ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Photography

ADVERTISEMENT

ಗ್ರಾಮೀಣ ಛಾಯಾಚಿತ್ರ ಗ್ರಾಹಕರ ಸಂಘದ ಪದಾಧಿಕಾರಿಗಳ ಆಯ್ಕೆ

ಕಲಘಟಗಿ: ಧಾರವಾಡ ಜಿಲ್ಲಾ ಗ್ರಾಮೀಣ ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷರಾಗಿ ಪ್ರಭಯ್ಯ ಲಕ್ಕುಂಡಿ ಮಠ, ಉಪಾಧ್ಯಕ್ಷರಾಗಿ ಗುರುನಾಥ ಕುಂಬಾರ ಹಾಗೂ ಕಾರ್ಯದರ್ಶಿ ರವೀಂದ್ರ ಅಂಗಡಿ ಅವಿರೋಧ ಆಯ್ಕೆಯಾಗಿದರು. ...
Last Updated 29 ಅಕ್ಟೋಬರ್ 2024, 14:18 IST
ಗ್ರಾಮೀಣ ಛಾಯಾಚಿತ್ರ ಗ್ರಾಹಕರ ಸಂಘದ ಪದಾಧಿಕಾರಿಗಳ ಆಯ್ಕೆ

ಪಿಕ್ಚರ್ ಪ್ಯಾಲೆಸ್ | ಆಡು ಆಟ ಆಡು

ಬೆಂಗಳೂರಿನ ಮಕ್ಕಳಿಗೆಲ್ಲ ಕುಂಟಾಬಿಲ್ಲೆ, ಲಗೋರಿ, ಚಿಣ್ಣಿ ದಾಂಡು ಇವೆಲ್ಲ ಆಟಗಳು ಗೊತ್ತಿವೆಯೇ? ಮಕ್ಕಳು ಯಾವತ್ತಾದರೂ ಗುಲೇರ್‌, ಕಾಣೆಬಿಲ್ಲು ಹಿಡಿದು ಹಣ್ಣು, ಕಾಯಿಗಳನ್ನು ಉದುರಿಸಿದ್ದಾರೆಯೇ? ಕಪ್ಪೆಯಂತೆ ಕುಣಿದು ಕುಪ್ಪಳಿಸಿ, ಕುದುರೆಯಂತೆ ನೆಗೆದು ಓಡಿ ಗೊತ್ತಿದೆಯೇ?
Last Updated 24 ಆಗಸ್ಟ್ 2024, 0:27 IST
ಪಿಕ್ಚರ್ ಪ್ಯಾಲೆಸ್ | ಆಡು ಆಟ ಆಡು

ಸುತ್ತಾಟ | ಮಳೆಯಲಿ...ಕ್ಯಾಮೆರಾ ಜೊತೆಯಲಿ...

ಬಿಸಿಲ ಬೇಗೆಯಲ್ಲಿ ಬಳಲಿದ ಜೀವರಾಶಿ ಮುಂಗಾರು ಮಳೆ ಜಿನುಗುವ ಹೊತ್ತಿಗೆ ಒಮ್ಮೆಲೆ ಜೀವ ತಳೆಯುವುದು ಅದ್ಭುತವೇ ಸರಿ. ಮೋಹಕ ಮುಂಗಾರು ಮಳೆಯಲ್ಲಿ ಕೇರಳದ ವಯನಾಡ್‌ ಸೇರಿದಂತೆ ಹಲವೆಡೆ ಸುತ್ತಾಡಿದ ಹವ್ಯಾಸಿ ಛಾಯಾಗ್ರಾಹಕಿ ಸಬೀನಾ ಎ. ಅವರು ಚಿತ್ರದ ಜೊತೆಗೆ ಕತೆಯನ್ನೂ ತಂದಿದ್ದಾರೆ.
Last Updated 11 ಆಗಸ್ಟ್ 2024, 0:22 IST
ಸುತ್ತಾಟ | ಮಳೆಯಲಿ...ಕ್ಯಾಮೆರಾ ಜೊತೆಯಲಿ...

ಬೆಂಗಳೂರು: ಜುಲೈ 13ರಂದು ‘ಗ್ಲಾಸ್ ವೇರ್' ಛಾಯಾಗ್ರಹಣ ಕಮ್ಮಟ

‘ಸಾಗರ ಫೋಟೋಗ್ರಾಫಿಕ್‌ ಸೊಸೈಟಿ’ಯು ‘ನೀನಾಸಂ’ ಸಹಯೋಗದಲ್ಲಿ ಜುಲೈ 13–14ರಂದು ‘ಗ್ಲಾಸ್ ವೇರ್ ಛಾಯಾಗ್ರಹಣ’ ಕಮ್ಮಟವನ್ನು ಹಮ್ಮಿಕೊಂಡಿದೆ.
Last Updated 17 ಜೂನ್ 2024, 15:37 IST
ಬೆಂಗಳೂರು: ಜುಲೈ 13ರಂದು ‘ಗ್ಲಾಸ್ ವೇರ್' ಛಾಯಾಗ್ರಹಣ ಕಮ್ಮಟ

ಚಿತ್ರ–ಕಥೆ: ರಸ್ತೆಬದಿ ಕಂಡ ಬಿಂಬಗಳು...

