ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Shravanabelagula

ADVERTISEMENT

ಮೈಸೂರೊಂದಿಗೂ ನಂಟು ಹೊಂದಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಹಾಸನ ಜಿಲ್ಲೆ ಶ್ರವಣಬೆಳಗೊಳ ದಿಗಂಬರ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೈಸೂರಿನೊಂದಿಗೂ ನಂಟು ಹೊಂದಿದ್ದರು. ಸುತ್ತೂರು ಮಠ, ಮೈಸೂರು ವಿಶ್ವವಿದ್ಯಾಲಯದಿಂದ ಇಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು.
Last Updated 23 ಮಾರ್ಚ್ 2023, 14:32 IST
ಮೈಸೂರೊಂದಿಗೂ ನಂಟು ಹೊಂದಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಸಂದರ್ಶನ: ಪ್ರೀತಿ, ತ್ಯಾಗ, ಶಾಂತಿಯಿಂದ ಜಗತ್ತು ಗೆಲ್ಲಬಹುದು– ಭಟ್ಟಾರಕ ಸ್ವಾಮೀಜಿ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳ ದಿಗಂಬರ ಜೈನ ಮಠ
Last Updated 23 ಮಾರ್ಚ್ 2023, 11:03 IST
ಸಂದರ್ಶನ: ಪ್ರೀತಿ, ತ್ಯಾಗ, ಶಾಂತಿಯಿಂದ ಜಗತ್ತು ಗೆಲ್ಲಬಹುದು– ಭಟ್ಟಾರಕ ಸ್ವಾಮೀಜಿ

ಚಾರು‘ಕೀರ್ತಿ‘ ಭಟ್ಟಾರಕ ಸ್ವಾಮೀಜಿಯ ಸಂಕ್ಷಿಪ್ತ ಪರಿಚಯ

ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (75) ಗುರುವಾರ ನಿಧನರಾದರು. ಅವರ ಕುರಿತಾದ ಸಂಕ್ಷಿಪ್ತ ಪರಿಚಯ ಇಲ್ಲಿದೆ...
Last Updated 23 ಮಾರ್ಚ್ 2023, 8:53 IST
ಚಾರು‘ಕೀರ್ತಿ‘ ಭಟ್ಟಾರಕ ಸ್ವಾಮೀಜಿಯ ಸಂಕ್ಷಿಪ್ತ ಪರಿಚಯ

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಶ್ರವಣಬೆಳಗೊಳದತ್ತ ವಿವಿಧ ಮಠಾಧೀಶರು: ನಂತರ ಅಂತಿಮ ವಿಧಿ ವಿಧಾನಗಳ ಕುರಿತು ಚರ್ಚೆ
Last Updated 23 ಮಾರ್ಚ್ 2023, 8:50 IST
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

‘ಶ್ರವಣಬೆಳಗೊಳ ಅಭಿವೃದ್ಧಿಗೆ ₹10 ಕೋಟಿ ಬಿಡುಗಡೆ’

ಜೈನ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಯೋಜನೆ: ಜಿಲ್ಲಾಧಿಕಾರಿ ಆರ್‌.ಗಿರೀಶ್
Last Updated 25 ಮಾರ್ಚ್ 2022, 15:22 IST
‘ಶ್ರವಣಬೆಳಗೊಳ ಅಭಿವೃದ್ಧಿಗೆ ₹10 ಕೋಟಿ ಬಿಡುಗಡೆ’

ವಿಂಧ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಶ್ರವಣಬೆಳಗೊಳದ ವಿಂಧ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಕ್ಕೆ ಏ.17ರಿಂದ ಸಾರ್ವಜನಿಕರ ಪ್ರವೇಶ ನಿಶಿದ್ಧ
Last Updated 17 ಏಪ್ರಿಲ್ 2021, 19:44 IST
ವಿಂಧ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಜೈನ ಪರಂಪರೆ, ಇತಿಹಾಸ ಆಲಿಸಿದ ಜಪಾನಿಗರು

ಶ್ರವಣಬೆಳಗೊಳಕ್ಕೆ ಜಪಾನ್ ಚಿಕುಶಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭೇಟಿ
Last Updated 23 ಫೆಬ್ರುವರಿ 2020, 13:40 IST
ಜೈನ ಪರಂಪರೆ, ಇತಿಹಾಸ ಆಲಿಸಿದ ಜಪಾನಿಗರು
ADVERTISEMENT

ಬೆಳಗೊಳದಲ್ಲಿ ಬೃಹತ್ ವಿದ್ಯಾಸಂಸ್ಥೆ ಸ್ಥಾಪನೆ: ರೇವಣ್ಣ

ಚಾರುಕೀರ್ತಿ ಶ್ರೀ ಬಡವರ ಪಾಲಿನ ದಾರಿ ದೀಪ: ಬಣ್ಣನೆ
Last Updated 3 ಮೇ 2019, 14:31 IST
ಬೆಳಗೊಳದಲ್ಲಿ ಬೃಹತ್ ವಿದ್ಯಾಸಂಸ್ಥೆ ಸ್ಥಾಪನೆ: ರೇವಣ್ಣ

ಶುಕ್ರವಾರ, 3–12–1993

ಶೋಷಣೆ ಮತ್ತು ದಾರಿದ್ರ್ಯ ಅತಿ ದೊಡ್ಡ ಹಿಂಸೆ ಎಂದು ಇಂದು ಇಲ್ಲಿ ವರ್ಣಿಸಿದ ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮಾ ಅವರು ಜೈನ ಧರ್ಮದ ಮೂಲತತ್ವ ಅಹಿಂಸೆಯನ್ನು ಸಮಾಜ ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
Last Updated 2 ಡಿಸೆಂಬರ್ 2018, 20:00 IST
ಶುಕ್ರವಾರ, 3–12–1993

ಮಹಾಮಜ್ಜನದ ಧಾರ್ಮಿಕ ವಿಧಿ ಸಂಪನ್ನ

ವೈರಾಗ್ಯಮೂರ್ತಿ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ವಿಸರ್ಜನೆಯ ಧಾರ್ಮಿಕ ವಿಧಿಗಳು ಶುಕ್ರವಾರ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸಂಪನ್ನಗೊಂಡವು.
Last Updated 14 ಸೆಪ್ಟೆಂಬರ್ 2018, 17:04 IST
ಮಹಾಮಜ್ಜನದ ಧಾರ್ಮಿಕ ವಿಧಿ ಸಂಪನ್ನ
ADVERTISEMENT
ADVERTISEMENT
ADVERTISEMENT