ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

rate hike

ADVERTISEMENT

ದೇಶೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಳ: ಚಿನ್ನ, ಬೆಳ್ಳಿ ಧಾರಣೆ ಏರಿಕೆ

ದೇಶೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಳವಾದ ಕಾರಣ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರ ಏರಿಕೆಯಾಗಿದೆ.
Last Updated 12 ಆಗಸ್ಟ್ 2024, 14:33 IST
ದೇಶೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಳ: ಚಿನ್ನ, ಬೆಳ್ಳಿ ಧಾರಣೆ ಏರಿಕೆ

ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ: ಆರ್‌ಬಿಐ ಕಳವಳ

ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಕ್ರಮೇಣವಾಗಿ ಇಳಿಕೆಯ ಪಥದಲ್ಲಿ ಸಾಗುತ್ತಿದೆ. ಆದರೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯು ಹಣದುಬ್ಬರದ ಇಳಿಕೆಗೆ ಅಡ್ಡಿಯಾಗುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.
Last Updated 19 ಜೂನ್ 2024, 15:24 IST
ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ: ಆರ್‌ಬಿಐ ಕಳವಳ

ರೊಬಸ್ಟಾ ಕಾಫಿಗೆ ಗರಿಷ್ಠ ಬೆಲೆ

ಬರದಿಂದಾಗಿ ವಿಯೆಟ್ನಾಂನಲ್ಲಿ ಉತ್ಪಾದನೆ ಕುಸಿತ
Last Updated 5 ಜನವರಿ 2024, 0:30 IST
ರೊಬಸ್ಟಾ ಕಾಫಿಗೆ ಗರಿಷ್ಠ ಬೆಲೆ

ಅಕ್ಕಿ ತುಟ್ಟಿ: ಭಾರತ್‌ ಬ್ರ್ಯಾಂಡ್‌ ಹೆಸರಿನಡಿ ಮಾರಾಟಕ್ಕೆ ಕೇಂದ್ರ ನಿರ್ಧಾರ

ಭಾರತ್‌ ಬ್ರ್ಯಾಂಡ್‌ನಡಿ ಮಾರಾಟಕ್ಕೆ ನಿರ್ಧಾರ l ಇನ್ನೂ ನಿಗದಿಯಾಗದ ಬೆಲೆ
Last Updated 29 ಡಿಸೆಂಬರ್ 2023, 1:25 IST
ಅಕ್ಕಿ ತುಟ್ಟಿ: ಭಾರತ್‌ ಬ್ರ್ಯಾಂಡ್‌ ಹೆಸರಿನಡಿ ಮಾರಾಟಕ್ಕೆ ಕೇಂದ್ರ ನಿರ್ಧಾರ

ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಏರುಗತಿಯಲ್ಲಿ ಸಾಗಿದ್ದು ತಿಂಗಳಿನಲ್ಲಿ ಕೆ.ಜಿಗೆ ₹50ರಷ್ಟು ಹೆಚ್ಚಾಗಿದೆ. ತಿಂಗಳ ಹಿಂದೆ ಕೆ.ಜಿಗೆ 200ರ ಆಸುಪಾಸಿನಲ್ಲಿದ್ದ ಚಿಕನ್‌ ದರ ಪ್ರಸ್ತುತ ಶೇ 25ರಷ್ಟು ಏರಿಕೆ ಕಂಡಿದೆ.
Last Updated 1 ಜೂನ್ 2023, 23:30 IST
ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

ಚಿನ್ನದ ದರ ₹670, ಬೆಳ್ಳಿ ₹1,150 ಹೆಚ್ಚಳ

ಚಿನ್ನದ ದರ 10 ಗ್ರಾಂಗೆ ₹ 670ರಷ್ಟು ಹೆಚ್ಚಾಗಿ ₹60,750ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹ 1,150ರಷ್ಟು ಹೆಚ್ಚಾಗಿ ₹ 76,100ಕ್ಕೆ ಏರಿಕೆ ಕಂಡಿತು.
Last Updated 3 ಮೇ 2023, 15:49 IST
ಚಿನ್ನದ ದರ ₹670, ಬೆಳ್ಳಿ ₹1,150 ಹೆಚ್ಚಳ

