ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Olympic medal

ADVERTISEMENT

ಒಲಿಂಪಿಕ್ಸ್ ಪದಕ ಪಥ..ಮನುಕುಲದ ಮಹಾ ಕ್ರೀಡಾ ಮೇಳ; ಸೌಹಾರ್ದತೆ, ಮನೋಲ್ಲಾಸದ ಜಾತ್ರೆ

ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದೆಂದರೆ ಉತ್ತುಂಗ ಸಾಧನೆಯೇ ಸರಿ
Last Updated 21 ಜುಲೈ 2024, 0:47 IST
ಒಲಿಂಪಿಕ್ಸ್ ಪದಕ ಪಥ..ಮನುಕುಲದ ಮಹಾ ಕ್ರೀಡಾ ಮೇಳ; ಸೌಹಾರ್ದತೆ, ಮನೋಲ್ಲಾಸದ ಜಾತ್ರೆ

ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಭುವನೇಶ್ವರದಲ್ಲಿ ನಡೆಯುತ್ತಿರುವ ಭಾರತ ಪುರುಷರ ಹಾಕಿ ತಂಡದ ತರಬೇತಿ ಶಿಬಿರ
Last Updated 13 ನವೆಂಬರ್ 2021, 12:37 IST
ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಒಲಿಂಪಿಕ್ಸ್‌ ಪದಕ ಹರಾಜಿನ ಹಿಂದೆ ಮುಂದೆ...

ಮನ ಮಿಡಿಯುವ ಕಥೆ ಸುಖಾಂತ್ಯಗೊಂಡ ಸಂದರ್ಭವದು. ಈ ತಿಂಗಳ ಆರಂಭದಲ್ಲಿ ಟೋಕಿಯೊದಲ್ಲಿನಡೆದ ಒಲಿಂಪಿಕ್‌ ಕ್ರೀಡೆಗಳ ಮಹಿಳೆಯರ ಜಾವೆಲಿನ್‌ ಥ್ರೊ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದರೂ ಮರಿಯಾ ಆಂಡ್ರೆಜೆಸಿಕ್‌ ಅವರು ಸಂಭ್ರಮ ಪಡುವ ಸ್ಥಿತಿಯಲ್ಲಿರಲಿಲ್ಲ. ಪೋಲೆಂಡ್‌ ದೇಶದ ಮರಿಯಾ ಅವರ ಎಂಟು ತಿಂಗಳ ಗಂಡು ಶಿಶುವಿಗೆ ತುರ್ತಾಗಿ ಹೃದಯ ಶಸ್ತ್ರ ಚಿಕಿತ್ಸೆಯ ಅಗತ್ಯವಿತ್ತು. ಅರ್ಥಿಕ ಸಂಕಷ್ಟದಲ್ಲಿದ್ದ ಅವರು ಹಣ ಹೊಂದಿಸಲು ದಾರಿ ಕಾಣದೇ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆದ್ದ ಐದೇ ದಿನಗಳಲ್ಲಿ ಹರಾಜಿಗಿಟ್ಟಿದ್ದರು.
Last Updated 23 ಆಗಸ್ಟ್ 2021, 12:52 IST
ಒಲಿಂಪಿಕ್ಸ್‌ ಪದಕ ಹರಾಜಿನ ಹಿಂದೆ ಮುಂದೆ...

ಪದಕ ಗೆದ್ದಾಗ ಮಾತ್ರ ಈಶಾನ್ಯ ಭಾರತೀಯರಿಗೆ ಗೌರವ: ಫಿಟ್ನೆಸ್‌ ತಾರೆ ಅಂಕಿತಾ

ಬಾಲಿವುಡ್ ನಟ ಮಿಲಿಂದ್ ಸೋಮನ್ ಪತ್ನಿ, ಫಿಟ್ನೆಸ್‌ ತಾರೆ ಖ್ಯಾತಿಯ ಅಂಕಿತಾ ಕೊನ್ವಾರ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.
Last Updated 29 ಜುಲೈ 2021, 6:06 IST
ಪದಕ ಗೆದ್ದಾಗ ಮಾತ್ರ ಈಶಾನ್ಯ ಭಾರತೀಯರಿಗೆ ಗೌರವ: ಫಿಟ್ನೆಸ್‌ ತಾರೆ ಅಂಕಿತಾ

ಉನ್ನತ ಮಟ್ಟದ ಸೌಲಭ್ಯ ಒದಗಿಸಿ: ವಿನೇಶಾ

‘ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಕುಸ್ತಿಪಟುಗಳಿಂದ ಪದಕಗಳನ್ನು ನಿರೀಕ್ಷಿಸಲಾಗುತ್ತದೆ. ಆದರೆ, ಅದಕ್ಕಾಗಿ ಸಿದ್ಧತೆ ನಡೆಸಲು ರಾಷ್ಟ್ರದಲ್ಲಿ ಉನ್ನತ ಮಟ್ಟದ ಸೌಲಭ್ಯಗಳು ನಮಗೆ ಸಿಗುವುದಿಲ್ಲ’ ಎಂದು ಭಾರತದ ಕುಸ್ತಿಪಟು ವಿನೇಶಾ ಪೋಗಟ್‌ ಹೇಳಿದ್ದಾರೆ.
Last Updated 12 ಆಗಸ್ಟ್ 2018, 19:30 IST
ಉನ್ನತ ಮಟ್ಟದ ಸೌಲಭ್ಯ ಒದಗಿಸಿ: ವಿನೇಶಾ
ADVERTISEMENT
ADVERTISEMENT
ADVERTISEMENT
ADVERTISEMENT