ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

PowerBank

ADVERTISEMENT

ಬಹು ಸಾಧನಗಳ ಚಾರ್ಜಿಂಗ್‌ಗಾಗಿ AeroSync 65 All In One ಪವರ್ ಬ್ಯಾಂಕ್ ಬಿಡುಗಡೆ

ಈ ನವೀನ 4 ಇನ್ 1 ಸಾಧನವು ವಾಲ್ ಚಾರ್ಜರ್, ವೈರ್ ಪವರ್ ಬ್ಯಾಂಕ್, ಅಂತರ್ಗತ ಟೈಪ್ ಸಿ ಕೇಬಲ್ ಮತ್ತು ಮ್ಯಾಗ್‌ಸೇಫ್ ಪವರ್ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ.
Last Updated 16 ಸೆಪ್ಟೆಂಬರ್ 2024, 11:48 IST
ಬಹು ಸಾಧನಗಳ ಚಾರ್ಜಿಂಗ್‌ಗಾಗಿ AeroSync 65 All In One ಪವರ್ ಬ್ಯಾಂಕ್ ಬಿಡುಗಡೆ

ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಪವರ್‌ಬ್ಯಾಂಕ್ 

ಸ್ಮಾರ್ಟ್ ಫೋನ್ ಬಳಕೆದಾರರಿಗೆ ನಿರಂತರವಾಗಿ ಅದನ್ನು ಬಳಸುವಲ್ಲಿ ತೊಡಕಾಗುವುದು ಅದರ ಬ್ಯಾಟರಿ ಚಾರ್ಜ್. ಕೈಯಲ್ಲಿ ಒಯ್ಯಬಹುದಾದ ಪವರ್‌ಬ್ಯಾಂಕ್ ಹೆಸರಿನ ಸಾಕಷ್ಟು ಸಾಧನಗಳಿದ್ದರೂ ಅವುಗಳ ಗಾತ್ರ, ನಿಧಾನಗತಿಯ ಚಾರ್ಜಿಂಗ್ ಮತ್ತು ನಿರ್ದಿಷ್ಟ ಇನ್‌ಪುಟ್-ಔಟ್‌ಪುಟ್ ಪೋರ್ಟ್‌ಗಳ ವ್ಯತ್ಯಾಸ
Last Updated 14 ಸೆಪ್ಟೆಂಬರ್ 2024, 0:17 IST
ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಪವರ್‌ಬ್ಯಾಂಕ್ 

ವಿಶಿಷ್ಟ ವಿನ್ಯಾಸದ 'ಸೈಬೋಟ್ರಾನ್ ಸ್ಪಿನ್' ವೈರ್‌ಲೆಸ್ ಪವರ್‌ಬ್ಯಾಂಕ್ ಬಿಡುಗಡೆ

ವಿಶಿಷ್ಟ ವಿನ್ಯಾಸದಲ್ಲಿ 'ಫಿಜೆಟ್ ಸ್ಪಿನ್ನರ್' ಆಟಿಕೆಯನ್ನು ಒಳಗೊಂಡಿರುವ ಭಾರತದ ಮೊದಲ ವೈರ್‌ಲೆಸ್ ಪವರ್ ಬ್ಯಾಂಕ್ 'ಸೈಬೋಟ್ರಾನ್ ಸ್ಪಿನ್' ಅನ್ನು ತಂತ್ರಜ್ಞಾನ ಉತ್ಪನ್ನಗಳ ಭಾರತೀಯ ಬ್ರ್ಯಾಂಡ್ ಆಗಿರುವ 'ನು ರಿಪಬ್ಲಿಕ್' ಬುಧವಾರ ಬಿಡುಗಡೆಗೊಳಿಸಿದೆ.
Last Updated 21 ಆಗಸ್ಟ್ 2024, 12:44 IST
ವಿಶಿಷ್ಟ ವಿನ್ಯಾಸದ 'ಸೈಬೋಟ್ರಾನ್ ಸ್ಪಿನ್' ವೈರ್‌ಲೆಸ್ ಪವರ್‌ಬ್ಯಾಂಕ್ ಬಿಡುಗಡೆ

ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಅಗ್ಗದ ದರದ ಪವರ್‌ಬ್ಯಾಂಕ್ - ಸೈಬೋಟ್ರಾನ್ ಸ್ಪಿನ್

ಭಾರತ ಮೂಲದ ನು-ರಿಪಬ್ಲಿಕ್ ಕಂಪನಿಯು ವಿನೂತನವಾದ 'ನು ರಿಪಬ್ಲಿಕ್ ಸೈಬೋಟ್ರಾನ್ ಸ್ಪಿನ್' ಹೆಸರಿನ 10000 mAh ಚಾರ್ಜ್ ಸಾಮರ್ಥ್ಯದ ಪವರ್ ಬ್ಯಾಂಕನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2024, 8:15 IST
ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಅಗ್ಗದ ದರದ ಪವರ್‌ಬ್ಯಾಂಕ್ - ಸೈಬೋಟ್ರಾನ್ ಸ್ಪಿನ್

ಪವರ್ ಬ್ಯಾಂಕ್ ಬಳಕೆ ಬಗ್ಗೆ ಹುಷಾರಾಗಿರಿ

ಪವರ್ ಬ್ಯಾಂಕ್ ಬಳಕೆ ಸುಲಭ ಆಗಿದ್ದರೂ ನಾವು ಬಳಸುವ ಪವರ್ ಬ್ಯಾಂಕ್ ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ್ದಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು ಮುಖ್ಯ. ಅಗ್ಗದ ಪವರ್ ಬ್ಯಾಂಕ್ ಗಳು ಎಲ್ಲೆಂದರಲ್ಲಿ ಲಭ್ಯವಾಗಿದ್ದರೂ ಇವುಗಳನ್ನು ಬಳಸಿದಿರುವುದೇ ಒಳ್ಳೆಯದು.
Last Updated 20 ಜೂನ್ 2018, 20:12 IST
ಪವರ್ ಬ್ಯಾಂಕ್ ಬಳಕೆ ಬಗ್ಗೆ ಹುಷಾರಾಗಿರಿ
ADVERTISEMENT
ADVERTISEMENT
ADVERTISEMENT
ADVERTISEMENT