ಶನಿವಾರ, 23 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Science and Technology
ADVERTISEMENT
ವಿಮಾನದ ಶಕ್ತಿಗೆ ಹಕ್ಕಿಪುಕ್ಕದ ಸ್ಫೂರ್ತಿ
ಮಾನವನು ವಿಮಾನಗಳನ್ನು ನಿರ್ಮಿಸಿ ಹಾರಲು ಕಲಿತದ್ದು ಪಕ್ಷಿಗಳನ್ನು ನೋಡಿ ತಾನೇ? ಅವನಿಗೆ ಹಾರಬೇಕೆಂಬ ಆಸೆಯು ಪಕ್ಷಿಗಳು ಹಾರುವುದನ್ನು ನೋಡುವಾಗಲೇ ಹುಟ್ಟಿರಬಹುದು. ಈಗ ಮಾನವನಿರ್ಮಿತ ವಿಮಾನಗಳ ಕಾರ್ಯಕ್ಷಮತೆ ಬಹು ಸುಧಾರಿಸಿದೆ.
Last Updated 13 ನವೆಂಬರ್ 2024, 0:40 IST
ವಿಮಾನ ಹಾರಾಡುತ್ತಿರುವಾಗಲೇ ಇಂಧನ ಹೊರ ಚೆಲ್ಲುವುದು ಏಕೆ?
ಇಂಧನ ದುಬಾರಿಯಾಗಿರುವ ಈ ಕಾಲದಲ್ಲಿ ಪೈಲಟ್‌ಗಳು ಮನಸ್ಸು ಮಾಡಿದ್ದರೆ ಟನ್‌ಗಟ್ಟಲೆ ಇಂಧನ ಉಳಿಸಬಹುದಿತ್ತಲ್ಲಾ ಎಂಬ ಯೋಚನೆ ಬರುವುದು ಸಹಜ. ಆದರೆ, ಇಂಧನ ಚೆಲ್ಲಿರುವುದು ಮತ್ತು ವಿಮಾನ ಸುಮ್ಮನೆ ಹಾರಾಡುತ್ತಾ ಇಂಧನ ವ್ಯಯಿಸಿರುವುದರ ಹಿಂದೆ ವಿಜ್ಞಾನ ಇದೆ.
Last Updated 23 ಅಕ್ಟೋಬರ್ 2024, 0:53 IST
Science And Technology: ಬಯೋ–ಇ3 ಔಷಧ ಲೋಕದ ಕ್ರಾಂತಿ
ಕೃತಕ ಬುದ್ಧಿಮತ್ತೆ ಎಂಬುದು ಮಾಹಿತಿಗೋ, ಚಿತ್ರ ರಚನೆಗೋ, ಸಂಗೀತ ಸಂಯೋಜನೆಗೋ ಅಥವಾ ಡೀಪ್‌ಫೇಕ್‌ಗಳಿಗೆ ಮಾತ್ರವಲ್ಲ, ಮನುಷ್ಯನ ಜೀವಿತಾವಧಿ ಹೆಚ್ಚಿಸಲೂ ಈಗ ಬಳಕೆಯಾಗುತ್ತಿದೆ.
Last Updated 1 ಅಕ್ಟೋಬರ್ 2024, 23:30 IST
ಮಿದುಳನ್ನು ತೊಳೆಯುವ ಫಿಲ್ಟರ್
ಮಿದುಳು ದೇಹದ ಯುಕ್ತಿ ಕೇಂದ್ರವಾಗಿರುವ ಕಾರಣ ಅದು ಹಲವು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ವಿಜ್ಞಾನಿಗಳು ಈಗ ‘ಮಿದುಳಕಸ’ವನ್ನು ತೊಳೆಯುವ ತಂತ್ರಜ್ಞಾನವನ್ನು ಕಂಡುಹಿಡಿದಿರುವುದು ಕುತೂಹಲ ಮೂಡಿಸಿದೆ.
Last Updated 20 ಆಗಸ್ಟ್ 2024, 23:30 IST
ವಿಜ್ಞಾನ ರತ್ನ ಪುರಸ್ಕಾರ: IIScಯ ಗೋವಿಂದರಾಜನ್, ಚಂದ್ರಯಾನ–3ಕ್ಕೆ ಪ್ರಶಸ್ತಿ
ಕೇಂದ್ರ ಸರ್ಕಾರವು ಆರಂಭಿಸಿರುವ ವಿಜ್ಞಾನ ರತ್ನ ಪುರಸ್ಕಾರ ಎಂಬ ಪ್ರಶಸ್ತಿಯ ಮೊದಲ ವಿಜೇತರಾಗಿ ಜೈವಿಕರಸಾಯನ ವಿಜ್ಞಾನಿ ಗೋವಿಂದರಾಜನ್ ಪದ್ಮನಾಭನ್ ಅವರು ಆಯ್ಕೆಯಾಗಿದ್ದಾರೆ.
