ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Shrinivasa Prasad

ADVERTISEMENT

ಶ್ರೀನಿವಾಸ ಪ್ರಸಾದ್‌ ಬರೀ ರಾಜಕಾರಣಿಯಲ್ಲ, ವಿಚಾರವಾದಿ–ಮೂಡ್ನಾಕೂಡು ಚಿನ್ನಸ್ವಾಮಿ

ಶ್ರೀನಿವಾಸ ಪ್ರಸಾದ್‌ ಅವರು ಯಾವ ಪಕ್ಷದಲ್ಲೇ ಇದ್ದರೂ ಸ್ವಾಭಿಮಾನಿಯಾಗಿದ್ದರು. ತಮ್ಮತನ ಉಳಿಸಿಕೊಂಡಿದ್ದರು. ಅವರು ಬಿಜೆಪಿ ಸೇರಿದ್ದರೂ, ಬಲಪಂಥೀಯರಾಗಿರಲಿಲ್ಲ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಂಗಳವಾರ ಹೇಳಿದರು.
Last Updated 15 ಮೇ 2024, 4:41 IST
ಶ್ರೀನಿವಾಸ ಪ್ರಸಾದ್‌ ಬರೀ ರಾಜಕಾರಣಿಯಲ್ಲ, ವಿಚಾರವಾದಿ–ಮೂಡ್ನಾಕೂಡು ಚಿನ್ನಸ್ವಾಮಿ

ಬೌದ್ಧ ಧರ್ಮದ ಅನುಸಾರ ಶ್ರೀನಿವಾಸ ಪ್ರಸಾದ್‌ ಅಂತ್ಯಕ್ರಿಯೆ

ಸರ್ಕಾರಿ ಗೌರವ ಸಲ್ಲಿಕೆ l ದರ್ಶನಕ್ಕೆ ಹರಿದು ಬಂದ ಅಭಿಮಾನಿಗಳು
Last Updated 30 ಏಪ್ರಿಲ್ 2024, 19:07 IST
ಬೌದ್ಧ ಧರ್ಮದ ಅನುಸಾರ ಶ್ರೀನಿವಾಸ ಪ್ರಸಾದ್‌ ಅಂತ್ಯಕ್ರಿಯೆ

ಶ್ರೀನಿವಾಸ ಪ್ರಸಾದ್ ನುಡಿನಮನ:ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳದ ಜನಾನುರಾಗಿ ನಾಯಕ

ವೈಯಕ್ತಿಕವಾಗಿ, ವೈಚಾರಿಕವಾಗಿ ಅವಮಾನವಾದ ಸ್ಥಳದಲ್ಲಿ ಶ್ರೀನಿವಾಸ ಪ್ರಸಾದ್‌ ಒಂದೇ ಒಂದು ಕ್ಷಣವೂ ನಿಲ್ಲುತ್ತಿರಲಿಲ್ಲ. ಆಗ ಪ್ರಧಾನಿಯಾಗಿದ್ದ ದೇವೇಗೌಡರೊಂದಿಗಿನ ಸಂಘರ್ಷವೂ ತಮ್ಮ ಸಮುದಾಯದವರಿಗೆ ಟಿಕೆಟ್‌ ನೀಡಿಲ್ಲ ಎಂಬುದಕ್ಕೇ ಆಗಿತ್ತು.
Last Updated 30 ಏಪ್ರಿಲ್ 2024, 0:48 IST
ಶ್ರೀನಿವಾಸ ಪ್ರಸಾದ್ ನುಡಿನಮನ:ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳದ ಜನಾನುರಾಗಿ ನಾಯಕ

ವಿ.ಶ್ರೀನಿವಾಸ ಪ್ರಸಾದ್ ಅಂತ್ಯಕ್ರಿಯೆ ನಾಳೆ

ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಶೋಕಪುರಂನ ಅಂಬೇಡ್ಕರ್ ಉದ್ಯಾನದ ಎದುರಿನ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
Last Updated 29 ಏಪ್ರಿಲ್ 2024, 6:40 IST
ವಿ.ಶ್ರೀನಿವಾಸ ಪ್ರಸಾದ್ ಅಂತ್ಯಕ್ರಿಯೆ ನಾಳೆ

ಜೋಡೆತ್ತಿನಂತಿದ್ದ ಸಿದ್ದರಾಮಯ್ಯ–ಶ್ರೀನಿವಾಸ ಪ್ರಸಾದ್

ವಿ.ಶ್ರೀನಿವಾಸ ಪ್ರಸಾದ್ ಹಾಗೂ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ‘ಜೋಡೆತ್ತು’ಗಳಂತೆ ದೀರ್ಘ ಕಾಲದವರೆಗೆ ಜೊತೆಯಾಗಿಯೇ ರಾಜಕಾರಣ ಮಾಡಿದವರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರ ನಡುವೆಯೂ ವೈರತ್ವ–ಮುನಿಸು ಕಾಣಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ಸಾಗಿದರು.
Last Updated 29 ಏಪ್ರಿಲ್ 2024, 6:36 IST
ಜೋಡೆತ್ತಿನಂತಿದ್ದ ಸಿದ್ದರಾಮಯ್ಯ–ಶ್ರೀನಿವಾಸ ಪ್ರಸಾದ್

