ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Police app

ADVERTISEMENT

112 ತುರ್ತು ಸ್ಪಂದನೆ: 12 ಸಾವಿರ ದಾಟಿದ ಕರೆಗಳು...

ಯುವತಿಯರನ್ನು ಚುಡಾಯಿಸುವುದು, ಮಹಿಳೆಯರಿಗೆ ಕಣ್ಣು ಹೊಡೆಯುವುದು, ಮೊಬೈಲ್‌, ಚಿನ್ನದ ಸರ ಲೂಟಿ, ಅಪಘಾತ, ದರೋಡೆ, ಅಪಹರಣ ಸೇರಿದಂತೆ ಸಾರ್ವಜನಿಕರು ರಕ್ಷಣೆ ಕೋರಿ ಇಆರ್‌ಎಸ್‌ಎಸ್‌ 112ಗೆ ಕರೆ ಮಾಡಿದ ಸರಾಸರಿ 20 ನಿಮಿಷಗಳಲ್ಲೇ ಸೇವೆ ಕೊಡುತ್ತಿರುವ ಕಾರಣ ಬೀದರ್ ಜಿಲ್ಲೆ ರಾಜ್ಯದ ಗಮನ ಸೆಳೆದಿದೆ.
Last Updated 12 ಜೂನ್ 2022, 21:00 IST
112 ತುರ್ತು ಸ್ಪಂದನೆ: 12 ಸಾವಿರ ದಾಟಿದ ಕರೆಗಳು...

ಸಹಾಯಕ್ಕೂ ಸುರಕ್ಷೆಗೂ ‘ರಾಜ್ಯ ಪೊಲೀಸ್‌’ಗೆ ಆ್ಯಪ್

ಜನ ಸಾಮಾನ್ಯರ ಸುರಕ್ಷತೆಗಾಗಿ ಹಾಗೂ ಉಪಯೋಗಕ್ಕಾಗಿ ‘Karnataka State Po*ice (Officia*)’ ಹೆಸರಿನ ಆಂಡ್ರಾಯ್ಡ್ ಆ್ಯಪ್‌ನ್ನು ಪೊಲೀಸರು ಅಭಿವೃದ್ಧಿಪಡಿಸಿದ್ದಾರೆ. ಈ ಒಂದೇ ಆ್ಯಪ್‌ನಲ್ಲಿ ಇಲಾಖೆಯಿಂದ ಸಾಕಷ್ಟು ಮಾಹಿತಿ ಲಭ್ಯವಾಗಲಿದೆ.
Last Updated 1 ಜುಲೈ 2018, 13:30 IST
ಸಹಾಯಕ್ಕೂ ಸುರಕ್ಷೆಗೂ ‘ರಾಜ್ಯ ಪೊಲೀಸ್‌’ಗೆ ಆ್ಯಪ್

ಜನರಿಗೆ ಹತ್ತಿರವಾಗುವರೇ?

ವಾಸ್ತವವಾಗಿ ಪೊಲೀಸರು ಹೆಚ್ಚು ಜನಸ್ನೇಹಿಗಳಾಗಬೇಕಾದರೆ ಇನ್ನಷ್ಟು ತಾಳ್ಮೆ, ಸೌಮ್ಯ ಸ್ವಭಾವವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
Last Updated 24 ಜೂನ್ 2018, 17:33 IST
fallback

ಅಂಗೈಯಲ್ಲೇ ಪೊಲೀಸ್‌ ಸೇವೆಗಳು

ನೂತನ ಆ್ಯಪ್‌ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ
Last Updated 22 ಜೂನ್ 2018, 20:13 IST
ಅಂಗೈಯಲ್ಲೇ ಪೊಲೀಸ್‌ ಸೇವೆಗಳು
ADVERTISEMENT
ADVERTISEMENT
ADVERTISEMENT
ADVERTISEMENT