
Maharashtra Polls | ಬಿಜೆಪಿ ಪಾಲಿಗೆ ಸಂವಿಧಾನ ‘ಖಾಲಿ ಪುಸ್ತಕ’: ರಾಹುಲ್‌ ಲೇವಡಿ
ADVERTISEMENT

ಹಿಂದೆಂದೂ ಪ್ರಚಾರ ಮಾಡದ ಚಿಕ್ಕಮ್ಮ, ಈಗ ಪ್ರಚಾರ ಮಾಡುತ್ತಿದ್ದಾರೆ: ಅಜಿತ್‌ ಪವಾರ್‌

ಪವಾರ್‌ ಕುಟುಂಬದ ನಡುವಿನ ವಾಕ್ಸಮರಕ್ಕೆ ಬಾರಾಮತಿ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗುತ್ತಿದೆ. ಎನ್‌ಸಿಪಿ ಪಕ್ಷವು ಎರಡು ಭಾಗಗಳಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
Last Updated 16 ನವೆಂಬರ್ 2024, 13:03 IST
ಹಿಂದೆಂದೂ ಪ್ರಚಾರ ಮಾಡದ ಚಿಕ್ಕಮ್ಮ, ಈಗ ಪ್ರಚಾರ ಮಾಡುತ್ತಿದ್ದಾರೆ: ಅಜಿತ್‌ ಪವಾರ್‌

ಚುನಾವಣೆಗೆ ಧಾರ್ಮಿಕ ಬಣ್ಣ: ದೇವೇಂದ್ರ ಫಡಣವೀಸ್‌ ವಿರುದ್ಧ ಶರದ್‌ ಪವಾರ್‌ ಆರೋಪ

‘ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹಾಗೂ ಅವರ ಬಿಜೆಪಿ ಸಹೋದ್ಯೋಗಿಗಳು ‘ಮತ ಜಿಹಾದ್‌’ ಅನ್ನು ಮುಂದೆ ಮಾಡಿಕೊಂಡು ಚುನಾವಣೆಗೆ ಧಾರ್ಮಿಕ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ’ ಎಂದು ಎನ್‌ಸಿಪಿ (ಶರದ್‌ ಬಣ) ಮುಖ್ಯಸ್ಥ ಶರದ್‌ ಪವಾರ್‌ ಶನಿವಾರ ಆರೋಪಿಸಿದರು.
Last Updated 16 ನವೆಂಬರ್ 2024, 12:58 IST
ಚುನಾವಣೆಗೆ ಧಾರ್ಮಿಕ ಬಣ್ಣ: ದೇವೇಂದ್ರ ಫಡಣವೀಸ್‌ ವಿರುದ್ಧ ಶರದ್‌ ಪವಾರ್‌ ಆರೋಪ

ಮಹಾ ಚುನಾವಣೆ | ಮಹಾಯುತಿಯಿಂದ ಸಿಎಂ ಯಾರಾಗಲಿದ್ದಾರೆ ಎಂಬುದು ಮುಖ್ಯವಲ್ಲ: ಶಿಂದೆ

ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ 'ಮಹಾಯುತಿ' ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಏಕನಾಥ ಶಿಂದೆ, ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದು ಸದ್ಯ ಮುಖ್ಯವಲ್ಲ ಎಂದು ಹೇಳಿದ್ದಾರೆ.
Last Updated 15 ನವೆಂಬರ್ 2024, 7:11 IST
ಮಹಾ ಚುನಾವಣೆ | ಮಹಾಯುತಿಯಿಂದ ಸಿಎಂ ಯಾರಾಗಲಿದ್ದಾರೆ ಎಂಬುದು ಮುಖ್ಯವಲ್ಲ: ಶಿಂದೆ
ADVERTISEMENT
ADVERTISEMENT
ADVERTISEMENT