ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

road construction

ADVERTISEMENT

ಸಾದಲಿ: ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿಗೆ

ಸಾದಲಿ ಮುಖ್ಯರಸ್ತೆ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
Last Updated 21 ನವೆಂಬರ್ 2024, 6:58 IST
ಸಾದಲಿ: ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿಗೆ

ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

'ನಗರದ ರಸ್ತೆಗಳ ಗುಂಡಿ ಮುಚ್ಚಲು ಅಲ್ಪಾವಧಿ ಟೆಂಡರ್‌ ಕರೆದು ಕೆಲಸ ಶುರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು 15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭವಾಗಲಿದೆ' ಎಂದು ಮೇಯರ್ ಮನೋಜ್‌ ಕುಮಾರ್‌ ತಿಳಿಸಿದರು.
Last Updated 20 ನವೆಂಬರ್ 2024, 5:50 IST
ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಅರಸೀಕೆರೆ: ತಾಲ್ಲೂಕಿನ ಬಾಗಿಲಘಟ್ಟದಿಂದ ಜೋಯಿಸರಕೊಪ್ಪಲಿನವರೆಗೆ ಎತ್ತಿನಹೊಳೆ ಯೋಜನೆಯಡಿ ₹50 ಲಕ್ಷ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಗುರುವಾರ ಚಿಕ್ಕಣ್ಣನಕೊಪ್ಪಲು ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದರು.
Last Updated 14 ನವೆಂಬರ್ 2024, 13:53 IST
 ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಆಲ್ದೂರು | ಗ್ರಾಮಸ್ಥರಿಂದ ಹಣ ಸಂಗ್ರಹ: ರಸ್ತೆ ದುರಸ್ತಿ

ಹೆಡದಾಳು ಮಾವಿನಗುಣಿ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿ
Last Updated 6 ನವೆಂಬರ್ 2024, 5:27 IST
ಆಲ್ದೂರು | ಗ್ರಾಮಸ್ಥರಿಂದ ಹಣ ಸಂಗ್ರಹ: ರಸ್ತೆ ದುರಸ್ತಿ

‘ರಸ್ತೆಗಳ ಅಭಿವೃದ್ಧಿಗೆ ₹24.15 ಕೋಟಿ ಅನುದಾನ’

ಖಾನಾಪುರ ತಾಲ್ಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿಗೆ 24.15 ಕೋಟಿ ಅನುದಾನ ಮಂಜೂರು: ಹಲಗೇಕರ
Last Updated 21 ಸೆಪ್ಟೆಂಬರ್ 2024, 16:22 IST
‘ರಸ್ತೆಗಳ ಅಭಿವೃದ್ಧಿಗೆ ₹24.15 ಕೋಟಿ ಅನುದಾನ’

ಹೆದ್ದಾರಿ ಯೋಜನೆಗೆ ‘ಭೂ ಗ್ರಹಣ’

12 ಯೋಜನೆಗಳಿಗೆ ಭೂಮಿ ಅಲಭ್ಯ l ಶುರುವಾಗದ 25 ಯೋಜನೆಗಳು
Last Updated 26 ಆಗಸ್ಟ್ 2024, 23:30 IST
ಹೆದ್ದಾರಿ ಯೋಜನೆಗೆ ‘ಭೂ ಗ್ರಹಣ’

ಅವೈಜ್ಞಾನಿಕ ರಸ್ತೆ ನಿರ್ಮಾಣ: ಕಲುಷಿತ ನೀರು ರಸ್ತೆಗೆ

ಬಾಗೇಪಲ್ಲಿ: ಪುರಸಭಾದ ಅವೈಜ್ಞಾನಿಕ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣ.... ಕಲುಷಿತ ರಸ್ತೆಯ ಸಂಚಾರ; ತೊಂದರೆ 
Last Updated 19 ಆಗಸ್ಟ್ 2024, 13:56 IST
ಅವೈಜ್ಞಾನಿಕ ರಸ್ತೆ ನಿರ್ಮಾಣ: ಕಲುಷಿತ ನೀರು ರಸ್ತೆಗೆ
ADVERTISEMENT

