ಬನ್ಸಲ್ರಿಂದ ತೆರಿಗೆ ವಿವರ ಕೇಳಿದ ಐ.ಟಿ ಇಲಾಖೆ
ಫ್ಲಿಪ್ಕಾರ್ಟ್ನಲ್ಲಿನ ತಮ್ಮ ಪಾಲು ಬಂಡವಾಳವನ್ನು ಅಮೆರಿಕದ ರಿಟೇಲ್ ದೈತ್ಯಸಂಸ್ಥೆ ವಾಲ್ಮಾರ್ಟ್ಗೆ ಮಾರಾಟ ಮಾಡಿ ಗಳಿಸಿದ ವರಮಾನದ ವಿವರ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆಯು ಸಂಸ್ಥೆಯ ಸಹಸ್ಥಾಪಕರಾದ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಅವರಿಗೆ ಸೂಚಿಸಿದೆ.Last Updated 22 ನವೆಂಬರ್ 2018, 20:00 IST