ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

self reliance

ADVERTISEMENT

ಸ್ವಾವಲಂಬನೆಯು ಆಯ್ಕೆಯಲ್ಲ, ಅನಿವಾರ್ಯತೆ: ರಾಜನಾಥ್ ಸಿಂಗ್‌

‘ಜಾಗತಿಕ ವಿದ್ಯಮಾನಗಳು ತೀವ್ರಗತಿಯಲ್ಲಿ ಬದಲಾಗುತ್ತಿರುವ ಈಗಿನ ಹೊತ್ತಿನಲ್ಲಿ ಸ್ವಾವಲಂಬನೆ ಎಂಬುದು ಆಯ್ಕೆಯಷ್ಟೇ ಅಲ್ಲ, ಅನಿವಾರ್ಯ ಅಗತ್ಯ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಅಭಿಪ್ರಾಯಪಟ್ಟರು.
Last Updated 17 ಜೂನ್ 2023, 11:22 IST
ಸ್ವಾವಲಂಬನೆಯು ಆಯ್ಕೆಯಲ್ಲ, ಅನಿವಾರ್ಯತೆ: ರಾಜನಾಥ್ ಸಿಂಗ್‌

‘ಎಲ್ಲ ರಂಗಗಳಲ್ಲಿ ದೇಶ ಸ್ವಾವಲಂಬಿಯಾಗಲಿ’

'ಭಾರತ ದೇಶವು ಎಲ್ಲಾ ವಿಷಯದಲ್ಲಿಯೂ ಸ್ವಾವಲಂಬನೆ ಸಾಧಿಬೇಕೆಂಬ ಮಹತ್ವಾಂಕಾಕ್ಷೆಯನ್ನು ಹೊಂದಿ ಆತ್ಮ ನಿರ್ಭರ ಭಾರತ ಯೋಜನೆಯನ್ನು ಜಾರಿಗೆ ತಂದಿದೆ. ಭರತೀಯರು ಆರ್ಥಿಕವಾಗಿ, ವೈಜ್ಞಾನಿಕವಾಗಿ, ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಭಾರತ ಸ್ವಾವಲಂಬಿಯನ್ನು ಹೊಂದಬೇಕು. ಆ ಮೂಲಕ ನಮ್ಮ ದೇಶ ಜಗತ್ತಿಗೆ ಗುರುವಾಗಬೇಕು'
Last Updated 24 ಮೇ 2023, 14:08 IST
‘ಎಲ್ಲ ರಂಗಗಳಲ್ಲಿ ದೇಶ ಸ್ವಾವಲಂಬಿಯಾಗಲಿ’

‘ಏನಾದ್ರೂ ಕೇಳ್ಬೋದು’| ಸ್ವಾವಲಂಬಿಯಾಗದೆ ನಿರ್ಧಾರದ ಸ್ವಾತಂತ್ರ್ಯವೆಲ್ಲಿರುತ್ತದೆ?

ಯುವಕ. ಪದವಿ ಓದುತ್ತಿದ್ದೇನೆ. ನನ್ನ ಅಕ್ಕನ ಮಗಳನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ನಾನು ಅವಳಿಗೆ ತುಂಬಾ ಇಷ್ಟ. ಆದರೆ ಈಗ ಅವರ ಮನೆಯಲ್ಲಿ ಮದುವೆ ಮಾಡಿಕೊ ಅಂತ ಅವಳಿಗೆ ಸಂಬಂಧಗಳನ್ನು ಹುಡುಕುತ್ತಿದ್ದಾರೆ. ಅವಳನ್ನು ಬಿಟ್ಟು ಇರುವುದಕ್ಕೆ ನನಗೆ ಆಗುವುದಿಲ್ಲ. ಈ ಸಮಸ್ಯೆಯಿಂದಾಗಿ ನನಗೆ ಓದುವುದಕ್ಕೂ ಆಗ್ತಾ ಇಲ್ಲ. ಮನೆಯಲ್ಲಿ ಹೇಳಿದಾಗ ಮದುವೆ ಮಾಡಿಕೊಂಡು ಹೋಗು ಅಂದಿದ್ದಾರೆ. ಆ ಹುಡುಗಿ, ನಿನ್ನ ಬಿಟ್ಟರೆ ಬೇರೆ ಯಾರನ್ನೂ ಮದುವೆ ಮಾಡಿಕೊಳ್ಳುವುದಿಲ್ಲ ಅಂತ ಹೇಳುತ್ತಾಳೆ. ನಾನು ಈಗ ಓದಬೇಕೇ? ಅಥವಾ ಅವಳನ್ನು ಮದುವೆ ಮಾಡಿಕೊಬೇಕೇ? ಹೆಸರು ಊರು ತಿಳಿಸಿಲ್ಲ.
Last Updated 3 ಮಾರ್ಚ್ 2023, 19:30 IST
‘ಏನಾದ್ರೂ ಕೇಳ್ಬೋದು’| ಸ್ವಾವಲಂಬಿಯಾಗದೆ ನಿರ್ಧಾರದ ಸ್ವಾತಂತ್ರ್ಯವೆಲ್ಲಿರುತ್ತದೆ?

