ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

School

ADVERTISEMENT

ಉಡುಪಿ | ಶಾಲಾ ಮಕ್ಕಳ ಸುರಕ್ಷತೆಗೆ ಇರಲಿ ಆದ್ಯತೆ: ಚಾಲಕರ ಮೇಲೆ ಬೇಕಿದೆ ನಿಗಾ

ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಚಾಲಕರು ಅನುಸರಿಸಬೇಕಾದ ಹಲವಾರು ಮಾನದಂಡಗಳಿದ್ದರೂ ನಗರದಲ್ಲಿ ಕೆಲವರು ಅವುಗಳನ್ನು ಉಲ್ಲಂಘಿಸುತ್ತಿದ್ದಾರೆಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಲೇ ಇವೆ.
Last Updated 18 ನವೆಂಬರ್ 2024, 7:38 IST
ಉಡುಪಿ | ಶಾಲಾ ಮಕ್ಕಳ ಸುರಕ್ಷತೆಗೆ ಇರಲಿ ಆದ್ಯತೆ: ಚಾಲಕರ ಮೇಲೆ ಬೇಕಿದೆ ನಿಗಾ

ಹ್ಯಾಪಿ ಸ್ಕೂಲ್ ಯೋಜನೆ: ವಿದ್ಯಾರ್ಥಿಗಳಿಗೆ ಸೌಕರ್ಯ

ಜಿಲ್ಲಾ ಪ್ರಾಂತಪಾಲೆ ಜ್ಯೋತಿ ದಾಸ್ ಉದ್ಘಾಟನೆ
Last Updated 15 ನವೆಂಬರ್ 2024, 15:38 IST
ಹ್ಯಾಪಿ ಸ್ಕೂಲ್ ಯೋಜನೆ: ವಿದ್ಯಾರ್ಥಿಗಳಿಗೆ ಸೌಕರ್ಯ

ನಿವೃತ್ತ ಡಿವೈಎಸ್‌ಪಿಯಿಂದ ಶಾಲೆ ದತ್ತು ಭರವಸೆ

ತಾಈ ಶಾಲೆಯನ್ನು ಮುಂದಿನ ವರ್ಷ ತಮ್ಮ ಮಗಳ ಹೆಸರಲ್ಲಿ ದತ್ತು ಪಡೆಯುವುದಾಗಿ ನಿವೃತ್ತ ಡಿವೈಎಸ್‌ಪಿ ಹಾಗೂ ಶಿಕ್ಷಣ ಪ್ರೇಮಿ ಸುಧಾಕರ ರೆಡ್ಡಿ ಭರವಸೆ ನೀಡಿದ್ದಾರೆ.
Last Updated 15 ನವೆಂಬರ್ 2024, 14:56 IST
ನಿವೃತ್ತ ಡಿವೈಎಸ್‌ಪಿಯಿಂದ ಶಾಲೆ ದತ್ತು ಭರವಸೆ

Delhi Pollution: ಮಕ್ಕಳಿಗೆ ಮಾಸ್ಕ್ ಕಡ್ಡಾಯ, ಶಾಲೆಗೆ ಹೋದರೆ ಆಟವಾಡುವಂತಿಲ್ಲ

ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಾಥಮಿಕ ಶಾಲೆಗಳನ್ನು ಆನ್‌ಲೈನ್ ಮೂಲಕವೇ ನಡೆಸುವಂತೆ ದೆಹಲಿ ಶಿಕ್ಷಣ ಇಲಾಖೆ ಸೂಚಿಸಿದೆ.
Last Updated 15 ನವೆಂಬರ್ 2024, 14:55 IST
Delhi Pollution: ಮಕ್ಕಳಿಗೆ ಮಾಸ್ಕ್ ಕಡ್ಡಾಯ, ಶಾಲೆಗೆ ಹೋದರೆ ಆಟವಾಡುವಂತಿಲ್ಲ

ಶಾಲೆಯ ಅಭಿವೃದ್ಧಿಗೆ ಮುಂದಾದ ಹಿರಿಯ ವಿದ್ಯಾರ್ಥಿಗಳು: ಸ್ವಾಮೀಜಿ ಮೆಚ್ಚುಗೆ

ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಅಕ್ಷರದ ಅರಿವು ಮೂಡಿಸಿರುವ ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ಸಂಘಟಿತರಾಗಿರುವುದು ಶ್ಲಾಘನೀಯ ಎಂದು ಚಿತ್ರದುರ್ಗದ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ...
Last Updated 15 ನವೆಂಬರ್ 2024, 11:36 IST
ಶಾಲೆಯ ಅಭಿವೃದ್ಧಿಗೆ ಮುಂದಾದ ಹಿರಿಯ ವಿದ್ಯಾರ್ಥಿಗಳು: ಸ್ವಾಮೀಜಿ ಮೆಚ್ಚುಗೆ

