ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Shinzo Abe

ADVERTISEMENT

ಜಪಾನ್‌ನ ಮಾಜಿ ಪ್ರಧಾನಿ ಅಬೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ

ನವದೆಹಲಿ: ಜುಲೈನಲ್ಲಿ ಹಂತಕನ ಗುಂಡಿಗೆ ಬಲಿಯಾದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊಗೆ ತೆರಳಲಿದ್ದಾರೆ.
Last Updated 26 ಸೆಪ್ಟೆಂಬರ್ 2022, 10:30 IST
ಜಪಾನ್‌ನ ಮಾಜಿ ಪ್ರಧಾನಿ ಅಬೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ

ಅಬೆ ಅಂತ್ಯಕ್ರಿಯೆ: ಇದೇ 27ರಂದು ಜಪಾನ್‌ಗೆ ತೆರಳಲಿರುವ ಮೋದಿ

ಜುಲೈನಲ್ಲಿ ಹಂತಕನ ಗುಂಡಿಗೆ ಬಲಿಯಾದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇದೇ 27ರಂದು ಜಪಾನ್‌ಗೆ ತೆರಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 22 ಸೆಪ್ಟೆಂಬರ್ 2022, 14:36 IST
ಅಬೆ ಅಂತ್ಯಕ್ರಿಯೆ: ಇದೇ 27ರಂದು ಜಪಾನ್‌ಗೆ ತೆರಳಲಿರುವ ಮೋದಿ

ಶಿಂಜೊ ಅಬೆ ಅಂತ್ಯಸಂಸ್ಕಾರದಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಭಾಗಿ

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಸಂಸ್ಕಾರದಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಪಾಲ್ಗೊಳ್ಳಲಿದ್ದಾರೆ. ಟೋಕಿಯೊದಲ್ಲಿ ಸೆಪ್ಟೆಂಬರ್‌ 27ರಂದು ಅಂತ್ಯಸಂಸ್ಕಾರ ನೆರವೇರಲಿದೆ.
Last Updated 8 ಸೆಪ್ಟೆಂಬರ್ 2022, 2:31 IST
ಶಿಂಜೊ ಅಬೆ ಅಂತ್ಯಸಂಸ್ಕಾರದಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಭಾಗಿ

ಅಬೆ ಹತ್ಯೆಯ ಭದ್ರತಾ ಲೋಪದ ಹೊಣೆ ಹೊತ್ತು ಜಪಾನ್‌ ಪೊಲೀಸ್‌ ಮುಖ್ಯಸ್ಥ ರಾಜೀನಾಮೆ

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಪ್ರಚಾರ ಭಾಷಣದ ವೇಳೆ ಗುಂಡೇಟಿಗೆ ಬಲಿಯಾಗಿರುವ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಅಲ್ಲಿನ ಪೊಲೀಸ್‌ ಮುಖ್ಯಸ್ಥ ಇತಾರು ನಕಮುರಾ ಗುರುವಾರ ಹೇಳಿದ್ದಾರೆ.
Last Updated 25 ಆಗಸ್ಟ್ 2022, 11:01 IST
ಅಬೆ ಹತ್ಯೆಯ ಭದ್ರತಾ ಲೋಪದ ಹೊಣೆ ಹೊತ್ತು ಜಪಾನ್‌ ಪೊಲೀಸ್‌ ಮುಖ್ಯಸ್ಥ ರಾಜೀನಾಮೆ

ಅಬೆ ಸಾವಿಗೆ ಅಸಮರ್ಪಕ ಪೊಲೀಸ್‌ ರಕ್ಷಣೆ ಕಾರಣ: ಜಪಾನ್‌ ಪ್ರಧಾನಿ

ಜಪಾನ್‌ನ ಮಾಜಿ ಪ್ರಧಾನಿ ಮತ್ತು ಅಲ್ಲಿನ ಅತ್ಯಂತ ಪ್ರಭಾವಿ ನಾಯಕ ಶಿಂಜೊ ಅಬೆ ಅವರ ಸಾವಿಗೆ ಅಸಮರ್ಪಕ ಪೊಲೀಸ್‌ ರಕ್ಷಣೆಯೇ ಕಾರಣ ಎಂದು ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ಅವರು ದೂರಿದ್ದಾರೆ.
Last Updated 14 ಜುಲೈ 2022, 16:09 IST
ಅಬೆ ಸಾವಿಗೆ ಅಸಮರ್ಪಕ ಪೊಲೀಸ್‌ ರಕ್ಷಣೆ ಕಾರಣ: ಜಪಾನ್‌ ಪ್ರಧಾನಿ

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆಗೆ ಅಂತಿಮ ವಿದಾಯ

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಮಂಗಳವಾರ ಅಂತಿಮ ವಿದಾಯ ಸಲ್ಲಿಸಲಾಯಿತು.
Last Updated 12 ಜುಲೈ 2022, 11:29 IST
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆಗೆ ಅಂತಿಮ ವಿದಾಯ

