ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Shiv Sene

ADVERTISEMENT

ಶಿಂದೆ ನೇತೃತ್ವದ ಶಿವಸೇನಾವನ್ನು ಮಾತ್ರ ಗುರುತಿಸಲಾಗಿದೆ: ಮಹಾ ಸ್ಪೀಕರ್‌

ಪ್ರತ್ಯೇಕ ಪಕ್ಷ ಎಂದು ಹೇಳಿಕೊಳ್ಳುವ ಯಾವುದೇ ಗುಂಪಿನ ಪ್ರಾತಿನಿಧ್ಯವೂ ವಿಧಾನಸಭೆಯಲ್ಲಿ ಕಂಡುಬಂದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು ಮಂಗಳವಾರ ಹೇಳಿದ್ದಾರೆ. ಜೊತೆಗೆ, ಶಿಂದೆ ನೇತೃತ್ವದ, 55 ಶಾಸಕರ ಬಲ ಇರುವ ಶಿವಸೇನಾವನ್ನು ಮಾತ್ರ ತಾವು ಗುರುತಿಸಿರುವುದಾಗಿ ಹೇಳಿದ್ದಾರೆ.
Last Updated 23 ಫೆಬ್ರುವರಿ 2023, 14:08 IST
ಶಿಂದೆ ನೇತೃತ್ವದ ಶಿವಸೇನಾವನ್ನು ಮಾತ್ರ ಗುರುತಿಸಲಾಗಿದೆ: ಮಹಾ ಸ್ಪೀಕರ್‌

ಮಧ್ಯಂತರ ಚುನಾವಣೆಯಾದರೆ ನಮಗೆ 100ಕ್ಕೂ ಹೆಚ್ಚು ಸ್ಥಾನ: ಸಂಜಯ್‌ ರಾವುತ್‌

ಬಿಜೆಪಿ ಮತ್ತು ಮುಖ್ಯಮಂತ್ರಿ ಏಕಾಂತ್‌ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಣ ಬಲ ಅಥವಾ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿ ಒತ್ತಡ ಹೇರುವ ಮೂಲಕ ಶಿವಸೇನಾವನ್ನು ಹೈಜಾಕ್‌ ಮಾಡಲು ಸಾಧ್ಯವಿಲ್ಲ ಎಂದರು.
Last Updated 5 ಜುಲೈ 2022, 12:35 IST
ಮಧ್ಯಂತರ ಚುನಾವಣೆಯಾದರೆ ನಮಗೆ 100ಕ್ಕೂ ಹೆಚ್ಚು ಸ್ಥಾನ: ಸಂಜಯ್‌ ರಾವುತ್‌

ಪಕ್ಷ ತೊರೆದು ಚುನಾವಣೆ ಎದುರಿಸಿ: ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು

ಬಂಡಾಯ ಶಾಸಕರಿಗೆ ಧೈರ್ಯವಿದ್ದರೆ ಪಕ್ಷವನ್ನು ತೊರೆದು ಚುನಾವಣೆ ಎದುರಿಸಲಿ ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಸವಾಲು ಹಾಕಿದ್ದಾರೆ.
Last Updated 26 ಜೂನ್ 2022, 9:35 IST
ಪಕ್ಷ ತೊರೆದು ಚುನಾವಣೆ ಎದುರಿಸಿ: ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು

ಬೆಳಗಾವಿ: ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟ‌ ಶಿವಸೇನಾ ಕಾರ್ಯಕರ್ತರು

ಮಹಾರಾಷ್ಟ್ರದ ‌ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿದ್ದಾರೆ.
Last Updated 15 ಡಿಸೆಂಬರ್ 2021, 21:29 IST
ಬೆಳಗಾವಿ: ಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟ‌ ಶಿವಸೇನಾ ಕಾರ್ಯಕರ್ತರು

