ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

resigns

ADVERTISEMENT

ಜಾರ್ಖಂಡ್: CLP ನಾಯಕತ್ವ, ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ನ ಅಲಂಗೀರ್ ರಾಜೀನಾಮೆ

ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಂಧನದಲ್ಲಿರುವ ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರು ರಾಜ್ಯ ಸಂಪುಟ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 11 ಜೂನ್ 2024, 4:49 IST
ಜಾರ್ಖಂಡ್: CLP ನಾಯಕತ್ವ, ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ನ ಅಲಂಗೀರ್ ರಾಜೀನಾಮೆ

ತೆಲಂಗಾಣ ರಾಜ್ಯಪಾಲ ತಮಿಳ್ ‌ಇಸೈ ಸೌಂದರರಾಜನ್ ರಾಜೀನಾಮೆ

ತೆಲಂಗಾಣ ರಾಜ್ಯಪಾಲರಾದ ತಮಿಳ್ ‌ಇಸೈ ಸೌಂದರರಾಜನ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ರಾಜಭವನದ ಅಧಿಕೃತ ಪ್ರಕಟಣೆ ಸೋಮವಾರ ತಿಳಿಸಿದೆ.
Last Updated 18 ಮಾರ್ಚ್ 2024, 8:12 IST
ತೆಲಂಗಾಣ ರಾಜ್ಯಪಾಲ ತಮಿಳ್ ‌ಇಸೈ ಸೌಂದರರಾಜನ್ ರಾಜೀನಾಮೆ

ಮಣಿಪುರ: 15 ದಿನಗಳಲ್ಲಿ ನಿಗಮ ಮಂಡಳಿಗಳಿಗೆ ರಾಜೀನಾಮೆ ನೀಡಿದ ಮೂವರು ಶಾಸಕರು

ಕಳೆದ ಹದಿನೈದು ದಿನಗಳಲ್ಲಿ ಮಣಿಪುರದ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಈಗಾಗಲೇ ಇಬ್ಬರು ಶಾಸಕರು ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಮತ್ತೋರ್ವ ಶಾಸಕ ಪವೋನಮ್ ಬ್ರೋಜೆನ್ ರಾಜೀನಾಮೆ ನೀಡಿದ್ದು, ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
Last Updated 20 ಏಪ್ರಿಲ್ 2023, 13:37 IST
ಮಣಿಪುರ: 15 ದಿನಗಳಲ್ಲಿ ನಿಗಮ ಮಂಡಳಿಗಳಿಗೆ ರಾಜೀನಾಮೆ ನೀಡಿದ ಮೂವರು ಶಾಸಕರು

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್ ರಾಜೀನಾಮೆ

ಪಕ್ಷದ ಸಭೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಜಸಿಂಡಾ
Last Updated 19 ಜನವರಿ 2023, 20:23 IST
ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್ ರಾಜೀನಾಮೆ

ಭ್ರಷ್ಟಾಚಾರ ಆರೋಪ: ಪಂಜಾಬ್ ತೋಟಗಾರಿಕಾ ಸಚಿವ ಫೌಜಾ ಸಿಂಗ್ ರಾಜೀನಾಮೆ

ಪಂಜಾಬ್ ರಾಜ್ಯದ ತೋಟಗಾರಿಕಾ ಸಚಿವ ಫೌಜಾ ಸಿಂಗ್ ಸರಾರಿ ಅವರು ಶನಿವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 7 ಜನವರಿ 2023, 10:52 IST
ಭ್ರಷ್ಟಾಚಾರ ಆರೋಪ: ಪಂಜಾಬ್ ತೋಟಗಾರಿಕಾ ಸಚಿವ ಫೌಜಾ ಸಿಂಗ್ ರಾಜೀನಾಮೆ

ಡಿಜಿಪಿ ಡಾ. ರವೀಂದ್ರನಾಥ್‌ ರಾಜೀನಾಮೆ ಅಂಗೀಕಾರ ಬೇಡ: ವಿಪಕ್ಷಗಳ ಆಗ್ರಹ

ರವೀಂದ್ರನಾಥ್‌ ವಿಚಾರ: ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ, ವಿಪಕ್ಷಗಳ ಆಗ್ರಹ
Last Updated 12 ಮೇ 2022, 2:32 IST
ಡಿಜಿಪಿ ಡಾ. ರವೀಂದ್ರನಾಥ್‌ ರಾಜೀನಾಮೆ ಅಂಗೀಕಾರ ಬೇಡ: ವಿಪಕ್ಷಗಳ ಆಗ್ರಹ

ಡಿಜಿಪಿ ಹುದ್ದೆಗೆ ರವೀಂದ್ರನಾಥ್ ರಾಜೀನಾಮೆ

ಅವಧಿಗೂ ಮುನ್ನವೇ ವರ್ಗಾವಣೆಗೆ ಬೇಸರ | ಮುಖ್ಯ ಕಾರ್ಯದರ್ಶಿ ಬಗ್ಗೆಯೂ ಅಸಮಾಧಾನ
Last Updated 10 ಮೇ 2022, 23:00 IST
ಡಿಜಿಪಿ ಹುದ್ದೆಗೆ ರವೀಂದ್ರನಾಥ್ ರಾಜೀನಾಮೆ
ADVERTISEMENT

ಅವಿಶ್ವಾಸ ಮತ: ಸ್ವೀಡನ್‌ ಪ್ರಧಾನಿ ರಾಜೀನಾಮೆ

ಸ್ವೀಡನ್‌ನ ಪ್ರಧಾನಿ ಸ್ಟೀಫನ್ ಲೋಫ್ವೆನ್ ಅವರು ವಿಶ್ವಾಸ ಮತ ಕಳೆದುಕೊಂಡ ಒಂದು ವಾರದ ನಂತರ ಸೋಮವಾರ ‌ರಾಜೀನಾಮೆ ನೀಡಿದರು. ತೆರವಾದ ಸ್ಥಾನಕ್ಕೆ ಪರ್ಯಾಯ ಆಯ್ಕೆ ಮಾಡುವ ಹೊಣೆಯನ್ನು ಸಂಸತ್‌ ಸ್ಪೀಕರ್‌ಗೆ ಬಿಟ್ಟಿದ್ದಾರೆ.
Last Updated 28 ಜೂನ್ 2021, 14:35 IST
ಅವಿಶ್ವಾಸ ಮತ: ಸ್ವೀಡನ್‌ ಪ್ರಧಾನಿ ರಾಜೀನಾಮೆ

ಸಿಧು ರಾಜೀನಾಮೆ ‘ನಾಟಕ’: ಅಕಾಲಿದಳ

ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ಅವರೊಂದಿಗಿನ ಮನಸ್ತಾಪದ ಹಿನ್ನಲೆಯಲ್ಲಿ ಸಚಿವ ನವಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 14 ಜುಲೈ 2019, 16:20 IST
ಸಿಧು ರಾಜೀನಾಮೆ ‘ನಾಟಕ’: ಅಕಾಲಿದಳ
ADVERTISEMENT
ADVERTISEMENT
ADVERTISEMENT