ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ranganayaki

ADVERTISEMENT

ಸಿನಿಮಾ ವಿಮರ್ಶೆ: ವರ್ತಮಾನಕ್ಕೆ ಕನ್ನಡಿ ಹಿಡಿದ 'ರಂಗನಾಯಕಿ'

ಪರಿಚಿತರು, ನೆರೆಹೊರೆಯವರು, ಬಂಧುಗಳಿಂದಲೇ ಮಹಿಳೆಯರು ಅತ್ಯಾಚಾರಕ್ಕೆ ಹೆಚ್ಚಾಗಿ ತುತ್ತಾಗುತ್ತಾರೆ. ಬಹುತೇಕ ಸಂತ್ರಸ್ತೆಯರಿಗೆ ತಮಗಿರುವ ಹಕ್ಕುಗಳ ಬಗ್ಗೆ ತಿಳಿದಿರುವುದಿಲ್ಲ. ಅಂತಹವರ ಒಡಲಾಳದ ಬೇಗೆ ಅವ್ಯಕ್ತ ಚರಿತ್ರೆಯಾಗಿಯೇ ಉಳಿಯುತ್ತದೆ.
Last Updated 1 ನವೆಂಬರ್ 2019, 10:56 IST
ಸಿನಿಮಾ ವಿಮರ್ಶೆ: ವರ್ತಮಾನಕ್ಕೆ ಕನ್ನಡಿ ಹಿಡಿದ 'ರಂಗನಾಯಕಿ'

ಆಸ್ಕರ್‌ ಕನಸ ಬೆನ್ನೇರಿ

ಒಮ್ಮೆಯಾದರೂ ಆಸ್ಕರ್‌ ಪ್ರಶಸ್ತಿ ಗೆಲ್ಲಬೇಕೆಂದು ಗುರಿ ಇಟ್ಟುಕೊಂಡು ಚಲನಚಿತ್ರಗಳನ್ನು ಮಾಡುವವರು ಕನ್ನಡ ಚಿತ್ರರಂಗದಲ್ಲಿ ವಿರಳ. ಅಂಥವರಲ್ಲಿ ದಯಾಳ್‌ ಪದ್ಮನಾಭನ್‌ ಪ್ರಮುಖವಾಗಿ ಎದ್ದುಕಾಣುತ್ತಾರೆ.
Last Updated 1 ನವೆಂಬರ್ 2019, 6:08 IST
ಆಸ್ಕರ್‌ ಕನಸ ಬೆನ್ನೇರಿ

ರಾಜ್ಯೋತ್ಸವಕ್ಕೆ ‘ರಂಗನಾಯಕಿ’ಯ ರಂಗು

ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ದೆಹಲಿಯ ಅತ್ಯಾಚಾರ ಪ್ರಕರಣದಲ್ಲಿ ಆ ಸಂತ್ರಸ್ತೆ ಒಂದು ವೇಳೆ ಬದುಕುಳಿದಿದ್ದರೆ ಸಮಾಜವನ್ನು ಹೇಗೆ ಎದುರಿಸುತ್ತಿದ್ದಳೆನ್ನುವ ಕಲ್ಪನೆಯ ಒಂದು ಎಳೆ ಇಟ್ಟುಕೊಂಡುದಯಾಳ್‌ ಪದ್ಮನಾಭನ್‌ ನಿರ್ದೇಶಿಸಿರುವ ‘ರಂಗನಾಯಕಿ’ ಚಿತ್ರ ಕನ್ನಡ ರಾಜ್ಯೋತ್ಸವದ ದಿನ ತೆರೆಕಾಣಲು ಸಜ್ಜಾಗಿದೆ. ಈ ಚಿತ್ರ ಬಿಡುಗಡೆಗೂ ಮುನ್ನ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ– 2019ರ ಇಂಡಿಯನ್ ಪನೋರಮ ವಿಭಾಗದ ‍ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಈ ವರ್ಷ ಗೋಲ್ಡನ್ ಜ್ಯೂಬಿಲಿ ಎಡಿಷನ್ ಆಫ್‌ ದಿ ಫೆಸ್ಟಿವಲ್ ಆಗಿದ್ದು, ಈ ಸಮಯದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ ಎಂಬುದು ಇದರ ಹೆಗ್ಗಳಿಕೆ.
Last Updated 17 ಅಕ್ಟೋಬರ್ 2019, 19:30 IST
ರಾಜ್ಯೋತ್ಸವಕ್ಕೆ ‘ರಂಗನಾಯಕಿ’ಯ ರಂಗು

ಗೋವಾ ಫಿಲ್ಮ್‌ಫೆಸ್ಟಿವಲ್‌ಗೆ ಹೊರಟ ‘ರಂಗನಾಯಕಿ’

ಮೂವತ್ತೆಂಟು ವರ್ಷದ ಹಿಂದೆ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ ‘ರಂಗನಾಯಕಿ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಅದೇ ಶೀರ್ಷಿಕೆಯನ್ನು ಮರುಬಳಕೆ ಮಾಡಿಕೊಂಡು ದಯಾಳ್‌ ಪದ್ಮನಾಭನ್‌ ನಿರ್ದೇಶಿಸಿರುವ ‘ರಂಗನಾಯಕಿ –ವರ್ಜಿನಿಟಿ ವಾಲ್ಯೂಮ್‌ 1’ ಸಿನಿಮಾವೂ ಹೊಸದೊಂದು ದಾಖಲೆ ಬರೆಯಲು ಸಿದ್ಧವಾಗಿದೆ.
Last Updated 8 ಅಕ್ಟೋಬರ್ 2019, 9:22 IST
ಗೋವಾ ಫಿಲ್ಮ್‌ಫೆಸ್ಟಿವಲ್‌ಗೆ ಹೊರಟ ‘ರಂಗನಾಯಕಿ’
ADVERTISEMENT
ADVERTISEMENT
ADVERTISEMENT
ADVERTISEMENT