ಶಿವಸೇನಾ–ಬಿಜೆಪಿ ಸಂಬಂಧ ಆಮಿರ್‌–ಕಿರಣ್‌ ರಾವ್‌ ಅವರಂತೆ: ಸಂಜಯ್‌ ರಾವತ್‌

ಮುಂಬೈ: ಶಿವಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ಇರುವ ಸಂಬಂಧ ಭಾರತ–ಪಾಕಿಸ್ತಾನದಂತೆ ಅಲ್ಲ, ಆಮಿರ್‌ ಖಾನ್‌ ಮತ್ತು ಕಿರಣ್‌ ರಾವ್‌ ಅವರಂತೆ ಎಂದು ಶಿವಸೇನಾ ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ.
Last Updated 5 ಜುಲೈ 2021, 7:31 IST
ಶಿವಸೇನಾ–ಬಿಜೆಪಿ ಸಂಬಂಧ ಆಮಿರ್‌–ಕಿರಣ್‌ ರಾವ್‌ ಅವರಂತೆ: ಸಂಜಯ್‌ ರಾವತ್‌

ವಿರಾಟ್‌ ಅನ್ನು ಉಳಿಸಲು ಅತ್ತ ಶಿವಸೇನೆ ಪತ್ರ: ಇತ್ತ ಯುದ್ಧನೌಕೆ ಕಳಚುವ ಕೆಲಸ ಆರಂಭ

ಗುಜರಾತ್‌ನ ಆಲಂಗ್‌ ಹಡಗುಕಟ್ಟೆಯಲ್ಲಿ ಕಳಚಲಾಗುತ್ತಿರುವ ಯುದ್ಧವಿಮಾನ ಐಎನ್‌ಎಸ್‌ ವಿರಾಟ್‌ ಅನ್ನು ಸಂಗ್ರಹಾಲಯವಾಗಿ ಪರಿವರ್ತಿಸುವ ಉದ್ದೇಶಕ್ಕೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ನಿರಾಕ್ಷೇಪಣಾ ಪತ್ರ ನೀಡಬೇಕು ಎಂದು ಶಿವಸೇನೆ ಸೋಮವಾರ ಆಗ್ರಹಿಸಿದೆ. ಈ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆದಿರುವ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ 'ನಮ್ಮ ಮುಂದಿನ ಪೀಳಿಗೆಗೆ ಜ್ಞಾನದ ಲಾಭವನ್ನು ನೀಡದೇ, ನಮ್ಮ ಇತಿಹಾಸವನ್ನು ಕಡೆಗಣಿಸುವುದು ದೊಡ್ಡ ಅವಮಾನ,' ಎಂದು ಹೇಳಿದ್ದಾರೆ.
Last Updated 15 ಡಿಸೆಂಬರ್ 2020, 2:04 IST
ವಿರಾಟ್‌ ಅನ್ನು ಉಳಿಸಲು ಅತ್ತ ಶಿವಸೇನೆ ಪತ್ರ: ಇತ್ತ ಯುದ್ಧನೌಕೆ ಕಳಚುವ ಕೆಲಸ ಆರಂಭ

‘ಸೆಕ್ಯುಲರಿಸಂ’ ಕುರಿತ ‍ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೇ ನುಣುಚಿಕೊಂಡ ಉದ್ಧವ್‌

ಮಹಾರಾಷ್ಟ್ರದನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಸೆಕ್ಯುಲರಿಸಂ ಬಗ್ಗೆ ಕೇಳಲಾದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಉದ್ಧವ್‌ ಠಾಕ್ರೆ ನುಣುಚಿ‌ಕೊಳ್ಳುವ ಪ್ರಯತ್ನ ಮಾಡಿದ್ದಾರೆ.
Last Updated 29 ನವೆಂಬರ್ 2019, 6:18 IST
‘ಸೆಕ್ಯುಲರಿಸಂ’ ಕುರಿತ ‍ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೇ ನುಣುಚಿಕೊಂಡ ಉದ್ಧವ್‌
ADVERTISEMENT
ADVERTISEMENT
ADVERTISEMENT
ADVERTISEMENT