ಅಬೆ ಹತ್ಯೆ: ಶೋಕದ ನಡುವೆ ಮತದಾನ

ದುರ್ಬಲ ವಿರೋಧ ಪಕ್ಷದ ಎದುರು ಆಡಳಿತ ನಡೆಸುತ್ತಿರುವ ಲಿಬರಲ್ ಡೆಮಾಕ್ರಟಿಕ್ ಪಕ್ಷಕ್ಕೆ ಪ್ರಮುಖ ವಿಜಯ ಲಭಿಸಲಿದೆ ಎಂದು ಮಾಧ್ಯಮ ಸಮೀಕ್ಷೆಗಳು ಅಂದಾಜಿಸಿದ್ದರೂ ಅಬೆ ಅವರ ಹತ್ಯೆಯಿಂದ ದೇಶದಲ್ಲಿ ಉಂಟಾಗಿರುವ ಅನುಕಂಪದ ಅಲೆಯು, ಪ್ರಧಾನಿ ಫುಮಿಯೊ ಕಿಶಿಡಾ ಅವರಿಗೆ ಸಂಸತ್‌ನಲ್ಲಿ ಬೇಕಿದ್ದ ಸರಳ ಬಹುಮತದ ಗುರಿಗಿಂತಲೂ ಬಹುದೊಡ್ಡ ವಿಜಯವೇ ಲಭಿಸುವ ನಿರೀಕ್ಷೆ ಇದೆ.
Last Updated 10 ಜುಲೈ 2022, 13:10 IST
ಅಬೆ ಹತ್ಯೆ: ಶೋಕದ ನಡುವೆ ಮತದಾನ
ADVERTISEMENT

ಶಿಂಜೊ ಅಬೆ ಅವರನ್ನು ಬದುಕಿಸಬಹುದಿತ್ತು: ವಿಡಿಯೊ ಹಂಚಿಕೊಂಡು ಆನಂದ್ ಮಹೀಂದ್ರ

‘ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರನ್ನು ಗುಂಡೇಟಿನಿಂದ ಪಾರು ಮಾಡಬಹುದಾಗಿತ್ತು. ಅವರನ್ನು ಉಳಿಸಿಕೊಳ್ಳಬಹುದಾಗಿತ್ತು’ ಎಂದು ಉದ್ಯಮಿ ಆನಂದ್‌ ಮಹೀಂದ್ರ ಅವರು ಟ್ವಿಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
Last Updated 10 ಜುಲೈ 2022, 10:40 IST
ಶಿಂಜೊ ಅಬೆ ಅವರನ್ನು ಬದುಕಿಸಬಹುದಿತ್ತು: ವಿಡಿಯೊ ಹಂಚಿಕೊಂಡು ಆನಂದ್ ಮಹೀಂದ್ರ

ಅಬೆಗೆ ಸಂತಾಪ ಸೂಚಿಸಲು ಜಪಾನ್‌ಗೆ ತೆರಳಲಿರುವ ಅಮೆರಿಕ ರಾಜತಾಂತ್ರಿಕ ಬ್ಲಿಂಕೆನ್

ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಸಂತಾಪ ಸೂಚಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಥೋನಿ ಬ್ಲಿಂಕೆನ್‌ ಅವರುಸೋಮವಾರ ಜಪಾನ್‌ಗೆ ತೆರಳಲಿದ್ದಾರೆ.ಈ ಸಂಬಂಧ ಇಲಾಖೆಯ ವಕ್ತಾರ ನೆಡ್‌ ಪ್ರೈಸ್‌ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
Last Updated 10 ಜುಲೈ 2022, 3:01 IST
ಅಬೆಗೆ ಸಂತಾಪ ಸೂಚಿಸಲು ಜಪಾನ್‌ಗೆ ತೆರಳಲಿರುವ ಅಮೆರಿಕ ರಾಜತಾಂತ್ರಿಕ ಬ್ಲಿಂಕೆನ್

ಜಪಾನ್ ಮಾಜಿ ಪ್ರಧಾನಿ ಅಬೆ ಹತ್ಯೆಗೂ, ಅಗ್ನಿಪಥ ಯೋಜನೆಗೂ ಸಂಬಂಧ ಕಲ್ಪಿಸಿದ ಟಿಎಂಸಿ

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆ ಹಾಗೂ ಸೇನಾ ನೇಮಕಾತಿಯ 'ಅಗ್ನಿಪಥ'ಯೋಜನೆಗೂ ಸಂಬಂಧ ಕಲ್ಪಿಸಿತೃಣ ಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಮುಖವಾಣಿ 'ಜಾಗೊ ಬಾಂಗ್ಲಾ'ದಲ್ಲಿ ಲೇಖನ ಬರೆಯಲಾಗಿದೆ.
Last Updated 9 ಜುಲೈ 2022, 17:04 IST
ಜಪಾನ್ ಮಾಜಿ ಪ್ರಧಾನಿ ಅಬೆ ಹತ್ಯೆಗೂ, ಅಗ್ನಿಪಥ ಯೋಜನೆಗೂ ಸಂಬಂಧ ಕಲ್ಪಿಸಿದ ಟಿಎಂಸಿ
ADVERTISEMENT
ADVERTISEMENT
ADVERTISEMENT