ದಲಿತರ ದಿಟ್ಟ ದನಿಯಾಗಿ ಬೆಳೆದ ಜನಸಂಘದ ಕಾರ್ಯಕರ್ತ ಶ್ರೀನಿವಾಸ ಪ್ರಸಾದ್

ಶ್ರೀನಿವಾಸ ಪ್ರಸಾದ್ ವಿದ್ಯಾರ್ಥಿ ಆಗಿದ್ದಾಗಿನಿಂದಲೂ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದರು. ಮೂಲತಃ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ರಾಜಕೀಯದಲ್ಲಿ ದೊಡ್ಡ ನಾಯಕನಾಗಿ ಬೆಳೆದು ತಮ್ಮದೇ ಛಾಪು ಮೂಡಿಸಿದವರು.
Last Updated 29 ಏಪ್ರಿಲ್ 2024, 3:26 IST
ದಲಿತರ ದಿಟ್ಟ ದನಿಯಾಗಿ ಬೆಳೆದ ಜನಸಂಘದ ಕಾರ್ಯಕರ್ತ ಶ್ರೀನಿವಾಸ ಪ್ರಸಾದ್

ಕಾಂಗ್ರೆಸ್ ‘ಕೋಟೆ’ಯಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿಸಿದ್ದ ಶ್ರೀನಿವಾಸ ಪ್ರಸಾದ್

ಹಳೆ ಮೈಸೂರು ಭಾಗದ ಪ್ರಭಾವಿ ‘ದಲಿತ ನಾಯಕ’ ಎಂದು ಗುರುತಿಸಿಕೊಂಡಿದ್ದ ಶ್ರೀನಿವಾಸ ಪ್ರಸಾದ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಕಮಲ’ ಅರಳುವಂತೆ ಮಾಡಿದ್ದರು.
Last Updated 29 ಏಪ್ರಿಲ್ 2024, 3:08 IST
ಕಾಂಗ್ರೆಸ್ ‘ಕೋಟೆ’ಯಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿಸಿದ್ದ ಶ್ರೀನಿವಾಸ ಪ್ರಸಾದ್
ADVERTISEMENT

ಶ್ರೀನಿವಾಸ ಪ್ರಸಾದ್ ನಿಧನ ಸಾಮಾಜಿಕ ನ್ಯಾಯದ ರಾಜಕೀಯ ಹೋರಾಟಕ್ಕೆ ಹಿನ್ನಡೆ: ಸಿಎಂ

ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 29 ಏಪ್ರಿಲ್ 2024, 3:02 IST
ಶ್ರೀನಿವಾಸ ಪ್ರಸಾದ್ ನಿಧನ ಸಾಮಾಜಿಕ ನ್ಯಾಯದ ರಾಜಕೀಯ ಹೋರಾಟಕ್ಕೆ ಹಿನ್ನಡೆ: ಸಿಎಂ

ಮೈಸೂರು: ಶ್ರೀನಿವಾಸ ಪ್ರಸಾದ್‌ 'ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ ಮಾ.17ಕ್ಕೆ

ಚಾಮರಾಜನಗರದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ ಮತ್ತು ಅಭಿನಂದನಾ ಸಮಾರಂಭವನ್ನು ಮಾರ್ಚ್‌ 17ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.
Last Updated 29 ಫೆಬ್ರುವರಿ 2024, 9:45 IST
ಮೈಸೂರು: ಶ್ರೀನಿವಾಸ ಪ್ರಸಾದ್‌ 'ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ ಮಾ.17ಕ್ಕೆ

ಲೋಕಸಭೆ ಚುನಾವಣೆ | ಶ್ರೀನಿವಾಸ‍ಪ್ರಸಾದ್‌ ಕುಟುಂಬಕ್ಕೆ ಟಿಕೆಟ್‌ ಸಲ್ಲದು- ಪಾಪು

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ ಮೇಲೆ ಕ್ಷೇತ್ರದ ಜನರಿಗೆ ಇರುವ ಗೌರವ ಉಳಿಯಬೇಕು ಎಂದರೆ, ಅವರು ಕುಟುಂಬದವರಿಗೆ ಟಿಕೆಟ್‌ ಕೊಡಬೇಕು ಎಂದು ಹೇಳಬಾರದು ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿ, ಮುಖಂಡ ವೆಂಕಟರಮಣಸ್ವಾಮಿ (ಪಾಪು) ಸೋಮವಾರ ಹೇಳಿದರು. 
Last Updated 20 ಫೆಬ್ರುವರಿ 2024, 2:53 IST
ಲೋಕಸಭೆ ಚುನಾವಣೆ |  ಶ್ರೀನಿವಾಸ‍ಪ್ರಸಾದ್‌ ಕುಟುಂಬಕ್ಕೆ ಟಿಕೆಟ್‌ ಸಲ್ಲದು- ಪಾಪು
ADVERTISEMENT
ADVERTISEMENT
ADVERTISEMENT