ಗಡಿ ರಸ್ತೆ ಯೋಜನೆಗೆ ಭೂಮಿ ನೀಡದ ಮಿಜೋರಾಂ: ₹66 ಕೋಟಿ ಅನುದಾನ ಹಿಂದಕ್ಕೆ –ಕೇಂದ್ರ

ಮಿಜೋರಾಂನ ಲಾಂಗ್‌ಟಲೈ ಜಿಲ್ಲೆ ಹಾಗೂ ಮ್ಯಾನ್ಮರ್‌ನ ಚಿನ್‌ ರಾಜ್ಯದ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಸಾಂಗೌ–ಸೈಸಿಚ್‌ಹೌ ರಸ್ತೆ ನಿರ್ಮಾಣ ಯೋಜನೆಗೆ ಪ್ರಾಥಮಿಕ ಹಂತದಲ್ಲಿ ಬಿಡುಗಡೆಯಾಗಿದ್ದ ₹ 66 ಕೋಟಿ ಅನುದಾನವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸಚಿವ ಸುಕಾಂತ ಮಜುಂದಾರ್‌ ಶುಕ್ರವಾರ ತಿಳಿಸಿದ್ದಾರೆ.
Last Updated 9 ಆಗಸ್ಟ್ 2024, 13:57 IST
ಗಡಿ ರಸ್ತೆ ಯೋಜನೆಗೆ ಭೂಮಿ ನೀಡದ ಮಿಜೋರಾಂ: ₹66 ಕೋಟಿ ಅನುದಾನ ಹಿಂದಕ್ಕೆ –ಕೇಂದ್ರ

ಬೆಂಗಳೂರು | ರಾಜಕಾಲುವೆ ಬಫರ್ ಝೋನ್‌ನಲ್ಲಿ ರಸ್ತೆ: ಪ್ರಕ್ರಿಯೆ ಆರಂಭ

ಥಣಿಸಂದ್ರದಿಂದ ಹೆಣ್ಣೂರು ಮುಖ್ಯ ರಸ್ತೆಯ ನಡುವಿರುವ ರಾಜಕಾಲುವೆಯ ಬಫರ್‌ ಝೋನ್‌ನಲ್ಲಿ ಸರ್ವೀಸ್‌ ರಸ್ತೆ ನಿರ್ಮಿಸಲು ಬಿಬಿಎಂಪಿ ಅಧಿಕೃತ ಪ್ರಕ್ರಿಯೆ ಆರಂಭಿಸಿದೆ.
Last Updated 3 ಆಗಸ್ಟ್ 2024, 23:30 IST
ಬೆಂಗಳೂರು | ರಾಜಕಾಲುವೆ ಬಫರ್ ಝೋನ್‌ನಲ್ಲಿ ರಸ್ತೆ: ಪ್ರಕ್ರಿಯೆ ಆರಂಭ

ರಸ್ತೆ ವಿಸ್ತರಣೆ: ಅರಮನೆ ಜಮೀನು ಬಿಬಿಎಂಪಿ ಸ್ವಾಧೀನಕ್ಕೆ

15 ಎಕರೆ 15.5 ಗುಂಟೆ ಜಮೀನಿನ ಅಭಿವೃದ್ಧಿ ಹಕ್ಕು ವರ್ಗಾವಣೆಗೆ ₹ 1 ಕೋಟಿ ಪಾವತಿ
Last Updated 4 ಜುಲೈ 2024, 0:30 IST
ರಸ್ತೆ ವಿಸ್ತರಣೆ: ಅರಮನೆ ಜಮೀನು ಬಿಬಿಎಂಪಿ ಸ್ವಾಧೀನಕ್ಕೆ
ADVERTISEMENT
ADVERTISEMENT
ADVERTISEMENT