ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Psychology

ADVERTISEMENT

ಎಲ್ಲರ ನೋವನ್ನು ಬಲ್ಲವನಾದರೆ...

‘ಲೋಕದ ಕಾಳಜಿ ಮಾಡುತ್ತೀನಂತಿ ನಿನಾಗ್ಯಾರು ಬ್ಯಾಡಂತಾರೂ ಮಾಡಪ್ಪ ಚಿಂತಿ’ ಎಂದು ಸಂತ ಶಿಶುನಾಳ ಶರೀಫರು ಹೇಳಿ ಕಾಲಗಳೇ ಉರಳಿವೆ.
Last Updated 12 ಜುಲೈ 2024, 23:30 IST
ಎಲ್ಲರ ನೋವನ್ನು ಬಲ್ಲವನಾದರೆ...

ಸಿಐಎಸ್‌ಸಿಇ ಮನಃಶಾಸ್ತ್ರ ಪರೀಕ್ಷೆ ಮುಂದೂಡಿಕೆ

ಪರೀಕ್ಷಾ ಕೇಂದ್ರವೊಂದರಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್‌ಗಳು ಕಳೆದು ಹೋಗಿರುವ ಕಾರಣ 12ನೇ ತರಗತಿಯ ಮನಃಶಾಸ್ತ್ರ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೆಟ್‌ ಎಕ್ಸಾಮಿನೇಷನ್ಸ್‌ ಮಂಡಳಿ(ಸಿಐಎಸ್‌ಸಿಇ) ತಿಳಿಸಿದೆ
Last Updated 26 ಮಾರ್ಚ್ 2024, 14:16 IST
ಸಿಐಎಸ್‌ಸಿಇ ಮನಃಶಾಸ್ತ್ರ ಪರೀಕ್ಷೆ ಮುಂದೂಡಿಕೆ

ಕ್ಷೇಮ– ಕುಶಲ | ನಕಾರಾತ್ಮಕ ಯೋಚನೆಗಳ ಸುಳಿಯಲ್ಲಿ

ಮಕ್ಕಳ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿಸುವುದು ಅಷ್ಟು ಸುಲಭದ ಮಾತಲ್ಲ. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿರುವ ನಕಾರಾತ್ಮಕ ನಡವಳಿಕೆಗಳನ್ನು ಮಗು ಬಹುಬೇಗ ಕಲಿತು ಬಿಡುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಮಗು ನೋಡಿ ಕಲಿಯುವುದೇ ಹೆಚ್ಚು.
Last Updated 18 ಡಿಸೆಂಬರ್ 2023, 23:30 IST
ಕ್ಷೇಮ– ಕುಶಲ | ನಕಾರಾತ್ಮಕ ಯೋಚನೆಗಳ ಸುಳಿಯಲ್ಲಿ

ಅರಿವು, ಆಚಾರ, ಅನುಭಾವದ ದಾಸೋಹ ಆಗಲಿ: ತಾಂಡೂರ್

ಹಗರಿಬೊಮ್ಮನಹಳ್ಳಿ: ಅರಿವು, ಆಚಾರ ಮತ್ತು ಅನುಭಾವವನ್ನು ದಾಸೋಹ ಮಾಡಬೇಕಿದೆ ಎಂದು ಮನೋವೈದ್ಯ ಡಾ.ಅಜಯಕುಮಾರ್ ತಾಂಡೂರ್ ಪ್ರತಿಪಾದಿಸಿದರು.
Last Updated 7 ಆಗಸ್ಟ್ 2023, 14:11 IST
ಅರಿವು, ಆಚಾರ, ಅನುಭಾವದ ದಾಸೋಹ ಆಗಲಿ: ತಾಂಡೂರ್

ಆಲೋಚನೆ | ಇರುವಂತೆಯೇ ಸ್ವೀಕರಿಸಿ...

