ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

shares

ADVERTISEMENT

ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದ Maruti Suzuki ಆದಾಯ: ಷೇರು ಮೌಲ್ಯವೂ ಇಳಿಕೆ

ಭಾರತದ ಅಗ್ರ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಯ ತ್ರೈಮಾಸಿಕ ಆದಾಯವು ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದಿದ್ದು, ಷೇರು ಮಾರುಕಟ್ಟೆಯಲ್ಲೂ ಶೇ 6ರಷ್ಟು ಕುಸಿತ ದಾಖಲಿಸಿದೆ.
Last Updated 29 ಅಕ್ಟೋಬರ್ 2024, 10:05 IST
ಮೂರು ವರ್ಷಗಳ ಕನಿಷ್ಠಕ್ಕೆ ಕುಸಿದ Maruti Suzuki ಆದಾಯ: ಷೇರು ಮೌಲ್ಯವೂ ಇಳಿಕೆ

ಷೇರುಗಳ ಮಾರಾಟ ಹೆಚ್ಚಳ: ಸೆನ್ಸೆಕ್ಸ್‌ 591 ಅಂಶ ಏರಿಕೆ

ಐ.ಟಿ ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳ ಮಾರಾಟದ ಹೆಚ್ಚಳದಿಂದ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 14 ಅಕ್ಟೋಬರ್ 2024, 14:11 IST
ಷೇರುಗಳ ಮಾರಾಟ ಹೆಚ್ಚಳ: ಸೆನ್ಸೆಕ್ಸ್‌ 591 ಅಂಶ ಏರಿಕೆ

ಎಲ್‌ಐಸಿ: ₹447 ಕೋಟಿ ಮೌಲ್ಯದ ಷೇರು ಮಾರಾಟ

ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಕಾಪರ್‌ ಲಿಮಿಟೆಡ್‌ನಲ್ಲಿ (ಎಚ್‌ಸಿಎಲ್‌) ತನ್ನ ಒಡೆತನದಲ್ಲಿದ್ದ ಷೇರುಗಳ ಪೈಕಿ ಶೇ 2.09ರಷ್ಟು ಷೇರುಗಳನ್ನು ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಮುಕ್ತ ಮಾರುಕಟ್ಟೆ ಮೂಲಕ ಮಾರಾಟ ಮಾಡಿದೆ.
Last Updated 19 ಆಗಸ್ಟ್ 2024, 15:40 IST
ಎಲ್‌ಐಸಿ: ₹447 ಕೋಟಿ ಮೌಲ್ಯದ ಷೇರು ಮಾರಾಟ

ಇಂಡಿಯಾ ಸಿಮೆಂಟ್ಸ್‌ನ ಹೆಚ್ಚುವರಿ ಷೇರು ಖರೀದಿಗೆ ಮುಂದಾದ ಅಲ್ಟ್ರಾಟೆಕ್‌ ಸಿಮೆಂಟ್

ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ನಲ್ಲಿ (ಐಸಿಎಲ್‌) ಹೆಚ್ಚುವರಿಯಾಗಿ ಶೇ 32.72ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆದಿತ್ಯ ಬಿರ್ಲಾ ಸಮೂಹಕ್ಕೆ ಸೇರಿದ ಅಲ್ಟ್ರಾಟೆಕ್‌ ಸಿಮೆಂಟ್‌ ಕಂಪನಿ ಮುಂದಾಗಿದೆ.
Last Updated 28 ಜುಲೈ 2024, 14:25 IST
ಇಂಡಿಯಾ ಸಿಮೆಂಟ್ಸ್‌ನ ಹೆಚ್ಚುವರಿ ಷೇರು ಖರೀದಿಗೆ ಮುಂದಾದ ಅಲ್ಟ್ರಾಟೆಕ್‌ ಸಿಮೆಂಟ್

ಅದಾನಿ ವಿಲ್ಮರ್‌ನಿಂದ ಓಂಕಾರ್‌ ಕೆಮಿಕಲ್ಸ್‌ ಷೇರು ಖರೀದಿ

ಅಡುಗೆ ಎಣ್ಣೆ ಮಾರಾಟ ಮಾಡುವ ಅದಾನಿ ಸಮೂಹದ ಅದಾನಿ ವಿಲ್ಮರ್‌ ಲಿಮಿಟೆಡ್‌ (ಎಡಬ್ಲ್ಯುಎಲ್‌) ಓಂಕಾರ್‌ ಕೆಮಿಕಲ್ಸ್‌ ಇಂಡಸ್ಟ್ರೀಸ್‌ನ ಶೇ 67ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ.
Last Updated 12 ಜುಲೈ 2024, 15:42 IST
ಅದಾನಿ ವಿಲ್ಮರ್‌ನಿಂದ ಓಂಕಾರ್‌ ಕೆಮಿಕಲ್ಸ್‌ ಷೇರು ಖರೀದಿ

ಕ್ರಿಪ್ಟೋ vs. ಷೇರು ಮಾರುಕಟ್ಟೆ, ನಿಮಗೆ ಯಾವ ಹೂಡಿಕೆಗಳು ಸೂಕ್ತ?

