ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

sip

ADVERTISEMENT

ಎಸ್‌ಐಪಿ: ಹೆಚ್ಚಿದ ಹೂಡಿಕೆ

ಸೆಪ್ಟೆಂಬರ್‌ನಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ (ಎಂ.ಎಫ್‌) ಮಾರುಕಟ್ಟೆಯಲ್ಲಿ ₹34,419 ಕೋಟಿ ಬಂಡವಾಳ ಹೂಡಿಕೆಯಾಗಿದೆ.
Last Updated 10 ಅಕ್ಟೋಬರ್ 2024, 14:10 IST
ಎಸ್‌ಐಪಿ: ಹೆಚ್ಚಿದ ಹೂಡಿಕೆ

ಹಣಕಾಸು ಸಾಕ್ಷರತೆ: ಎಸ್ಐಪಿ–ಎಸ್‌ಟಿಪಿ ಹೂಡಿಕೆ ಹೇಗೆ?

ರಾಜೇಶ್ ಕುಮಾರ್ ಟಿ.ಆರ್. ಅವರ ಹಣಕಾಸು ಸಾಕ್ಷರತೆ ಅಂಕಣ
Last Updated 13 ಮೇ 2024, 2:45 IST
ಹಣಕಾಸು ಸಾಕ್ಷರತೆ: ಎಸ್ಐಪಿ–ಎಸ್‌ಟಿಪಿ ಹೂಡಿಕೆ ಹೇಗೆ?

ಹಣಕಾಸು ಸಾಕ್ಷರತೆ | ಎಂ.ಎಫ್‌ ಹೂಡಿಕೆಯಲ್ಲಿ ಹೆಚ್ಚು ಗಳಿಕೆ ಹೇಗೆ?

ಮ್ಯೂಚುಯಲ್ ಫಂಡ್ ಹೂಡಿಕೆಯಲ್ಲಿ ಎಸ್ಐಪಿ ಹೂಡಿಕೆ ವಿಧಾನ (ವ್ಯವಸ್ಥಿತ ಹೂಡಿಕೆ ಯೋಜನೆ) ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.
Last Updated 4 ಮಾರ್ಚ್ 2024, 0:32 IST
ಹಣಕಾಸು ಸಾಕ್ಷರತೆ | ಎಂ.ಎಫ್‌ ಹೂಡಿಕೆಯಲ್ಲಿ ಹೆಚ್ಚು ಗಳಿಕೆ ಹೇಗೆ?

ಬಂಡವಾಳ ಮಾರುಕಟ್ಟೆ: ಎಸ್ಐಪಿ– ಲಾಭ ಹೆಚ್ಚಿಸಿಕೊಳ್ಳುವುದು ಹೇಗೆ?

ಬಂಡವಾಳ ಮಾರುಕಟ್ಟೆ: ಎಸ್ಐಪಿ– ಲಾಭ ಹೆಚ್ಚಿಸಿಕೊಳ್ಳುವುದು ಹೇಗೆ?
Last Updated 16 ಜುಲೈ 2023, 20:33 IST
ಬಂಡವಾಳ ಮಾರುಕಟ್ಟೆ: ಎಸ್ಐಪಿ– ಲಾಭ ಹೆಚ್ಚಿಸಿಕೊಳ್ಳುವುದು ಹೇಗೆ?

ಎಸ್‌ಐಪಿ: ಹೆಚ್ಚಿದ ಹೂಡಿಕೆ

ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ 2022–23ರಲ್ಲಿ ಆಗಿರುವ ಹೂಡಿಕೆಯು ಶೇಕಡ 25ರಷ್ಟು ಹೆಚ್ಚಾಗಿ ₹ 1.56 ಲಕ್ಷ ಕೋಟಿಗೆ ತಲುಪಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ.
Last Updated 19 ಏಪ್ರಿಲ್ 2023, 22:15 IST
ಎಸ್‌ಐಪಿ: ಹೆಚ್ಚಿದ ಹೂಡಿಕೆ

