ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Numbers

ADVERTISEMENT

‘9999’ ನೋಂದಣಿ ಸಂಖ್ಯೆ: ಭರ್ಜರಿ ₹25 ಲಕ್ಷಕ್ಕೆ ಬಿಕರಿ

ತೆಲಂಗಾಣ ಮೂಲದ ಕಾರು ಮಾಲೀಕರೊಬ್ಬರು ₹25.50 ಲಕ್ಷ ಪಾವತಿಸಿ ತಮ್ಮ ಅಚ್ಚುಮೆಚ್ಚಿನ ‘9999’ ನೋಂದಣಿ ಸಂಖ್ಯೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Last Updated 21 ಮೇ 2024, 15:23 IST
‘9999’ ನೋಂದಣಿ ಸಂಖ್ಯೆ: ಭರ್ಜರಿ ₹25 ಲಕ್ಷಕ್ಕೆ ಬಿಕರಿ

ಬಳಕೆಯಲ್ಲಿಲ್ಲದ ದೂರವಾಣಿ ಸಂಖ್ಯೆ 90 ದಿನದ ನಂತರವಷ್ಟೇ ಹೊಸಬರಿಗೆ: ಟ್ರಾಯ್

ಬಳಕೆ ಮಾಡದೆ ಇದ್ದ ಕಾರಣಕ್ಕೆ ನಿಷ್ಕ್ರಿಯಗೊಂಡ ಹಾಗೂ ಬಳಕೆದಾರರ ಕೋರಿಕೆಯ ಮೇರೆಗೆ ಸಂಪರ್ಕ ಕಡಿತ ಮಾಡಲಾದ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಕನಿಷ್ಠ 90 ದಿನಗಳವರೆಗೆ ಹೊಸ ಚಂದಾದಾರರಿಗೆ ನೀಡುವುದಿಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 3 ನವೆಂಬರ್ 2023, 16:49 IST
ಬಳಕೆಯಲ್ಲಿಲ್ಲದ ದೂರವಾಣಿ ಸಂಖ್ಯೆ 90 ದಿನದ ನಂತರವಷ್ಟೇ ಹೊಸಬರಿಗೆ: ಟ್ರಾಯ್

ನೋಂದಣಿ ಫಲಕದಲ್ಲಿ ಬರಹ: ಶಾಸಕರ ಕಾರಿಗೆ ನೋಟಿಸ್‌

ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಾರೆಡ್ಡಿ ಅವರ ಕಾರಿನ ನೋಂದಣಿ ಫಲಕದ ಮೇಲೆ ಮೋಟಾರು ವಾಹನ ನಿಯಮಗಳನ್ನು ಉಲ್ಲಂಘಿಸಿ, ‘ಶಾಸಕರು, ಚಿಂತಾಮಣಿ ವಿಧಾನಸಭಾ ಕ್ಷೇತ್ರ’ ಎಂದು ಬರೆಸಿರುವುದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಗುರುವಾರ ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 7 ಏಪ್ರಿಲ್ 2022, 15:58 IST
ನೋಂದಣಿ ಫಲಕದಲ್ಲಿ ಬರಹ: ಶಾಸಕರ ಕಾರಿಗೆ ನೋಟಿಸ್‌

ಬಿಎಚ್‌ ಸಿರೀಸ್ ನೋಂದಣಿಗೆ ಅಧಿಸೂಚನೆ

ಹೊಸ ವಾಹನಗಳಿಗೆ ಬಿಎಚ್‌ (ಭಾರತ್‌) ಸರಣಿಯ ನೋಂದಣಿ ಆರಂಭಿಸಲು ಸಾರಿಗೆ ಇಲಾಖೆ ಮಂಗಳವಾರ ಅಧಿಸೂಚನೆ ಹೊರಡಿಸಿದೆ
Last Updated 1 ಡಿಸೆಂಬರ್ 2021, 19:30 IST
ಬಿಎಚ್‌ ಸಿರೀಸ್ ನೋಂದಣಿಗೆ ಅಧಿಸೂಚನೆ

ಬೇಕಾಬಿಟ್ಟಿ ನಂಬರ್ ಪ್ಲೇಟ್: ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

‘ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸದೇ ಇರುವ ಹಾಗೂ ನಿಗದಿತ ನಮೂನೆಯಲ್ಲಿ ನಂಬರ್‌ ಪ್ಲೇಟ್‌ ಇರದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ, ತಕ್ಕ ಕ್ರಮ ಕೈಗೊಳ್ಳಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ
Last Updated 30 ಜನವರಿ 2020, 7:46 IST
ಬೇಕಾಬಿಟ್ಟಿ ನಂಬರ್ ಪ್ಲೇಟ್: ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

ಉತ್ತರಿಸುವ ಪ್ರಶ್ನೆಗಳ ಸಂಖ್ಯೆಪೂರ್ವನಿರ್ಧಾರ ಸರಿಯೇ?

ಬ್ಯಾಂಕಿಂಗ್‌ ಪರೀಕ್ಷೆ ಅಥವಾ ಇತರ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ, ಪರೀಕ್ಷಾ ಫಲಿತಾಂಶದ ಬಗ್ಗೆ ಯೋಚನೆ ಹಾಗೂ ಉತ್ತರಿಸಬೇಕಿರುವ ಪ್ರಶ್ನೆಗಳ ಸಂಖ್ಯೆಗಳ ಬಗ್ಗೆ ಪೂರ್ವನಿರ್ಧಾರ ಮಾಡುವುದು ಎಷ್ಟು ಸರಿ?
Last Updated 3 ಡಿಸೆಂಬರ್ 2019, 19:30 IST
ಉತ್ತರಿಸುವ ಪ್ರಶ್ನೆಗಳ ಸಂಖ್ಯೆಪೂರ್ವನಿರ್ಧಾರ ಸರಿಯೇ?
ADVERTISEMENT
ADVERTISEMENT
ADVERTISEMENT
ADVERTISEMENT