ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

sachin vaze

ADVERTISEMENT

ಪರಮ್ ವೀರ್ ಸಿಂಗ್– ವಾಜೆ ರಹಸ್ಯ ಭೇಟಿ: ಮುಂಬೈನ ನಾಲ್ವರು ಪೊಲೀಸರಿಗೆ ನೋಟಿಸ್

ದಕ್ಷಿಣ ಮುಂಬೈನ ಕಟ್ಟಡವೊಂದರಲ್ಲಿ ಜಸ್ಟೀಸ್ ಚಾಂಡಿವಾಲ್ ಆಯೋಗದ ಕೊಠಡಿಯ ಪಕ್ಕದ ಕೊಠಡಿಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ವಜಾಗೊಂಡ ನಂತರ ಪರಮ್ ಬೀರ್ ಸಿಂಗ್ ಅವರು ಆಗಿನ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮೇಲೆ ಹೊರಿಸಲಾದ ಭ್ರಷ್ಟಾಚಾರದ ಆರೋಪಗಳನ್ನು ಏಕಸದಸ್ಯ ಸಮಿತಿಯು ತನಿಖೆ ನಡೆಸುತ್ತಿದೆ. ನವಿ ಮುಂಬೈ ಪೊಲೀಸ್‌ನ ಸ್ಥಳೀಯ ಶಸ್ತ್ರಾಸ್ತ್ರ ಘಟಕದ ನಾಲ್ವರು ಸಿಬ್ಬಂದಿ ವಾಜೆ ಅವರನ್ನು ತಲೋಜಾ ಜೈಲಿನಿಂದ ದಕ್ಷಿಣ ಮುಂಬೈನಲ್ಲಿ ಆಯೋಗದ ಮುಂದೆ ವಿಚಾರಣೆಗೆ ಕರೆದೊಯ್ದಿದ್ದರು. ಈ ಸಂದರ್ಭ ಅವರು ಮತ್ತು ಮರಮ್ ಬೀರ್ ಸಿಂಗ್ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ..
Last Updated 18 ಜನವರಿ 2022, 9:52 IST
ಪರಮ್ ವೀರ್ ಸಿಂಗ್–  ವಾಜೆ ರಹಸ್ಯ ಭೇಟಿ: ಮುಂಬೈನ ನಾಲ್ವರು ಪೊಲೀಸರಿಗೆ ನೋಟಿಸ್

ಸುಲಿಗೆ ಪ್ರಕರಣ: ನ.13ರವರೆಗೆ ಪೊಲೀಸ್‌ ವಶಕ್ಕೆ ಸಚಿನ್‌ ವಾಜೆ

ಉದ್ಯಮಿ ಬಿಮಲ್‌ ಅಗರವಾಲ್‌ ಅವರ ದೂರು ಆಧರಿಸಿ ಗೋರೆಗಾವ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್ ಪರಂ ವೀರ್‌ ಸಿಂಗ್ ಅವರೂ ಆರೋಪಿಯಾಗಿದ್ದಾರೆ
Last Updated 6 ನವೆಂಬರ್ 2021, 11:45 IST
ಸುಲಿಗೆ ಪ್ರಕರಣ: ನ.13ರವರೆಗೆ ಪೊಲೀಸ್‌ ವಶಕ್ಕೆ ಸಚಿನ್‌ ವಾಜೆ

