ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

pitch

ADVERTISEMENT

ಧರ್ಮಶಾಲಾದಲ್ಲಿ ದೇಶದ ಮೊದಲ ಹೈಬ್ರಿಡ್‌ ಪಿಚ್‌

ಭಾರತದ ಮೊತ್ತಮೊದಲ ಹೈಬ್ರಿಡ್‌ ಪಿಚ್‌ಅನ್ನು ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ವರ್ಣರಂಜಿತ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.
Last Updated 6 ಮೇ 2024, 15:16 IST
ಧರ್ಮಶಾಲಾದಲ್ಲಿ ದೇಶದ ಮೊದಲ ಹೈಬ್ರಿಡ್‌ ಪಿಚ್‌

ವಿಶ್ಲೇಷಣೆ: ಪಿಚ್ ಗುಣಮಟ್ಟ ಮತ್ತು ಕ್ರಿಕೆಟ್ ಫಲಿತಾಂಶ..

‘ಅತಿ ಸಣ್ಣ ಅವಧಿ’ಯ ಟೆಸ್ಟ್ ಪಂದ್ಯ ಹುಟ್ಟುಹಾಕಿದ ಚರ್ಚೆಯ ಸುತ್ತ...
Last Updated 7 ಜನವರಿ 2024, 20:35 IST
ವಿಶ್ಲೇಷಣೆ: ಪಿಚ್ ಗುಣಮಟ್ಟ ಮತ್ತು ಕ್ರಿಕೆಟ್ ಫಲಿತಾಂಶ..

ರೆಫರಿಗಳ ನಿಲುವಿಗೆ ರೋಹಿತ್ ಅಸಮಾಧಾನ

‘ಇಂತಹ ಪಿಚ್‌ಗಳ ಮೇಲೆ ಆಡಲು ನಾವು ಸದಾ ಸಿದ್ಧವಾಗಿ ದ್ದೇವೆ. ಆದರೆ ಭಾರತದಲ್ಲಿ ಪಂದ್ಯಗಳು ನಡೆದಾಗ ಅಲ್ಲಿಯ ಪಿಚ್‌ಗಳ ಬಗ್ಗೆ ಮಾತನಾಡುವವರು ಬಾಯಿ ಮುಚ್ಚಿಕೊಂಡಿರಬೇಕು. ಅಲ್ಲಿ ಮತ್ತು ಇಲ್ಲಿ ಒಂದೇ ಅಭಿಪ್ರಾಯ ಹೊಂದಿರಬೇಕು’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.
Last Updated 5 ಜನವರಿ 2024, 22:35 IST
ರೆಫರಿಗಳ ನಿಲುವಿಗೆ ರೋಹಿತ್ ಅಸಮಾಧಾನ

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದ ಪಿಚ್‌ ಸಾಧಾರಣ ಮಟ್ಟದ್ದು: ಐಸಿಸಿ ರೇಟಿಂಗ್

ನವೆಂಬರ್ 19ರಂದು ಭಾರತ– ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ ಕ್ರಿಕೆಟ್‌ ಫೈನಲ್ ಪಂದ್ಯದ ಆತಿಥ್ಯ ವಹಿಸಿದ್ದ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ ‘ಸಾಧಾರಣ ಮಟ್ಟದ್ದು’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ರೇಟಿಂಗ್‌ ನೀಡಿದೆ.
Last Updated 9 ಡಿಸೆಂಬರ್ 2023, 11:57 IST
ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದ ಪಿಚ್‌ ಸಾಧಾರಣ ಮಟ್ಟದ್ದು: ಐಸಿಸಿ ರೇಟಿಂಗ್

ಮುಂಬೈ ಪಿಚ್ ಬಗ್ಗೆ ತಗಾದೆ: 'ಶಟ್ ಅಪ್' ಎಂದ ಗವಾಸ್ಕರ್

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಫಲಿತಾಂಶ ದಾಖಲಾಗುವ ನಿಟ್ಟಿನಲ್ಲಿ ಬೇಕಾದ ರೀತಿಯಲ್ಲ ಪಿಚ್ ಬದಲಾಯಿಸಲಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿವೆ.
Last Updated 16 ನವೆಂಬರ್ 2023, 10:31 IST
ಮುಂಬೈ ಪಿಚ್ ಬಗ್ಗೆ ತಗಾದೆ: 'ಶಟ್ ಅಪ್' ಎಂದ ಗವಾಸ್ಕರ್

Video: ಪಿಚ್‌ ಗುಟ್ಟು ರಟ್ಟಾಗಿಸಿದ ಟಿಣ್‌ ಟಿಣ್‌...

Last Updated 12 ಅಕ್ಟೋಬರ್ 2020, 2:24 IST
fallback

ಚೆಪಾಕ್ ಪಿಚ್‌ ಮೇಲೆ ಕಣ್ಣು

ಚೆನ್ನೈ ಸೂಪರ್ ಕಿಂಗ್ಸ್‌–ರಾಜಸ್ಥಾನ್ ರಾಯಲ್ಸ್ ಹಣಾಹಣಿ ಇಂದು
Last Updated 30 ಮಾರ್ಚ್ 2019, 19:21 IST
ಚೆಪಾಕ್ ಪಿಚ್‌ ಮೇಲೆ ಕಣ್ಣು
ADVERTISEMENT

ನಿಧಾನಗತಿಯ ಪಿಚ್‌ ಸಿದ್ಧಪಡಿಸುವಾಗ ಎಚ್ಚರವಿರಲಿ: ರಾಬಿನ್ ಉತ್ತಪ್ಪ

ನಿಧಾನಗತಿಯ ಪಿಚ್ ಸಿದ್ಧಪಡಿಸುವುದು ತಪ್ಪಲ್ಲ. ಆದರೆ ಐಪಿಎಲ್‌ನ ಮೊದಲ ಪಂದ್ಯ ನಡೆದ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಂಥ ಪಿಚ್ ಸಿದ್ಧಪಡಿಸುವಾಗ ಎಚ್ಚರವಾಗಿರಬೇಕು ಎನ್ನುತ್ತಾರೆ ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಆಟಗಾರ ರಾಬಿನ್ ಉತ್ತಪ್ಪ.
Last Updated 29 ಮಾರ್ಚ್ 2019, 18:31 IST
ನಿಧಾನಗತಿಯ ಪಿಚ್‌ ಸಿದ್ಧಪಡಿಸುವಾಗ ಎಚ್ಚರವಿರಲಿ: ರಾಬಿನ್ ಉತ್ತಪ್ಪ

ರಾಜ್‌ಕೋಟ್ ಪಿಚ್ ಕಳಪೆ: ಕೆಎಸ್‌ಸಿಎ ದೂರು

ಒಂದೇ ದಿನ ಇಪ್ಪತ್ತು ವಿಕೆಟ್‌ಗಳನ್ನು ನುಂಗಿದ ರಾಜಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದ ಪಿಚ್‌ ಈಗ ಕೆಂಗಣ್ಣಿಗೆ ಗುರಿಯಾಗಿದೆ.
Last Updated 8 ಡಿಸೆಂಬರ್ 2018, 20:27 IST
ರಾಜ್‌ಕೋಟ್ ಪಿಚ್ ಕಳಪೆ: ಕೆಎಸ್‌ಸಿಎ ದೂರು
ADVERTISEMENT
ADVERTISEMENT
ADVERTISEMENT