Last Updated 7 ಆಗಸ್ಟ್ 2024, 13:38 IST
ಮನೋರೋಗಗಳ ಚಿಕಿತ್ಸೆಯಲ್ಲಿ ‘ವಿ ಆರ್’
ಇತ್ತೀಚಿಗೆ ‘ವರ್ಚುವಲ್ ರಿಯಾಲಿಟಿ’ (Virtual Reality) ಎಂಬ ಪದ ಎಲ್ಲರಲ್ಲೂ ಆಸಕ್ತಿಯನ್ನು ಕೆರಳಿಸುತ್ತಿದೆ. ರಕ್ಷಣೆ, ಬಾಹ್ಯಾಕಾಶ, ವಿಜ್ಞಾನ, ಶಿಕ್ಷಣ, ಆರೋಗ್ಯ, ಕಲೆ, ಮನೋರಂಜನೆ – ಹೀಗೆ ‘ವರ್ಚುವಲ್ ರಿಯಾಲಿಟಿ’ಯನ್ನು (ವಿಆರ್) ಅಳವಡಿಕೆ ಮಾಡಿಕೊಳ್ಳದ ಕ್ಷೇತ್ರಗಳೇ ಇಲ್ಲ.
Last Updated 23 ಜುಲೈ 2024, 23:30 IST
ಇದು ಬುದ್ಧಿವಂತ ಮಣ್ಣು!
ಕೃಷಿಯಲ್ಲಿ ಮಣ್ಣಿನ ಬಳಕೆ ಮತ್ತು ಮಹತ್ವ ಬಹಳ ಹಿರಿದು. ಫಲವತ್ತಾದ ಮಣ್ಣು ಸಿಗುವುದು ಕೃಷಿಗೆ ಬೇಕಿರುವ ಪ್ರಾಥಮಿಕ ಅಗತ್ಯ.
Last Updated 23 ಜುಲೈ 2024, 23:30 IST
ADVERTISEMENT
ವಿಜ್ಞಾನ & ತಂತ್ರಜ್ಞಾನ: ಕಿಸಾನ್ ಕವಚ– ರೈತರನ್ನು ಕಾಯುವ ಬಟ್ಟೆಯ ಗುರಾಣಿ
ಕೀಟನಾಶಕಗಳಿಂದ ರೈತರಿಗೆ ಅಪಾಯ ಒದಗುವುದು ಹೊಸತೇನಲ್ಲ. ಅಧ್ಯಯನದ ಪ್ರಕಾರ ಪ್ರತಿವರ್ಷವೂ ಆಂಧ್ರಪ್ರದೇಶ ಒಂದರಲ್ಲಿಯೇ ನೂರ ಅರವತ್ತು ಮಂದಿ ಕೀಟನಾಶಕದ ವಿಷದಿಂದಾಗಿ ಸಾಯುತ್ತಾರಂತೆ.
Last Updated 11 ಜೂನ್ 2024, 15:55 IST
ರೋಬೋಟ್‌ಗೊಂದು ‘ವಿಶಾಲಾಕ್ಷಿ’ ಕ್ಯಾಮೆರಾ
ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೂ ರೋಬೋಟ್ ಕಣ್ಣಿಗೂ ಸಂಬಂಧ ಇದೆಯೇ? ಇಮಾಂ ಸಾಬಿ ಹಾಗೂ ರಾಮಾಯಣದ ಕಥೆಯಂತಲ್ಲ; ಇದು ವಾಸ್ತವ. ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ನಾವು ಕಾಣುವ ಬೆರಗುಗೊಳಿಸುವ ವಿದ್ಯಮಾನವೊಂದನ್ನೇ ರೋಬೋಟಿಗೆ ವಿಶಾಲವಾದ ದೃಷ್ಟಿಯನ್ನು ನೀಡಲು ಬಳಸಬಹುದಂತೆ.
Last Updated 28 ಮೇ 2024, 23:30 IST
ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!
ರೇಡಾರ್ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನಗಳ ಬಗ್ಗೆ ನಮಗೆ ತಿಳಿದೇ ಇದೆ. ವಿಮಾನವೊಂದನ್ನು ಅದೃಶ್ಯ ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ.
Last Updated 2 ಏಪ್ರಿಲ್ 2024, 23:30 IST
ADVERTISEMENT
<
1
2
...
9
>
ADVERTISEMENT
ADVERTISEMENT