ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

RBI

ADVERTISEMENT

ಸ್ಥಳೀಯ ಕರೆನ್ಸಿಗೆ ಉತ್ತೇಜನ: ಭಾರತ–ಮಾಲ್ದೀವ್ಸ್ ಸಹಿ

ಭಾರತ ಹಾಗೂ ಮಾಲ್ದೀವ್ಸ್‌, ಉಭಯ ರಾಷ್ಟ್ರಗಳ ವ್ಯಾಪಾರ ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆಗೆ ಉತ್ತೇಜನ ನೀಡಲು ಮುಂದಾಗಿವೆ.
Last Updated 21 ನವೆಂಬರ್ 2024, 16:25 IST
ಸ್ಥಳೀಯ ಕರೆನ್ಸಿಗೆ ಉತ್ತೇಜನ: ಭಾರತ–ಮಾಲ್ದೀವ್ಸ್ ಸಹಿ

ಕಾನೂನು ಉಲ್ಲಂಘನೆ ತಡೆಗಟ್ಟಲು ಕ್ರಮಕೈಗೊಳ್ಳಿ: ಶಕ್ತಿಕಾಂತ ದಾಸ್‌

ಸರಿಯಾಗಿ ಕೆವೈಸಿ ಪರಿಶೀಲನೆ ಮಾಡದೆ ಖಾತೆಗಳನ್ನು ತೆರೆಯುವುದು ಸೇರಿದಂತೆ ಕಾನೂನು ಉಲ್ಲಂಘನೆ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ಸೋಮವಾರ ಸೂಚಿಸಿದ್ದಾರೆ.
Last Updated 18 ನವೆಂಬರ್ 2024, 16:20 IST
ಕಾನೂನು ಉಲ್ಲಂಘನೆ ತಡೆಗಟ್ಟಲು ಕ್ರಮಕೈಗೊಳ್ಳಿ: ಶಕ್ತಿಕಾಂತ ದಾಸ್‌

ಮಹಾರಾಷ್ಟ್ರ | ಆರ್‌ಬಿಐ ಗ್ರಾಹಕ ಸೇವಾ ವಿಭಾಗಕ್ಕೆ ಬೆದರಿಕೆ ಕರೆ; ತನಿಖೆ

ಮಹಾರಾಷ್ಟ್ರದಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗ್ರಾಹಕ ಸೇವಾ ವಿಭಾಗಕ್ಕೆ ಭಾನುವಾರ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ.
Last Updated 17 ನವೆಂಬರ್ 2024, 4:23 IST
ಮಹಾರಾಷ್ಟ್ರ | ಆರ್‌ಬಿಐ ಗ್ರಾಹಕ ಸೇವಾ ವಿಭಾಗಕ್ಕೆ ಬೆದರಿಕೆ ಕರೆ; ತನಿಖೆ

ಆದಾಯ ಮೂಲ ಹೆಚ್ಚಿಸಿಕೊಳ್ಳಲು ಪಾಲಿಕೆಗಳಿಗೆ ಆರ್‌ಬಿಐ ಸಲಹೆ

ಮಹಾನಗರ ಪಾಲಿಕೆಗಳು ತಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಸಲಹೆ ನೀಡಿದೆ.
Last Updated 14 ನವೆಂಬರ್ 2024, 15:29 IST
ಆದಾಯ ಮೂಲ ಹೆಚ್ಚಿಸಿಕೊಳ್ಳಲು ಪಾಲಿಕೆಗಳಿಗೆ ಆರ್‌ಬಿಐ ಸಲಹೆ

ಎಂಪಿಸಿ ಸಭೆಯಲ್ಲಿ ನಿರ್ಧಾರ: ಶಕ್ತಿಕಾಂತ ದಾಸ್‌

‘ಡಿಸೆಂಬರ್‌ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ರೆಪೊ ದರ ಕಡಿತದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.
Last Updated 14 ನವೆಂಬರ್ 2024, 13:38 IST
ಎಂಪಿಸಿ ಸಭೆಯಲ್ಲಿ ನಿರ್ಧಾರ: ಶಕ್ತಿಕಾಂತ ದಾಸ್‌