ಮಧ್ಯರಾತ್ರಿ, ಗಾಢ ಕತ್ತಲು, ಹೊರಗೆ ನಿಶ್ಯಬ್ದ. ಹಗಲಿದ್ದ ಪ್ರಪಂಚವೇ ಸುಳ್ಳೇನೋ ಎನಿಸುವಂತೆ ಎಲ್ಲವೂ ಸ್ತಬ್ಧ. ಜಗವೆಲ್ಲಾ ಸುಖನಿದ್ರೆಯಲ್ಲಿ ಮುಳುಗಿರುವಾಗ ನಾವು ಮಾತ್ರ ನಿದ್ರೆ ಬರದೆ ಚಡಪಡಿಸುತ್ತಿದ್ದೇವೆ. ಹಾಸಿಗೆಯಲ್ಲಿ ಅತ್ತಿಂದಿತ್ತ ಹೊರಳಿ, ಕಣ್ಣನ್ನು ಗಟ್ಟಿಯಾಗಿ ಮುಚ್ಚಿ ‘ನಿದ್ರೆ ಬರಲು ಏನು ಮಾಡಬೇಕು' ಎಂದು ಎಂದೋ ಓದಿದ, ಕೇಳಿದ ಟಿಪ್ಸ್-ಗಳನ್ನೆಲ್ಲಾ ಪ್ರಯೋಗ ಮಾಡುತ್ತೇವೆ. ಸುಮಾರು ಹೊತ್ತು ಪ್ರಯತ್ನಿಸಿದರೂ ನಿದ್ರೆ ಬರದೆ ಹತಾಶರಾಗುತ್ತೇವೆ. ಸಿಟ್ಟು, ದುಃಖ ಒಳಗಿನಿಂದ ಒದ್ದುಕೊಂಡು ಬಂದು ಒಮ್ಮೆ ಚೀರಾಡಿ ರಾತ್ರಿಯ ನೀರವತೆಯನ್ನು ಕದಡಿ ಬಿಡುವಷ್ಟು ಆವೇಶ ಉಂಟಾಗುತ್ತದೆ.
Last Updated 6 ಮಾರ್ಚ್ 2023, 19:30 IST
ಆಲೋಚನೆ | ಇರುವಂತೆಯೇ ಸ್ವೀಕರಿಸಿ...

ಅವರೇನಂತಾರೋ, ಇವರೇನಂತಾರೋ?: ಟೀಕೆ-ವ್ಯಂಗ್ಯಗಳಿಗೆ ಹೆದರಿ ಬದುಕುವವರಿಗಾಗಿ ಈ ಲೇಖನ

‘ನಾವು ಯಾರ ಮಾತಿಗೂ ತಲೆಕೆಡಿಸಿಕೊಳ್ಳದ ಧೀರರು’ ಅಂತ ನೀವು ಭುಜ ಕೊಡವಿ ಮುಂದೆ ಸಾಗಬಹುದು. ಆದರೆ ಬಹುಜನರಿಗೆ ಇದು ಸಾಧ್ಯವಾಗದ ಮಾತು. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ‘ಇತರರು ಏನೆನ್ನುತ್ತಾರೋ’ ಎಂದು ಹೆದರಿ, ತಮಗೆ ಬೇಕೆನಿಸಿದರೂ ಅಂತಹ ಸಂಗತಿಗಳಿಂದ ದೂರವಿರುವುದು, ಇತರರ ಟೀಕೆಯನ್ನು ಮನಸ್ಸಿನಲ್ಲಿರಿಸಿಕೊಂಡು ಬಹುಕಾಲ ಅದರ ಬಗ್ಗೆಯೇ ‘ಚಿಂತನ-ಮಂಥನ’ ನಡೆಸುವುದು ಸಾಮಾನ್ಯ. ಆಡುಮಾತಿನಲ್ಲಿ ನಿತ್ಯ ಎದುರಿಸುವ ಟೀಕೆ-ವ್ಯಂಗ್ಯ-ಚುಚ್ಚುಮಾತುಗಳೂ ಇದೇ ವಿಷಯಕ್ಕೆ ಸಂಬಂಧಿಸಿವೆ. ಔಪಚಾರಿಕವಾಗಿ ಕಚೇರಿಗಳಲ್ಲಿ ನಡೆಯುವ ‘ಫೀಡ್‌ಬ್ಯಾಕ್’ ಎಂಬ ‘ಪ್ರತಿಕ್ರಿಯೆ’- ಪ್ರಕ್ರಿಯೆಗಳು ಇದರ ಮತ್ತೊಂದು ಆರೋಗ್ಯಕರ ರೂಪವೆನ್ನಬಹುದು.
Last Updated 6 ಮಾರ್ಚ್ 2023, 19:30 IST
ಅವರೇನಂತಾರೋ, ಇವರೇನಂತಾರೋ?: ಟೀಕೆ-ವ್ಯಂಗ್ಯಗಳಿಗೆ ಹೆದರಿ ಬದುಕುವವರಿಗಾಗಿ ಈ ಲೇಖನ