ಕ್ರಿಪ್ಟೋಕರನ್ಸಿ ಮತ್ತು ಷೇರು ಮಾರುಕಟ್ಟೆಯ ಹೂಡಿಕೆಗಳ ನಡುವೆ ಏನು ವ್ಯತ್ಯಾಸವಿದೆ? ನಿಮ್ಮ ಹೂಡಿಕೆ ಗುರಿಗಳನ್ನು ಹೊಂದಿಸಲು ಯಾವುದು ಸೂಕ್ತ ಎಂಬುದನ್ನು ಹುಡುಕಿಕೊಳ್ಳಿ
Last Updated 2 ಜುಲೈ 2024, 5:41 IST
ಕ್ರಿಪ್ಟೋ vs. ಷೇರು ಮಾರುಕಟ್ಟೆ, ನಿಮಗೆ ಯಾವ ಹೂಡಿಕೆಗಳು ಸೂಕ್ತ?

ಮುಂಬೈ | ಷೇರು ವ್ಯವಹಾರ: ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ₹5.14 ಕೋಟಿ ವಂಚನೆ

ಮುಂಬೈಯಲ್ಲಿ ಆನ್‌ಲೈನ್‌ ಷೇರು ವಹಿವಾಟು ವಂಚನೆ ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಮತ್ತು ಆತನ ಕುಟುಂಬ ಸದಸ್ಯರು ಸುಮಾರು ₹5.14 ಕೋಟಿ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 14 ಜೂನ್ 2024, 11:59 IST
ಮುಂಬೈ | ಷೇರು ವ್ಯವಹಾರ: ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ₹5.14 ಕೋಟಿ ವಂಚನೆ
ADVERTISEMENT

ಪ್ರಶ್ನೋತ್ತರ: ಸರ್ಕಾರಿ ನೌಕರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದೇ?

ಕಳೆದ 10 ವರ್ಷಗಳಿಂದ ನಾನು ಸರ್ಕಾರಿ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕಳೆದ ಮೂರು ತಿಂಗಳಿನಿಂದ ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ನಾನು ಸರ್ಕಾರಿ ನೌಕರನಾಗಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದೇ? ಅಥವಾ ನನಗೆ ಹಣ ಹೂಡಲು ನಿರ್ಬಂಧ ಇದೆಯೇ
Last Updated 5 ಜೂನ್ 2024, 23:56 IST
ಪ್ರಶ್ನೋತ್ತರ: ಸರ್ಕಾರಿ ನೌಕರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದೇ?

ಲಾಭ ಗಳಿಕೆ ಒತ್ತಡ: ಷೇರುಪೇಟೆ ಇಳಿಕೆ

ದೇಶದ ಷೇರುಪೇಟೆಗಳು ಸತತ ಐದನೇ ದಿನವಾದ ಗುರುವಾರವೂ ಲಾಭ ಗಳಿಕೆಯ ಒತ್ತಡಕ್ಕೆ ಸಿಲುಕಿ ಇಳಿಕೆ ಕಂಡಿವೆ.
Last Updated 30 ಮೇ 2024, 15:17 IST
ಲಾಭ ಗಳಿಕೆ ಒತ್ತಡ: ಷೇರುಪೇಟೆ ಇಳಿಕೆ

ಗೊದ್ರೇಜ್ ಇಂಡಸ್ಟ್ರೀಸ್‌ ಷೇರು ಕುಸಿತ

ಗೊದ್ರೇಜ್‌ ಸಮೂಹದ ಆಸ್ತಿ ಇಬ್ಭಾಗದ ಬಗ್ಗೆ ಗುರುವಾರ ಷೇರುಪೇಟೆ ವಹಿವಾಟಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
Last Updated 2 ಮೇ 2024, 15:14 IST
ಗೊದ್ರೇಜ್ ಇಂಡಸ್ಟ್ರೀಸ್‌ ಷೇರು ಕುಸಿತ
ADVERTISEMENT
ADVERTISEMENT
ADVERTISEMENT