ರೆಪೊ ದರ ಕಡಿತಕ್ಕೆ ಸಚಿವ ಪೀಯೂಷ್‌ ಗೋಯಲ್‌ ಒತ್ತಾಯ

ಎಂಪಿಸಿ ಮಾನದಂಡ ದೋಷಪೂರಿತ: ಸಚಿವ ಗೋಯಲ್
Last Updated 14 ನವೆಂಬರ್ 2024, 13:09 IST
ರೆಪೊ ದರ ಕಡಿತಕ್ಕೆ ಸಚಿವ ಪೀಯೂಷ್‌ ಗೋಯಲ್‌ ಒತ್ತಾಯ

ಮಹತ್ವದ ಬ್ಯಾಂಕ್‌ಗಳ ಪಟ್ಟಿ ಪ್ರಕಟ

ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ಪ್ರಕಟಿಸಿರುವ ದೇಶೀಯವಾಗಿ ವ್ಯವಸ್ಥಿತ ಹಾಗೂ ಮಹತ್ವದ ಬ್ಯಾಂಕ್‌ಗಳ (ಡಿ–ಎಸ್‌ಐಬಿ) ಪಟ್ಟಿಯಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಮತ್ತೆ ಸ್ಥಾನ ಪಡೆದಿವೆ.
Last Updated 13 ನವೆಂಬರ್ 2024, 15:47 IST
ಮಹತ್ವದ ಬ್ಯಾಂಕ್‌ಗಳ ಪಟ್ಟಿ ಪ್ರಕಟ
ADVERTISEMENT

ಸ್ಟಾರ್‌ ಇಂಡಿಯಾ ತೆಕ್ಕೆಗೆ ಆರ್‌ಬಿಐ ವೆಬ್‌ ಸರಣಿ

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) 90 ವರ್ಷಗಳ ಸುದೀರ್ಘ ಪಯಣದ ಕುರಿತು ವೆಬ್‌ ಸರಣಿಯನ್ನು ಮಾಡುವ ಬಿಡ್‌ ಅನ್ನು ಸ್ಟಾರ್ ಇಂಡಿಯಾ ತನ್ನದಾಗಿಸಿಕೊಂಡಿದೆ.
Last Updated 12 ನವೆಂಬರ್ 2024, 0:47 IST
ಸ್ಟಾರ್‌ ಇಂಡಿಯಾ ತೆಕ್ಕೆಗೆ ಆರ್‌ಬಿಐ ವೆಬ್‌ ಸರಣಿ

₹2 ಸಾವಿರ ಮುಖಬೆಲೆಯ ಶೇ 98ರಷ್ಟು ನೋಟು ವಾಪಸ್‌

₹2 ಸಾವಿರ ಮುಖಬೆಲೆಯ ಶೇ 98.04ರಷ್ಟು ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿವೆ. ಜನರ ಬಳಿ ₹6,970 ಕೋಟಿ ಮೌಲ್ಯದ ನೋಟುಗಳಷ್ಟೇ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.
Last Updated 4 ನವೆಂಬರ್ 2024, 15:54 IST
₹2 ಸಾವಿರ ಮುಖಬೆಲೆಯ ಶೇ 98ರಷ್ಟು ನೋಟು ವಾಪಸ್‌

ಆರ್‌ಬಿಐ ಡೆಪ್ಯುಟಿ ಗವರ್ನರ್‌ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಹುದ್ದೆಗೆ ಹಣಕಾಸು ಸಚಿವಾಲಯವು ಅರ್ಜಿ ಆಹ್ವಾನಿಸಿದೆ.
Last Updated 4 ನವೆಂಬರ್ 2024, 15:18 IST
ಆರ್‌ಬಿಐ ಡೆಪ್ಯುಟಿ ಗವರ್ನರ್‌ ಹುದ್ದೆಗೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT