ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

shefali verma

ADVERTISEMENT

ಮಹಿಳಾ ಟಿ20 ಕ್ರಿಕೆಟ್: 2,000 ರನ್ ಗಳಿಸಿದ ಅತಿ ಕಿರಿಯ ಬ್ಯಾಟರ್ ಶೆಫಾಲಿ ವರ್ಮಾ

ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ ಶೆಫಾಲಿ ವರ್ಮಾ ಅವರು ಟಿ20 ಮಾದರಿಯಲ್ಲಿ ವೇಗವಾಗಿ 2,000 ರನ್ ಪೂರೈಸಿದ ಬ್ಯಾಟರ್‌ ಎನಿಸಿದ್ದಾರೆ.
Last Updated 10 ಅಕ್ಟೋಬರ್ 2024, 6:54 IST
ಮಹಿಳಾ ಟಿ20 ಕ್ರಿಕೆಟ್: 2,000 ರನ್ ಗಳಿಸಿದ ಅತಿ ಕಿರಿಯ ಬ್ಯಾಟರ್ ಶೆಫಾಲಿ ವರ್ಮಾ

ನಮ್ಮ ಕೆಮಿಸ್ಟ್ರಿಗೆ ಮುಖಭಾವವೇ ಆಧಾರ: ಸ್ಮೃತಿ ಜೊತೆಗಿನ ಒಡನಾಟ ಬಿಚ್ಚಿಟ್ಟ ಶೆಫಾಲಿ

ಬ್ಯಾಟಿಂಗ್‌ ವೇಳೆ ಸ್ಮೃತಿ ಮಂದಾನ ಹಾಗೂ ತಾವು ಮುಖಭಾವಗಳನ್ನು ನೋಡಿಯೇ ಪರಸ್ಪರರ ನಡೆಗಳನ್ನು ಗ್ರಹಿಸುತ್ತೇವೆ ಎಂದು ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಶೆಫಾಲಿ ವರ್ಮಾ ಹೇಳಿದ್ದಾರೆ.
Last Updated 4 ಅಕ್ಟೋಬರ್ 2024, 9:47 IST
ನಮ್ಮ ಕೆಮಿಸ್ಟ್ರಿಗೆ ಮುಖಭಾವವೇ ಆಧಾರ: ಸ್ಮೃತಿ ಜೊತೆಗಿನ ಒಡನಾಟ ಬಿಚ್ಚಿಟ್ಟ ಶೆಫಾಲಿ

ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ ದ್ವಿಶತಕಗಳೆಷ್ಟು? ಭಾರತೀಯರ ಸಾಧನೆಯೇನು?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ ಭಾರತದ ಶೆಫಾಲಿ ವರ್ಮಾ, ಮಹಿಳೆಯರ ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಗೆ ಸೇರಿಕೊಂಡರು.
Last Updated 28 ಜೂನ್ 2024, 14:48 IST
ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ ದ್ವಿಶತಕಗಳೆಷ್ಟು? ಭಾರತೀಯರ ಸಾಧನೆಯೇನು?

WPL–2023 | ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ; ಡೆಲ್ಲಿಗೆ 60 ರನ್ ಜಯ

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಶಫಾಲಿ ವರ್ಮಾ ಮತ್ತು ಮೆಗ್‌ ಲ್ಯಾನಿಂಗ್ ಅವರ ಅಬ್ಬರದ ಜೊತೆಯಾಟದ ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟ ನಡೆಯಲಿಲ್ಲ.
Last Updated 5 ಮಾರ್ಚ್ 2023, 16:42 IST
WPL–2023 | ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ; ಡೆಲ್ಲಿಗೆ 60 ರನ್ ಜಯ

ಶೆಫಾಲಿ, ಲ್ಯಾನಿಂಗ್ ಸ್ಫೋಟಕ ಬ್ಯಾಟಿಂಗ್; ಆರ್‌ಸಿಬಿಗೆ ಬೃಹತ್ ಗುರಿ ನೀಡಿದ ಡೆಲ್ಲಿ

ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮಾ ಹಾಗೂ ಮೆಗ್‌ ಲ್ಯಾನಿಂಗ್‌ ತೋರಿದ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಗೆಲುವಿಗೆ 224 ರನ್‌ಗಳ ಬೃಹತ್‌ ಗುರಿ ನೀಡಿದೆ.
Last Updated 5 ಮಾರ್ಚ್ 2023, 11:48 IST
ಶೆಫಾಲಿ, ಲ್ಯಾನಿಂಗ್ ಸ್ಫೋಟಕ ಬ್ಯಾಟಿಂಗ್; ಆರ್‌ಸಿಬಿಗೆ ಬೃಹತ್ ಗುರಿ ನೀಡಿದ ಡೆಲ್ಲಿ

ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ ತಂಡ: ಶಫಾಲಿ, ಶ್ವೇತಾ, ಪಾರ್ಶ್ವಿಗೆ ಸ್ಥಾನ

ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ ತಂಡ
Last Updated 30 ಜನವರಿ 2023, 16:03 IST
ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ ತಂಡ: ಶಫಾಲಿ, ಶ್ವೇತಾ, ಪಾರ್ಶ್ವಿಗೆ ಸ್ಥಾನ
ADVERTISEMENT
ADVERTISEMENT
ADVERTISEMENT
ADVERTISEMENT