ಸ್ವಾವಲಂಬನೆಯ ಪಾಠ ಕಲಿಸಿದ ಕೋವಿಡ್‌ ಕಾಲಘಟ್ಟ- ಈಶಪ್ರಿಯ ತೀರ್ಥ ಸ್ವಾಮೀಜಿ

ಅದಮಾರು ಮಠ
Last Updated 16 ಜನವರಿ 2022, 19:30 IST
ಸ್ವಾವಲಂಬನೆಯ ಪಾಠ ಕಲಿಸಿದ ಕೋವಿಡ್‌ ಕಾಲಘಟ್ಟ- ಈಶಪ್ರಿಯ ತೀರ್ಥ ಸ್ವಾಮೀಜಿ

ಸಂಗತ: ವರ್ತಮಾನಕ್ಕೆ ‘ಸ್ವಾವಲಂಬನೆ’ಯ ದೀವಿಗೆ

ಬದುಕು ವರ್ತಮಾನದಲ್ಲಿದೆ ಎಂಬುದನ್ನು ಅರಿಯದವರು ಪರಿಪೂರ್ಣತೆ ಸಾಧಿಸಲಾರರು
Last Updated 21 ಡಿಸೆಂಬರ್ 2021, 19:31 IST
ಸಂಗತ: ವರ್ತಮಾನಕ್ಕೆ ‘ಸ್ವಾವಲಂಬನೆ’ಯ ದೀವಿಗೆ

ಸ್ವಾವಲಂಬಿ ಬದುಕು ನಡೆಸಿ: ಚೆನ್ನಮಲ್ಲ ಸ್ವಾಮೀಜಿ

ಮಸ್ಕಿ: 'ಮಹಿಳೆಯರು ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಸರ್ಕಾರದಿಂದ ದೊರೆಯುವ ಸಹಾಯದಿಂದ ಸ್ವಉದ್ಯೋಗ ಆರಂಭಿಸಿ ಸ್ವಾವಲಂಬಿ ಜೀವನ ಸಾಗಿಸಬೇಕು‘ ಎಂದು ರಾಚೋಟಿಯ ಚೆನ್ನಮಲ್ಲ ಸ್ವಾಮೀಜಿ ಕರೆ ನೀಡಿದರು.
Last Updated 19 ನವೆಂಬರ್ 2021, 10:15 IST
ಸ್ವಾವಲಂಬಿ ಬದುಕು ನಡೆಸಿ: ಚೆನ್ನಮಲ್ಲ ಸ್ವಾಮೀಜಿ

ಸ್ವಾವಲಂಬನೆಯ ಹಾದಿಯಲ್ಲಿ ಹೆಣ್ಣು...

ಉದ್ಯೋಗದಿಂದ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುತ್ತಾರೆ. ಬರೀ ದುಡ್ಡು, ಮನೆ – ಈ ವಿಷಯಗಳಲ್ಲಿ ಮಾತ್ರವಲ್ಲ, ಅವರು ಯೋಚಿಸುವ, ಅವಲೋಕಿಸುವ ಪರಿಯನ್ನೂ ಅದು ವಿಶಾಲ ಮಾಡುತ್ತದೆ.
Last Updated 26 ಅಕ್ಟೋಬರ್ 2018, 19:33 IST
ಸ್ವಾವಲಂಬನೆಯ ಹಾದಿಯಲ್ಲಿ ಹೆಣ್ಣು...
ADVERTISEMENT
ADVERTISEMENT
ADVERTISEMENT
ADVERTISEMENT