ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Piyush Goyal

ADVERTISEMENT

ರೆಪೊ ದರ ಕಡಿತಕ್ಕೆ ಸಚಿವ ಪೀಯೂಷ್‌ ಗೋಯಲ್‌ ಒತ್ತಾಯ

ಎಂಪಿಸಿ ಮಾನದಂಡ ದೋಷಪೂರಿತ: ಸಚಿವ ಗೋಯಲ್
Last Updated 14 ನವೆಂಬರ್ 2024, 13:09 IST
ರೆಪೊ ದರ ಕಡಿತಕ್ಕೆ ಸಚಿವ ಪೀಯೂಷ್‌ ಗೋಯಲ್‌ ಒತ್ತಾಯ

ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣ ಭಾರತ: ಕೈಗಾರಿಕಾ ಸಚಿವ ಪಿಯೂಷ್ ಗೋಯಲ್

ಭಾರತ ಹಿಂದೆಂದಿಗಿಂತಲೂ ಇಂದು ಅತ್ಯಂತ ಸಶಕ್ತವಾಗಿರುವುದರಿಂದ ಜಗತ್ತಿನ ಪ್ರತಿಯೊಬ್ಬ ಗಣ್ಯ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರ ವಹಿವಾಟು ಮಾಡಲು ಬಯಸುತ್ತಿದ್ದಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2024, 6:02 IST
ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣ ಭಾರತ: ಕೈಗಾರಿಕಾ ಸಚಿವ ಪಿಯೂಷ್ ಗೋಯಲ್

ಬೆಂಗಳೂರು ಮೂಲಸೌಕರ್ಯ: ಎಂ.ಬಿ ಪಾಟೀಲ– ಪಿಯೂಷ್ ಗೋಯಲ್‌ ಜಟಾಪ‍ಟಿ

ರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌, ಬೆಂಗಳೂರು ಕುರಿತು ಸರ್ಕಾರ ತೋರುತ್ತಿರುವ ಅನಾದರದಿಂದ ಅನೇಕ ಹೂಡಿಕೆದಾರರು ರಾಜ್ಯದಿಂದ ದೂರ ಸರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Last Updated 20 ಸೆಪ್ಟೆಂಬರ್ 2024, 0:15 IST
ಬೆಂಗಳೂರು ಮೂಲಸೌಕರ್ಯ: ಎಂ.ಬಿ ಪಾಟೀಲ– ಪಿಯೂಷ್ ಗೋಯಲ್‌ ಜಟಾಪ‍ಟಿ

ಭಾರತ ಇ–ಕಾಮರ್ಸ್‌ಗೆ ವಿರೋಧವಿಲ್ಲ: ಪೀಯೂಷ್‌ ಗೋಯಲ್

‘ಭಾರತವು ಇ–ಕಾಮರ್ಸ್ ಕಂಪನಿಗಳ ವಿರುದ್ಧವಿಲ್ಲ. ಆದರೆ, ಕಂಪನಿಗಳು ನ್ಯಾಯೋಚಿತ ಹಾಗೂ ಪ್ರಾಮಾಣಿಕವಾಗಿ ವ್ಯವಹಾರ ನಡೆಸುವುದನ್ನು ಅಪೇಕ್ಷಿಸುತ್ತದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 22 ಆಗಸ್ಟ್ 2024, 15:28 IST
ಭಾರತ ಇ–ಕಾಮರ್ಸ್‌ಗೆ ವಿರೋಧವಿಲ್ಲ: ಪೀಯೂಷ್‌ ಗೋಯಲ್

ಜಾಗತಿಕ ಸವಾಲು ನಡುವೆಯೇ ರಫ್ತು ಏರಿಕೆ: ಪೀಯೂಷ್‌ ಗೋಯಲ್‌

ಜಾಗತಿಕ ಸವಾಲುಗಳ ನಡುವೆಯೂ ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ದೇಶದ ರಫ್ತು ವಹಿವಾಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 14 ಜುಲೈ 2024, 15:12 IST
ಜಾಗತಿಕ ಸವಾಲು ನಡುವೆಯೇ ರಫ್ತು ಏರಿಕೆ: ಪೀಯೂಷ್‌ ಗೋಯಲ್‌

2024–25ನೇ ಆರ್ಥಿಕ ವರ್ಷದಲ್ಲಿ ರಫ್ತು ಮೌಲ್ಯ ₹66.68 ಲಕ್ಷ ಕೋಟಿ ದಾಟಲಿದೆ: ಗೋಯಲ್

‘ಜಾಗತಿಕ ಸವಾಲುಗಳ ನಡುವೆಯೂ 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವಾ ರಫ್ತು ಮೌಲ್ಯವು ₹66.68 ಲಕ್ಷ ಕೋಟಿ ದಾಟಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 29 ಜೂನ್ 2024, 14:15 IST
2024–25ನೇ ಆರ್ಥಿಕ ವರ್ಷದಲ್ಲಿ ರಫ್ತು ಮೌಲ್ಯ ₹66.68 ಲಕ್ಷ ಕೋಟಿ ದಾಟಲಿದೆ: ಗೋಯಲ್

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಸಭೆಯ ಸಭಾನಾಯಕ

ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ರಾಜ್ಯಸಭೆಯ ಸಭಾನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 24 ಜೂನ್ 2024, 11:43 IST
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಸಭೆಯ ಸಭಾನಾಯಕ
ADVERTISEMENT

LS Polls: ಹಂತ ಐದು: ಮತದಾನ ಇಂದು

ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
Last Updated 19 ಮೇ 2024, 23:44 IST
LS Polls: ಹಂತ ಐದು: ಮತದಾನ ಇಂದು

ಎಂಥಾ ಮಾತು

ಎಂಥಾ ಮಾತು
Last Updated 1 ಏಪ್ರಿಲ್ 2024, 0:03 IST
ಎಂಥಾ ಮಾತು

ರೂ‍ಪಾಯಿಯಲ್ಲಿ ವಹಿವಾಟಿಗೆ ಬಾಂಗ್ಲಾ, ಶ್ರೀಲಂಕಾ ಉತ್ಸುಕ: ಗೋಯಲ್

‘ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಗಲ್ಫ್‌ ರಾಷ್ಟ್ರಗಳು ರಫ್ತು ಮತ್ತು ಆಮದು ವಹಿವಾಟುಗಳನ್ನು ಭಾರತದ ರೂಪಾಯಿಯಲ್ಲಿಯೇ ನಡೆಸಲು ಉತ್ಸುಕವಾಗಿವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 11 ಮಾರ್ಚ್ 2024, 15:39 IST
ರೂ‍ಪಾಯಿಯಲ್ಲಿ ವಹಿವಾಟಿಗೆ ಬಾಂಗ್ಲಾ, ಶ್ರೀಲಂಕಾ ಉತ್ಸುಕ: ಗೋಯಲ್
ADVERTISEMENT
ADVERTISEMENT
ADVERTISEMENT