ಕುಮಾರಪಟ್ಟಣ: ಹಸಿರಿನಿಂದ ಕಂಗೊಳಿಸುವ ಕೋಡಿಯಾಲ ಶಾಲೆ

ಕುಮಾರಪಟ್ಟಣ: ವಿಭಿನ್ನ ಬಗೆಯ ಹಣ್ಣಿನ ಮರಗಳು, ಔಷಧಿ ಸಸಿಗಳು ಮತ್ತು ಬಗೆ ಬಗೆಯ ಹೂವು, ಬಳ್ಳಿಗಳಿಂದ ಸಮೀಪದ ಕೊಡಿಯಾಲ ಗ್ರಾಮದ ಅಮೃತವರ್ಷಿಣಿ ವಿದ್ಯಾಲಯದ ಗೋಕುಲ ಗಾರ್ಡನ್‌ ಮತ್ತು ಬೃಂದಾವನ ಕ್ಯಾಂಪಸ್‌ ಹಸಿರಿನಿಂದ ನಳನಳಿಸುತ್ತಿದೆ.
Last Updated 14 ನವೆಂಬರ್ 2024, 7:16 IST
ಕುಮಾರಪಟ್ಟಣ: ಹಸಿರಿನಿಂದ ಕಂಗೊಳಿಸುವ ಕೋಡಿಯಾಲ ಶಾಲೆ

ಶಾಲಾ ಮಕ್ಕಳಿಗೆ ತಹಶೀಲ್ದಾರ್ ಪಾಠ

ಬಂಗಾರಪೇಟೆ: ಜೀವನದ ಅತ್ಯಮೂಲ್ಯ ಘಟ್ಟ ಎಂದರೆ ಅದು ವಿದ್ಯಾರ್ಥಿ ಜೀವನ. ಅತ್ಯುತ್ತಮ ವಿದ್ಯಾರ್ಥಿಯಾಗಲು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ವೆಂಕಟೇಶಪ್ಪ ಅಭಿಪ್ರಾಯಪಟ್ಟರು.
Last Updated 13 ನವೆಂಬರ್ 2024, 16:14 IST
ಶಾಲಾ ಮಕ್ಕಳಿಗೆ ತಹಶೀಲ್ದಾರ್ ಪಾಠ
ADVERTISEMENT

ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ವಿಶೇಷ ಪ್ರಯೋಗ: ದಿನವೂ ಶಾಲೆಗೆ ಬಂದವರಿಗೆ ವಿಮಾನಯಾನ!

ಕುಗ್ರಾಮದ ಮಕ್ಕಳ ವಿಮಾನ ಏರುವ ಕನಸನ್ನು ಬೆಳಗಾವಿ ತಾಲ್ಲೂಕು ಸೋನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ದೇಯಣ್ಣವರ ಅವರು ನನಸು ಮಾಡಿದರು. ಶಾಲೆಗೆ ಪ್ರತಿದಿನವೂ ತಪ್ಪದೇ ಬರುವುದಾಗಿ ಹೇಳಿ ಮಾತು ಉಳಿಸಿಕೊಂಡ ಮಕ್ಕಳಿಗೆ ಬೆಳಗಾವಿಯಿಂದಹೈದರಾಬಾದ್‌ವರೆಗೆ ವಿಮಾನದ ಪ್ರಯಾಣದ ಕೊಡುಗೆ ನೀಡಿದರು
Last Updated 9 ನವೆಂಬರ್ 2024, 23:55 IST
ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ವಿಶೇಷ ಪ್ರಯೋಗ: ದಿನವೂ ಶಾಲೆಗೆ ಬಂದವರಿಗೆ ವಿಮಾನಯಾನ!

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: 98 ಅಧಿಕಾರಿಗಳಿಗೆ ನೋಟಿಸ್‌

ಶಾಲಾ ಮಕ್ಕಳಿಗೆ ವಾರಕ್ಕೆ ಆರು ದಿನ ಬೇಯಿಸಿದ ಮೊಟ್ಟೆಯನ್ನು ಸಮರ್ಪಕವಾಗಿ ವಿತರಿಸುವಲ್ಲಿ ವಿಫಲರಾದ 98 ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆ ನೋಟಿಸ್‌ ನೀಡಿದೆ.
Last Updated 9 ನವೆಂಬರ್ 2024, 0:00 IST
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: 98 ಅಧಿಕಾರಿಗಳಿಗೆ ನೋಟಿಸ್‌

ಶ್ರೀನಿವಾಸಪುರ: ಶಾಲೆಯನ್ನೇ ಮನೆ ಮಾಡಿಕೊಂಡಿರುವ ವ್ಯಕ್ತಿ!

ಬೇರೆ ಊರಿನ ಶಾಲೆಗೆ ಮಕ್ಕಳು ದಾಖಲು; ತೆರವುಗೊಳಿಸಲು ಗ್ರಾಮಸ್ಥರು ಒತ್ತಾಯ
Last Updated 7 ನವೆಂಬರ್ 2024, 0:40 IST
ಶ್ರೀನಿವಾಸಪುರ: ಶಾಲೆಯನ್ನೇ ಮನೆ ಮಾಡಿಕೊಂಡಿರುವ ವ್ಯಕ್ತಿ!
ADVERTISEMENT
ADVERTISEMENT
ADVERTISEMENT