ಸಚಿನ್ ವಾಜೆ ಗೃಹಬಂಧನ ಅರ್ಜಿ ಕುರಿತು ಅಫಿಡವಿಟ್ ಸಲ್ಲಿಸಲು ಎನ್ಐಎಗೆ ಸೂಚನೆ

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕಗಳು ತುಂಬಿದ್ದ ವಾಹನ ನಿಲ್ಲಿಸಿದ ಪ್ರಕರಣ ಹಾಗೂ ಉದ್ಯಮಿ ಮನಸುಖ್‌ ಹಿರೇನ್‌ ಹತ್ಯೆ ಪ್ರಕರಣದಲ್ಲಿ ಬಂಧಿತವಾಗಿರುವ ಸಚಿನ್ ವಾಜೆ ಅವರ ಗೃಹಬಂಧನದ ಅರ್ಜಿಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಬಾಂಬೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
Last Updated 6 ಅಕ್ಟೋಬರ್ 2021, 12:00 IST
ಸಚಿನ್ ವಾಜೆ ಗೃಹಬಂಧನ ಅರ್ಜಿ ಕುರಿತು ಅಫಿಡವಿಟ್ ಸಲ್ಲಿಸಲು ಎನ್ಐಎಗೆ ಸೂಚನೆ

ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ವಾಜೆ ವಿರುದ್ಧ ಎನ್ಐಎ ಚಾರ್ಜ್‌ಶೀಟ್‌

ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಹಾಗೂ ಮನ್‍ಸುಖ್‍ ಹಿರೇನ್ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಚಾರ್ಜ್‌ಶೀಟ್‌ ಸಲ್ಲಿಸಿದೆ.
Last Updated 3 ಸೆಪ್ಟೆಂಬರ್ 2021, 12:55 IST
ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ವಾಜೆ ವಿರುದ್ಧ ಎನ್ಐಎ ಚಾರ್ಜ್‌ಶೀಟ್‌

ಅಂಬಾನಿ ಮನೆ ಬಳಿ ಸ್ಫೋಟಕ ವಾಹನ ಪತ್ತೆ ಪ್ರಕರಣ: ನಕಲಿ ಎನ್‌ಕೌಂಟರ್‌ ಸಂಚಿನ ಅನುಮಾನ

ಇಬ್ಬರನ್ನು ಹತ್ಯೆಗೈಯಲು ಸಂಚು
Last Updated 14 ಏಪ್ರಿಲ್ 2021, 10:16 IST
ಅಂಬಾನಿ ಮನೆ ಬಳಿ ಸ್ಫೋಟಕ ವಾಹನ ಪತ್ತೆ ಪ್ರಕರಣ: ನಕಲಿ ಎನ್‌ಕೌಂಟರ್‌ ಸಂಚಿನ ಅನುಮಾನ

ಎನ್‌ಐಎ: ಸಚಿನ್ ವಾಜೆ ಸಹಚರ, ಪೊಲೀಸ್‌ ಅಧಿಕಾರಿ ರಿಯಾಜ್‌ ಬಂಧನ

ಮುಂಬೈ: ಮುಕೇಶ್ ಅಂಬಾನಿ ನಿವಾಸದ ಸಮೀಪ ಸ್ಪೋಟಕಗಳನ್ನು ತುಂಬಿದ ವಾಹನ ಪತ್ತೆ ಪ್ರಕರಣದಲ್ಲಿ ಮುಂಬೈನ ಪೊಲೀಸ್‌ ಅಧಿಕಾರಿ ರಿಯಾಜ್‌ ಖಾಜಿ ಅವರನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಭಾನುವಾರ ಬಂಧಿಸಿದೆ. ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್‌ ವಾಜೆ ಅವರಿಗೆ ರಿಯಾಜ್‌ ಸಹಕಾರ ನೀಡಿದ್ದರು ಎಂದು ಎನ್‌ಐಎ ಹೇಳಿದೆ.
Last Updated 11 ಏಪ್ರಿಲ್ 2021, 8:42 IST
ಎನ್‌ಐಎ: ಸಚಿನ್ ವಾಜೆ ಸಹಚರ, ಪೊಲೀಸ್‌ ಅಧಿಕಾರಿ ರಿಯಾಜ್‌ ಬಂಧನ

