ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Police department

ADVERTISEMENT

ಕಲಬುರಗಿ: ವಾಹನ ದಟ್ಟಣೆ ನಿಯಂತ್ರಣಕ್ಕೆ ‘ವಾರ್ಡನ್’

ದಂಡ ಹಾಕುವುದಿಲ್ಲ, ಜಪ್ತಿ ಮಾಡುವುದಿಲ್ಲ; ನಯವಾದ ಮಾತಿನಿಂದ ತಪ್ಪು ಮಾಡದಂತೆ ತಿಳಿವಳಿಕೆ
Last Updated 9 ನವೆಂಬರ್ 2024, 5:44 IST
ಕಲಬುರಗಿ: ವಾಹನ ದಟ್ಟಣೆ ನಿಯಂತ್ರಣಕ್ಕೆ ‘ವಾರ್ಡನ್’

463 ಪೊಲೀಸರಿಗೆ 'ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ' ಘೋಷಣೆ

ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ವಿವಿಧ ರಾಜ್ಯಗಳು ಹಾಗೂ ಕೇಂದ್ರೀಯ ಸಂಸ್ಥೆಗಳ 460ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು 2024ನೇ ಸಾಲಿನ 'ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ'ಕ್ಕೆ ಆಯ್ಕೆ ಮಾಡಲಾಗಿದೆ.
Last Updated 31 ಅಕ್ಟೋಬರ್ 2024, 9:24 IST
463 ಪೊಲೀಸರಿಗೆ 'ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ' ಘೋಷಣೆ

ಪೊಲೀಸರಿಗೂ ಸೌಲಭ್ಯಗಳು ಹೆಚ್ಚಲಿ: ನ್ಯಾಯಾಧೀಶ ರವೀಂದ್ರ ಹೆಗಡೆ

ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶ ರವೀಂದ್ರ ಹೆಗಡೆ ಅಭಿಮತ
Last Updated 21 ಅಕ್ಟೋಬರ್ 2024, 16:02 IST
ಪೊಲೀಸರಿಗೂ ಸೌಲಭ್ಯಗಳು ಹೆಚ್ಚಲಿ: ನ್ಯಾಯಾಧೀಶ ರವೀಂದ್ರ ಹೆಗಡೆ

ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ ಹಾಗೂ 55 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
Last Updated 18 ಅಕ್ಟೋಬರ್ 2024, 16:40 IST
ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ಕೋಲ್ಕತ್ತ | ಸ್ವಯಂ ಸೇವಕಿಗೆ ಠಾಣೆಯಲ್ಲೇ ಲೈಂಗಿಕ ಕಿರುಕುಳ ನೀಡಿದ SI; ತನಿಖೆ ಆರಂಭ

ಕೋಲ್ಕತ್ತದ ಪಾರ್ಕ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಇಲಾಖೆಯ ನಾಗರಿಕ ಸ್ವಯಂಸೇವಕಿಗೆ ಸಬ್‌ಇನ್ಸ್‌ಪೆಕ್ಟರ್‌ (ಎಸ್‌ಐ) ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಇಲಾಖಾ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 7 ಅಕ್ಟೋಬರ್ 2024, 3:02 IST
ಕೋಲ್ಕತ್ತ | ಸ್ವಯಂ ಸೇವಕಿಗೆ ಠಾಣೆಯಲ್ಲೇ ಲೈಂಗಿಕ ಕಿರುಕುಳ ನೀಡಿದ SI; ತನಿಖೆ ಆರಂಭ

ದಬ್ಬಾಳಿಕೆ ಮುಂದುವರೆದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ: ವಿಜಯೇಂದ್ರ ಎಚ್ಚರಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಪದೇಪದೇ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
Last Updated 25 ಸೆಪ್ಟೆಂಬರ್ 2024, 7:00 IST
ದಬ್ಬಾಳಿಕೆ ಮುಂದುವರೆದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ: ವಿಜಯೇಂದ್ರ ಎಚ್ಚರಿಕೆ

ದಾವಣಗೆರೆ: ಪುಂಡರ ಹಾವಳಿ ತಡೆಗೆ ಹೆಚ್ಚಲಿ ರಾತ್ರಿ ಗಸ್ತು

ಸಾರ್ವಜನಿಕ ಉದ್ಯಾನ, ಖಾಲಿ ಜಾಗಗಳಲ್ಲಿ ಕಿಡಿಗೇಡಿಗಳ ಅಕ್ರಮ ಚಟುವಟಿಕೆ
Last Updated 23 ಸೆಪ್ಟೆಂಬರ್ 2024, 6:30 IST
ದಾವಣಗೆರೆ: ಪುಂಡರ ಹಾವಳಿ ತಡೆಗೆ ಹೆಚ್ಚಲಿ ರಾತ್ರಿ ಗಸ್ತು
ADVERTISEMENT

ಅಪರಾಧಕ್ಕೆ ಪ್ರಚೋದನೆ: ಪಂಜಾಬ್‌ನಲ್ಲಿ 200 ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ

ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ವೈಭವೀಕರಿಸುವುದು ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ 200ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
Last Updated 10 ಸೆಪ್ಟೆಂಬರ್ 2024, 5:29 IST
ಅಪರಾಧಕ್ಕೆ ಪ್ರಚೋದನೆ: ಪಂಜಾಬ್‌ನಲ್ಲಿ 200 ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ

ಪಿಎಸ್‌ಐ ನೇಮಕಾತಿ: ವಿಮಾನನಿಲ್ದಾಣ ಮಾದರಿ ತಪಾಸಣೆ

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಸೆ. 22ರಂದು ಪರೀಕ್ಷೆ ನಡೆಯಲಿದ್ದು, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವ ಮಾದರಿಯಲ್ಲೇ, ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ತಪಾಸಣೆ ನಡೆಯಲಿದೆ.
Last Updated 4 ಸೆಪ್ಟೆಂಬರ್ 2024, 15:25 IST
ಪಿಎಸ್‌ಐ ನೇಮಕಾತಿ: ವಿಮಾನನಿಲ್ದಾಣ ಮಾದರಿ ತಪಾಸಣೆ

ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ: ಟ್ಯಾಟೂ ತೆಗೆಸಿದ ಅಭ್ಯರ್ಥಿ ಪರ ಹೈಕೋರ್ಟ್‌ ಆದೇಶ

ಬಲಗೈ ತೋಳಿನ ಮೇಲೆ ‘ಮಾಸಿದ ಟ್ಯಾಟೂ’ ಇದೆ ಎಂಬ ಕಾರಣಕ್ಕೆ ನೇಮಕಾತಿಯಿಂದ ಕೈಬಿಡಲಾಗಿದ್ದ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್‌ ಅಭ್ಯರ್ಥಿಯೊಬ್ಬರ ನೆರವಿಗೆ ನಿಂತ ಹೈಕೋರ್ಟ್‌, ಅಭ್ಯರ್ಥಿಗೆ ಪೊಲೀಸ್‌ ಪಡೆ ಸೇರಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
Last Updated 18 ಆಗಸ್ಟ್ 2024, 15:27 IST
ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ: ಟ್ಯಾಟೂ ತೆಗೆಸಿದ ಅಭ್ಯರ್ಥಿ ಪರ ಹೈಕೋರ್ಟ್‌ ಆದೇಶ
ADVERTISEMENT
ADVERTISEMENT
ADVERTISEMENT