ಒಮ್ಮೆ ಮೈಸೂರಿನ ರಸ್ತೆಗಳಲ್ಲಿ ಸುತ್ತುತ್ತಾ ಬಿಡಿಚಿತ್ರಗಳನ್ನು ಜೇಬಿಗೆ ತುಂಬಿಕೊಳ್ಳುತ್ತಾ ಸಾಗಿದ ದಿನದ ಚಿತ್ರಣ ಇಲ್ಲಿದೆ.
Last Updated 3 ಮಾರ್ಚ್ 2024, 0:43 IST
ಚಿತ್ರ–ಕಥೆ: ರಸ್ತೆಬದಿ ಕಂಡ ಬಿಂಬಗಳು...
err

ಮಂಗಟ್ಟೆ ಮೋಹದಲ್ಲಿ ರಜನಿ

ಜನರಿಗೆ ಜ್ಞಾನ ತುಂಬುವುದರಿಂದ ಕಾಡು, ಪ್ರಾಣಿ, ಪಕ್ಷಿಗಳ ಬಗೆಗೆ ತಿಳಿವಳಿಕೆ ಹೆಚ್ಚಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷಿ ವೀಕ್ಷಕರ ಮಾರ್ಗದರ್ಶಿ ರಜನಿ ರಾವ್‌ ಕಾರ್ಯ ಗಮನಾರ್ಹ.
Last Updated 27 ಜನವರಿ 2024, 23:30 IST
ಮಂಗಟ್ಟೆ ಮೋಹದಲ್ಲಿ ರಜನಿ

ಪ್ರಾಣಿಗಳಿಗೆ ತೊಂದರೆ ಕೊಡುವ ಫೋಟೊಗ್ರಫಿ ಬೇಡ: ಸುಭಾಷ್ ಮಾಳ್ಖೇಡ

ಪ್ರಾಣಿಗಳಿಗೆ ತೊಂದರೆಯಾಗುವ ರೀತಿಯ ಫೋಟೊಗ್ರಫಿಯನ್ನು ಯಾರೂ ಮಾಡಬಾರದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಸುಭಾಷ್ ಮಾಳ್ಖೇಡ ಸಲಹೆ ನೀಡಿದರು.
Last Updated 5 ಅಕ್ಟೋಬರ್ 2023, 14:19 IST
ಪ್ರಾಣಿಗಳಿಗೆ ತೊಂದರೆ ಕೊಡುವ ಫೋಟೊಗ್ರಫಿ ಬೇಡ: ಸುಭಾಷ್ ಮಾಳ್ಖೇಡ
ADVERTISEMENT

ಕಾಡಿನ ಕಥೆಗಳ ಕಾಣಿಸುವ ಚಿತ್ರಗಳು

ಸಿಂಹಿಣಿಯೊಂದು ಅಡ್ಡಾಡುತ್ತಿದ್ದ ತನ್ನ ಕೂಸನ್ನು ಪ್ರೀತಿಯಿಂದ ಬಿಗಿದಪ್ಪಿ ಸುರಕ್ಷಿತ ಸ್ಥಳಕ್ಕೆ ಹೊತ್ತೊಯ್ಯುತ್ತಿತ್ತು.
Last Updated 30 ಸೆಪ್ಟೆಂಬರ್ 2023, 23:39 IST
ಕಾಡಿನ ಕಥೆಗಳ ಕಾಣಿಸುವ ಚಿತ್ರಗಳು

ದಹಿಸುವ ಬಿಸಿಲಿನ ಬೇಗೆ

ಯಾದಗಿರಿ ಜಿಲ್ಲೆಯಲ್ಲಿ ದಾಖಲೆಯ ಬಿಸಿಲಿದ್ದರೂ ಸಂತೆ ಬೀದಿಯಲ್ಲಿ ಸಿಕ್ಕಷ್ಟೇ ನೆರಳಿನಲ್ಲಿ ವ್ಯಾಪಾರ ಅವ್ಯಾಹತವಾಗಿ ನಡೆದಿದೆ.
Last Updated 24 ಮೇ 2023, 12:59 IST
ದಹಿಸುವ ಬಿಸಿಲಿನ ಬೇಗೆ
err

Karnataka assembly election 2023 | ಛಾಯಾಗ್ರಾಹಕರಿಗೆ ಈಗ ಸುಗ್ಗಿ ಕಾಲ

ಚುನಾವಣಾ ಆಯೋಗ, ಅಭ್ಯರ್ಥಿಗಳಿಂದ ಪರಿಣಿತರಿಗೆ ಬೇಡಿಕೆ
Last Updated 17 ಏಪ್ರಿಲ್ 2023, 9:06 IST
Karnataka assembly election 2023 | ಛಾಯಾಗ್ರಾಹಕರಿಗೆ ಈಗ ಸುಗ್ಗಿ ಕಾಲ
ADVERTISEMENT
ADVERTISEMENT
ADVERTISEMENT