ಬಾಂಬ್‌ ಬೆದರಿಕೆ, ಕೊಲೆ ಪ್ರಕರಣ: 23ರವರೆಗೆ ವಾಜೆಗೆ ನ್ಯಾಯಾಂಗ ಬಂಧನ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯ ಸಮೀಪ ಸ್ಫೋಟಕ ತುಂಬಿದ್ದ ವಾಹನ ನಿಲ್ಲಿಸಿದ್ದ ಪ್ರಕರಣ ಹಾಗೂ ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಏ. 23ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ವಿಶೇಷ ಎನ್‌ಐಎ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ.
Last Updated 9 ಏಪ್ರಿಲ್ 2021, 11:53 IST
ಬಾಂಬ್‌ ಬೆದರಿಕೆ, ಕೊಲೆ ಪ್ರಕರಣ: 23ರವರೆಗೆ ವಾಜೆಗೆ ನ್ಯಾಯಾಂಗ ಬಂಧನ
ADVERTISEMENT

ಹಿರೇನ್‌ ಸಾವು ಪ್ರಕರಣ: ಸಚಿನ್ ವಾಜೆಗೆ ಎರಡನೇ ಬಾರಿ ವೈದ್ಯಕೀಯ ಪರೀಕ್ಷೆ

ಎರಡು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಗುರುವಾರ ವೈದ್ಯಕೀಯ ತಪಾಸಣೆಗಾಗಿ ಇಲ್ಲಿನ ಸರ್ಕಾರಿ ಸ್ವಾಮ್ಯದ ಜೆಜೆ ಆಸ್ಪತ್ರೆಗೆ ಕರೆದೊಯ್ದಿದೆ.
Last Updated 8 ಏಪ್ರಿಲ್ 2021, 10:17 IST
ಹಿರೇನ್‌ ಸಾವು ಪ್ರಕರಣ: ಸಚಿನ್ ವಾಜೆಗೆ ಎರಡನೇ ಬಾರಿ ವೈದ್ಯಕೀಯ ಪರೀಕ್ಷೆ

ಹಿರೆನ್ ಕೊಲೆ: ವಾಜೆಯನ್ನು ಶಿವಾಜಿ ಮಹಾರಾಜ ಟರ್ಮಿನಸ್‌ಗೆ ಕರೆದೊಯ್ದ ಎನ್‌ಐಎ

ತನಿಖೆಗಾಗಿ ಘಟನೆಯ ಮರುಸೃಷ್ಟಿಗೆ ಪ್ರಯತ್ನ
Last Updated 6 ಏಪ್ರಿಲ್ 2021, 7:42 IST
ಹಿರೆನ್ ಕೊಲೆ: ವಾಜೆಯನ್ನು ಶಿವಾಜಿ ಮಹಾರಾಜ ಟರ್ಮಿನಸ್‌ಗೆ ಕರೆದೊಯ್ದ ಎನ್‌ಐಎ

ಅಂಬಾನಿ ನಿವಾಸದ ಬಳಿ ಸ್ಫೋಟಕ ಸಂಗ್ರಹಿಸಿಟ್ಟಿದ್ದು ಸಚಿನ್ ವಾಜೆ: ಎನ್‌ಐಎ

ಕಳೆದ ತಿಂಗಳು ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಎಸ್‌ಯುವಿ ಕಾರಿನಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳನ್ನು ಆ ಪ್ರಕರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರೇ ಸಂಗ್ರಹಿಸಿದ್ದರು ಎಂದು ಎನ್ಐಎ ಮೂಲಗಳು ಬುಧವಾರ ತಿಳಿಸಿವೆ.
Last Updated 31 ಮಾರ್ಚ್ 2021, 10:42 IST
ಅಂಬಾನಿ ನಿವಾಸದ ಬಳಿ ಸ್ಫೋಟಕ ಸಂಗ್ರಹಿಸಿಟ್ಟಿದ್ದು ಸಚಿನ್ ವಾಜೆ: ಎನ್‌ಐಎ
ADVERTISEMENT
ADVERTISEMENT
ADVERTISEMENT