ನಂದಿನಿ ಹಾಲಿನ ದರ ಏರಿಕೆ: ಯಾವುದೇ ತೀರ್ಮಾನವಿಲ್ಲ

ಬೆಂಗಳೂರು:ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕರೆದಿದ್ದ ಕೆಎಂಎಫ್‌ ಮತ್ತು ಅಧಿಕಾರಿಗಳ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ.
Last Updated 21 ನವೆಂಬರ್ 2022, 14:04 IST
ನಂದಿನಿ ಹಾಲಿನ ದರ ಏರಿಕೆ: ಯಾವುದೇ ತೀರ್ಮಾನವಿಲ್ಲ
ADVERTISEMENT

ಕರೆ-ಡೇಟಾ ಸೇವೆಗಳ ಬೆಲೆ ಹೆಚ್ಚಳ: ಸುಳಿವು ನೀಡಿದ ವೊಡಾಫೋನ್ ಐಡಿಯಾ

ಕರೆ- ಡೇಟಾ ಸೇವೆಗಳ ಬೆಲೆಯನ್ನು ಹೆಚ್ಚಿಸಿದ ಭಾರತದ ಮೂರು ಅತಿದೊಡ್ಡ ಖಾಸಗಿ ಟೆಲಿಕಾಂ ಸಂಸ್ಥೆಗಳ ಪೈಕಿ ವೊಡಾಫೋನ್ ಐಡಿಯಾ ಮೊದಲನೆಯದಾಗಿರಬಹುದು. ಬೆಲೆಗಳನ್ನು ಹೆಚ್ಚಿಸುವುದರಿಂದ ಟೆಲ್ಕೊ ದೂರ ಸರಿಯುವುದಿಲ್ಲ ಮತ್ತು ಇತರರು ಇದನ್ನು ಅನುಸರಿಸಲು ಪೂರ್ವನಿದರ್ಶನವಾಗಿರುತ್ತದೆ ಎಂದು ಕಂಪನಿಯ ಸಿಇಒ ರವೀಂದರ್ ಟಕ್ಕರ್ ತಿಳಿಸಿದ್ದಾರೆ. ನಷ್ಟ ಪರಿಹಾರದ ಭಾಗವಾಗಿ ಟೆಲ್ಕೊದ ಪೋಷಕ ಸಂಸ್ಥೆ ವೊಡಾಫೋನ್ ಗ್ರೂಪ್ ಪಿಎಲ್‌ಸಿ ಕಾನೂನಿಗನುಗುಣವಾಗಿ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿ ಪಾವತಿಗೆ ₹ 6,400 ಕೋಟಿ ಪಾವತಿಸುವ ನಿರೀಕ್ಷೆಯಿದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಅಕ್ಷಯ ಮೂಂಡ್ರಾ ಹೇಳಿದ್ದಾರೆ.
Last Updated 31 ಅಕ್ಟೋಬರ್ 2020, 7:19 IST
ಕರೆ-ಡೇಟಾ ಸೇವೆಗಳ ಬೆಲೆ ಹೆಚ್ಚಳ: ಸುಳಿವು ನೀಡಿದ ವೊಡಾಫೋನ್ ಐಡಿಯಾ

ಗಗನಕ್ಕೇರಿದ ಬೆಲೆ: ಬಡವರ ಆಕ್ರೋಶ

ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದ ಅಸಮಾಧಾನ
Last Updated 4 ಏಪ್ರಿಲ್ 2019, 18:53 IST
ಗಗನಕ್ಕೇರಿದ ಬೆಲೆ: ಬಡವರ ಆಕ್ರೋಶ

ಹೊಸ ದರ ವ್ಯವಸ್ಥೆಗೆ ವರ್ಗಾವಣೆ ಆಗದಿದ್ದರೆ ಜ.1ರಿಂದ ಟಿ.ವಿಯಲ್ಲಿ ಏನೂ ಬರುವುದಿಲ್ಲ

ಗ್ರಾಹಕರ ಆಯ್ಕೆಯ ಚಾನೆಲ್‌ಗಳನ್ನೇ ನೀಡಬೇಕು l ಟ್ರಾಯ್‌ ನಿರ್ಧಾರಕ್ಕೆ ಆಪರೇಟರ್‌ಗಳ ವಿರೋಧ
Last Updated 19 ಡಿಸೆಂಬರ್ 2018, 3:44 IST
ಹೊಸ ದರ ವ್ಯವಸ್ಥೆಗೆ ವರ್ಗಾವಣೆ ಆಗದಿದ್ದರೆ ಜ.1ರಿಂದ ಟಿ.ವಿಯಲ್ಲಿ ಏನೂ ಬರುವುದಿಲ್ಲ
ADVERTISEMENT
ADVERTISEMENT
ADVERTISEMENT