ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

PMC Bank

ADVERTISEMENT

ಪಿಎಂಸಿ ಬ್ಯಾಂಕ್: ಆರ್‌ಬಿಐ ಕರಡು ಪ್ರಕಟ

ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ಗೆ (ಪಿಎಂಸಿ ಬ್ಯಾಂಕ್‌) ಹೊಸಜೀವ ನೀಡುವ ದಿಸೆಯಲ್ಲಿ ಮುಂದಡಿ ಇರಿಸಿರುವ ಆರ್‌ಬಿಐ, ಅದನ್ನು ಯುನಿಟಿ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ (ಯುಎಸ್‌ಎಫ್‌ಬಿ) ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಗತ್ಯವಿರುವ ಕರಡು ನಿಯಮಗಳನ್ನು ಸಿದ್ಧಪಡಿಸಿದೆ.
Last Updated 22 ನವೆಂಬರ್ 2021, 16:10 IST
fallback

ಪಿಎಂಸಿ ಬ್ಯಾಂಕ್ ಸ್ವಾಧೀನಕ್ಕೆ ‘ಸೆಂಟ್ರಂ’ ಹಾದಿ ಸುಗಮ

ಸೆಂಟ್ರಂ ಫೈನಾನ್ಶಿಯಲ್ ಸರ್ವಿಸಸ್ ಕಂಪನಿಗೆ ಕಿರು ಹಣಕಾಸು ಬ್ಯಾಂಕ್‌ ಆರಂಭಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಅನುಮತಿ ನೀಡಿದೆ.
Last Updated 18 ಜೂನ್ 2021, 13:40 IST
fallback

ಪಿಎಂಸಿ ಬ್ಯಾಂಕ್‌ ಹಗರಣ: ಇ.ಡಿ.ಯಿಂದ ರಾಣಾ ಕಪೂರ್‌ ಬಂಧನ

ಪಿಎಂಸಿ ಬ್ಯಾಂಕ್‌ನ ಹಗರಣದೊಂದಿಗೆ ತಳಕು ಹಾಕಿಕೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಸ್‌ ಬ್ಯಾಂಕ್‌ನ ಸಹ ಪ್ರವರ್ತಕ ರಾಣಾ ಕಪೂರ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಬಂಧಿಸಿದೆ.
Last Updated 27 ಜನವರಿ 2021, 15:51 IST
ಪಿಎಂಸಿ ಬ್ಯಾಂಕ್‌ ಹಗರಣ: ಇ.ಡಿ.ಯಿಂದ ರಾಣಾ ಕಪೂರ್‌ ಬಂಧನ

ಪಿಎಂಸಿ ಬ್ಯಾಂಕ್ ಹಗರಣ; ಇಬ್ಬರ ಬಂಧನ

ಮಹಾರಾಷ್ಟ್ರ ಶಾಸಕರೊಬ್ಬರಿಗೆ ಸೇರಿದ ಕಂಪನಿ, ಮನೆಗಳ ಮೇಲೆ ದಾಳಿ
Last Updated 23 ಜನವರಿ 2021, 6:29 IST
ಪಿಎಂಸಿ ಬ್ಯಾಂಕ್ ಹಗರಣ; ಇಬ್ಬರ ಬಂಧನ

ಪಿಎಂಸಿ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಿತಿ ₹40,000 ದಿಂದ ₹50,000ಕ್ಕೆ ಏರಿಕೆ

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವ ಗ್ರಾಹಕರು ಪ್ರತಿದಿನ ₹ 50,000 ಹಣವನ್ನು ವಿತ್‌ಡ್ರಾ ಮಾಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ಹೇಳಿದೆ.
Last Updated 5 ನವೆಂಬರ್ 2019, 17:51 IST
ಪಿಎಂಸಿ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಿತಿ ₹40,000 ದಿಂದ ₹50,000ಕ್ಕೆ ಏರಿಕೆ

ಪಿಎಂಸಿ ಬ್ಯಾಂಕ್ ಹಗರಣ: ಮಾಜಿ ನಿರ್ದೇಶಕರ ಬಂಧನ ಅವಧಿ ವಿಸ್ತರಣೆ

ಪಂಜಾಬ್ ಅಂಡ್ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಹಗರಣಕ್ಕೆ ಸಂಬಂಧಿಸಿ ಪೊಲೀಸ್ವಶದಲ್ಲಿರುವ ಬ್ಯಾಂಕ್ ಮಾಜಿ ನಿರ್ದೇಶಕ ಸುರ್ಜೀತ್ ಸಿಂಗ್ ಅರೋರಾ ಅವರ ಬಂಧನ ಅವಧಿಯನ್ನು ಅಕ್ಟೋಬರ್ 24 ವರೆಗೆವಿಸ್ತರಿಸಿದಮುಂಬೈ ನ್ಯಾಯಾಲಯ.
Last Updated 22 ಅಕ್ಟೋಬರ್ 2019, 10:39 IST
ಪಿಎಂಸಿ ಬ್ಯಾಂಕ್ ಹಗರಣ: ಮಾಜಿ ನಿರ್ದೇಶಕರ ಬಂಧನ ಅವಧಿ ವಿಸ್ತರಣೆ

ಪಿಎಂಸಿ: ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಲಹೆ

ಪಂಜಾಬ್‌ ಮತ್ತು ಮಹಾರಾಷ್ಟ್ರ ಕೋ–ಆಪರೇಟಿವ್‌ ಬ್ಯಾಂಕ್‌ ಹಗರಣ
Last Updated 18 ಅಕ್ಟೋಬರ್ 2019, 19:28 IST
fallback
ADVERTISEMENT

 ₹6,500 ಕೋಟಿ ವಂಚನೆ: ಪಿಎಂಸಿ ಬ್ಯಾಂಕ್‌ನಿಂದ ವಜಾಗೊಂಡಿರುವ ಎಂಡಿ ಬಂಧನ

ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕ್‌ನಿಂದ (ಪಿಎಂಸಿ) ಅಮಾನತುಗೊಂಡಿರುವ ವ್ಯವಸ್ಥಾಪಕ ನಿರ್ದೇಶಕ ಜೋಯ್ ಥಾಮಸ್ ಅವರನ್ನು ₹6,500 ಕೋಟಿ ವಂಚನೆ ಆರೋಪದಲ್ಲಿ ಬಂಧಿಸಲಾಗಿದೆ
Last Updated 4 ಅಕ್ಟೋಬರ್ 2019, 14:39 IST
 ₹6,500 ಕೋಟಿ ವಂಚನೆ: ಪಿಎಂಸಿ ಬ್ಯಾಂಕ್‌ನಿಂದ ವಜಾಗೊಂಡಿರುವ ಎಂಡಿ ಬಂಧನ
ADVERTISEMENT
ADVERTISEMENT
ADVERTISEMENT