ಮನೋವಿಜ್ಞಾನ ಪ್ರಾಧ್ಯಾಪಕರ ಹುದ್ದೆ ಪರಿವರ್ತನೆ: ಆಕ್ಷೇಪ

ರಾಜ್ಯದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಕಾರ್ಯಭಾರ ಇಲ್ಲದಿರುವ ಮನೋವಿಜ್ಞಾನ ವಿಷಯದ ಪ್ರಾಧ್ಯಾಪಕ ಹುದ್ದೆಗಳನ್ನು ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ ವಿಷಯಗಳಿಗೆ ಪರಿವರ್ತಿಸಲು ಮುಂದಾಗಿರುವ ಕಾಲೇಜು ಶಿಕ್ಷಣ ಇಲಾಖೆಯ ಕ್ರಮಕ್ಕೆ ಹುದ್ದೆಯ ಆಕಾಂಕ್ಷಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 3 ಜುಲೈ 2021, 21:26 IST
fallback
ADVERTISEMENT

ಸಂಗತ: ಬಗೆ ಬಗೆ ರೂಪಾಂತರ, ಮೌಢ್ಯಾವತಾರ

ಕೋವಿಡ್‌ ಗಂಭೀರ ಸ್ಥಿತಿ ತಲುಪಿರುವುದರಲ್ಲಿ ಮೂಢನಂಬಿಕೆಗಳ ಪಾತ್ರವೂ ದೊಡ್ಡದಿದೆ
Last Updated 28 ಮೇ 2021, 19:30 IST
ಸಂಗತ: ಬಗೆ ಬಗೆ ರೂಪಾಂತರ, ಮೌಢ್ಯಾವತಾರ

10-12 ವರ್ಷ ಆತಂಕದ ಮನಃಸ್ಥಿತಿ ಅನುಭವಿಸಿದ್ದೆ: ಸಚಿನ್

ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ತಾವು ಭಾರತ ತಂಡದಲ್ಲಿ ಆಡುವ ಸಂದರ್ಭದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಮಾನಸಿಕವಾಗಿ ತೀವ್ರ ಕ್ಷೋಭೆಯನ್ನು ಅನುಭವಿಸಿದ್ದರಂತೆ.
Last Updated 16 ಮೇ 2021, 15:25 IST
10-12 ವರ್ಷ ಆತಂಕದ ಮನಃಸ್ಥಿತಿ ಅನುಭವಿಸಿದ್ದೆ: ಸಚಿನ್

ಮನೋವಿಜ್ಞಾನ ಶಿಕ್ಷಣ ಪಡೆಯಲು ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ನಿರ್ಧಾರ

ಸಲಿಂಗಿಗಳ ನಡುವಿನ ಸಂಬಂಧ ಪ್ರಕರಣ ಕುರಿತು ಆದೇಶ ಹೊರಡಿಸುವುದಕ್ಕೂ ಮುನ್ನ ಈ ವಿಷಯವಾಗಿ ಮನೋವಿಜ್ಞಾನಕ್ಕೆ ಸಂಬಂಧಪಟ್ಟ ಶಿಕ್ಷಣ ಪಡೆಯಲು ಚೆನ್ನೈ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ನಿರ್ಧರಿಸಿದ್ದಾರೆ.
Last Updated 30 ಏಪ್ರಿಲ್ 2021, 8:01 IST
ಮನೋವಿಜ್ಞಾನ ಶಿಕ್ಷಣ ಪಡೆಯಲು ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ನಿರ್ಧಾರ
ADVERTISEMENT
ADVERTISEMENT
ADVERTISEMENT