ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ram Mandir Dispute

ADVERTISEMENT

ಮುಂದಿನ ಸಂಕ್ರಾಂತಿ ವೇಳೆ‌ಗೆ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಸ್ಥಾಪನೆ: ಚಂಪ‍ತ್‌

‘ಮುಂದಿನ ವರ್ಷದ ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆಯ ನಿರ್ಮಾಣದ ಹಂತದಲ್ಲಿರುವ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗುವುದು’ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪ‍ತ್‌ ರೈ ಶುಕ್ರವಾರ ಹೇಳಿದರು.
Last Updated 13 ಜನವರಿ 2023, 14:16 IST
ಮುಂದಿನ ಸಂಕ್ರಾಂತಿ ವೇಳೆ‌ಗೆ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಸ್ಥಾಪನೆ: ಚಂಪ‍ತ್‌

ರಾಮಮಂದಿರ ನಿರ್ಮಾಣ ರ‍್ಯಾಲಿ: ಎರಡು ಸಮುದಾಯಗಳ ನಡುವೆ ಘರ್ಷಣೆ

ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, ಇದರಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದರು.
Last Updated 18 ಜನವರಿ 2021, 10:31 IST
ರಾಮಮಂದಿರ ನಿರ್ಮಾಣ ರ‍್ಯಾಲಿ: ಎರಡು ಸಮುದಾಯಗಳ ನಡುವೆ ಘರ್ಷಣೆ

25ರಿಂದ ವಿಎಚ್‌ಪಿ‌ ಅಂತರರಾಷ್ಷ್ರೀಯ ಬೈಠಕ್‌ 

ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತರರಾಷ್ಟ್ರೀಯ ಕಾರ್ಯಕಾರಿ ಸಮಿತಿ ಬೈಠಕ್ ಇದೇ 25ರಿಂದ 30ರ ವರೆಗೆ ನಗರದಲ್ಲಿ‌ ನಡೆಯಲಿದೆ ಎಂದು ಪರಿಷತ್ ಕರ್ನಾಟಕ ಘಟಕದ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ ತಿಳಿಸಿದರು.
Last Updated 3 ಡಿಸೆಂಬರ್ 2019, 7:47 IST
25ರಿಂದ ವಿಎಚ್‌ಪಿ‌ ಅಂತರರಾಷ್ಷ್ರೀಯ ಬೈಠಕ್‌ 

ಅಯೋಧ್ಯೆ | ನಿವೇಶನ ವಿವಾದ ತೀರ್ಪಿನ ನಿರೀಕ್ಷೆ, ರಾಮಮಂದಿರ ಕಲ್ಲು ಕೆತ್ತನೆ ಸ್ಥಗಿತ

ಸಾಮರಸ್ಯಕ್ಕಾಗಿ ವಿಎಚ್‌ಪಿ ಕರೆ
Last Updated 7 ನವೆಂಬರ್ 2019, 20:30 IST
ಅಯೋಧ್ಯೆ | ನಿವೇಶನ ವಿವಾದ ತೀರ್ಪಿನ ನಿರೀಕ್ಷೆ, ರಾಮಮಂದಿರ ಕಲ್ಲು ಕೆತ್ತನೆ ಸ್ಥಗಿತ

ಅಯೋಧ್ಯೆ: ಮಂದಿರಕ್ಕಾಗಿ ಕೆತ್ತನೆ ಕೆಲಸ ಚುರುಕು

ಕರಸೇವಕಪುರದಲ್ಲಿ ಕಾರ್ಯಾಗಾರ: ಶಿಲೆ ಶುಚಿ ಕೆಲಸದಲ್ಲಿ ಮುಸ್ಲಿಮರು ಭಾಗಿ
Last Updated 6 ನವೆಂಬರ್ 2019, 10:52 IST
ಅಯೋಧ್ಯೆ: ಮಂದಿರಕ್ಕಾಗಿ ಕೆತ್ತನೆ ಕೆಲಸ ಚುರುಕು

ದೇವರು ಇರುವುದು ನಿಶ್ಚಿತ ಎಂದಾದರೆ ಸಂಧಾನ ಬೇಕೆ?: ಪೇಜಾವರ ಶ್ರೀ ಪ್ರಶ್ನೆ

ರಾಮಮಂದಿರ ವಿವಾದ ಪ್ರಕರಣ
Last Updated 9 ಮಾರ್ಚ್ 2019, 15:54 IST
ದೇವರು ಇರುವುದು ನಿಶ್ಚಿತ ಎಂದಾದರೆ ಸಂಧಾನ ಬೇಕೆ?: ಪೇಜಾವರ ಶ್ರೀ ಪ್ರಶ್ನೆ

ಸೈನಿಕರ ಪ್ರಾಮಾಣಿಕತೆ ಪ್ರಶ್ನಿಸಬೇಡಿ: ಮಂತ್ರಾಲಯ ಶ್ರೀ

‘ಗಡಿಯಲ್ಲಿ ದೇಶ ಕಾಯುವ ಸೈನಿಕರ ಪ್ರಾಮಾಣಿಕತೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಉಗ್ರರನ್ನು ಸೈನಿಕರು ದಮನ ಮಾಡಿದ ವಿಷಯದ ವಿರುದ್ಧ ಮಾತನಾಡುವುದು ಒಳಿತಲ್ಲ’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶೀ ಸುಬುಧೇಂದ್ರ ತೀರ್ಥರು ಹೇಳಿದರು.
Last Updated 8 ಮಾರ್ಚ್ 2019, 20:05 IST
ಸೈನಿಕರ ಪ್ರಾಮಾಣಿಕತೆ ಪ್ರಶ್ನಿಸಬೇಡಿ: ಮಂತ್ರಾಲಯ ಶ್ರೀ
ADVERTISEMENT

ರಾಮಮಂದಿರ ವಿವಾದ ಸಂಧಾನದ ಮೂಲಕ ಬಗೆಹರಿಯಲಿ: ಕೋಟ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದವನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು ಎಂಬುದು ಜನರ ಅಭಿಲಾಷೆಯಾಗಿತ್ತು. ಅದರಂತೆ ಸುಪ್ರೀಂಕೋರ್ಟ್‌ ಕೂಡ ಸಂಧಾನದ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿರುವುದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
Last Updated 8 ಮಾರ್ಚ್ 2019, 12:49 IST
ರಾಮಮಂದಿರ ವಿವಾದ ಸಂಧಾನದ ಮೂಲಕ ಬಗೆಹರಿಯಲಿ: ಕೋಟ
ADVERTISEMENT
ADVERTISEMENT
ADVERTISEMENT