ಹಣಕಾಸು ವಿಚಾರ | ಬಂಡವಾಳ ಮಾರುಕಟ್ಟೆ | ಎಸ್‌ಐಪಿ: ಈ ತಪ್ಪುಗಳನ್ನು ಮಾಡಬೇಡಿ

ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಿ ಬೆಳೆಸಲು ಮ್ಯೂಚುಯಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಒಳ್ಳೆಯ ಆಯ್ಕೆ. ಆದರೆ ಎಸ್‌ಐಪಿಗಳನ್ನು ಆರಂಭಿಸಿದ ನಂತರ ಬಹುತೇಕರು ಕೆಲ ತಪ್ಪುಗಳನ್ನು ಮಾಡುತ್ತಾರೆ. ಮ್ಯೂಚುಯಲ್ ಫಂಡ್ ಹೂಡಿಕೆಯಲ್ಲಿ ಆ ತಪ್ಪುಗಳನ್ನು ತಗ್ಗಿಸಿದಲ್ಲಿ ಸಂಪತ್ತು ಸೃಷ್ಟಿಯ ಹಾದಿ ಸುಗಮವಾಗುತ್ತದೆ.
Last Updated 19 ಡಿಸೆಂಬರ್ 2022, 1:05 IST
ಹಣಕಾಸು ವಿಚಾರ | ಬಂಡವಾಳ ಮಾರುಕಟ್ಟೆ | ಎಸ್‌ಐಪಿ: ಈ ತಪ್ಪುಗಳನ್ನು ಮಾಡಬೇಡಿ

ಬಂಡವಾಳ ಮಾರುಕಟ್ಟೆ | ಕುಸಿದ ಮಾರುಕಟ್ಟೆ: ಆಪ್ತಮಿತ್ರ ಎಸ್‌ಐಪಿ

ಸಣ್ಣ ಹೂಡಿಕೆದಾರರ ಪೈಕಿ ಬಹಳಷ್ಟು ಮಂದಿ ಆತಂಕಕ್ಕೆ ಒಳಗಾಗಿ, ತಮ್ಮ ಮ್ಯೂಚುವಲ್ ಫಂಡ್ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮುಂದುವರಿಸಬೇಕೇ ಎನ್ನುವ ಗೊಂದಲದಲ್ಲಿದ್ದಾರೆ.
Last Updated 25 ಸೆಪ್ಟೆಂಬರ್ 2022, 19:30 IST
ಬಂಡವಾಳ ಮಾರುಕಟ್ಟೆ | ಕುಸಿದ ಮಾರುಕಟ್ಟೆ: ಆಪ್ತಮಿತ್ರ ಎಸ್‌ಐಪಿ
ADVERTISEMENT

ಎಸ್‌ಐಪಿ ಹೂಡಿಕೆ 31 ತಿಂಗಳ ಕನಿಷ್ಠ

ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ನವೆಂಬರ್‌ನಲ್ಲಿ ₹ 7,302 ಕೋಟಿ ಹೂಡಿಕೆ ಆಗಿದ್ದು, ಇದು 31 ತಿಂಗಳ ಕನಿಷ್ಠ ಮಟ್ಟವಾಗಿದೆ.
Last Updated 15 ಡಿಸೆಂಬರ್ 2020, 17:21 IST
ಎಸ್‌ಐಪಿ ಹೂಡಿಕೆ 31 ತಿಂಗಳ ಕನಿಷ್ಠ

ಮ್ಯೂಚುವಲ್ ಫಂಡ್ 'ಸಿಪ್'‌ ಹೂಡಿಕೆಯಲ್ಲಿ ಇಳಿಕೆ

ಮ್ಯೂಚುವಲ್‌ ಫಂಡ್‌ ಕಂಪನಿಗಳು ವ್ಯವಸ್ಥಿತ ಹೂಡಿಕೆ ಯೋಜನೆಯ (ಸಿಪ್‌) ಮೂಲಕ ಜುಲೈನಲ್ಲಿ ಸಂಗ್ರಹಿಸಿರುವ ಬಂಡವಾಳವು 22 ತಿಂಗಳ ಕನಿಷ್ಠವಾಗಿದೆ ಎಂದು ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ ಹೇಳಿದೆ.
Last Updated 13 ಆಗಸ್ಟ್ 2020, 16:02 IST
ಮ್ಯೂಚುವಲ್ ಫಂಡ್ 'ಸಿಪ್'‌ ಹೂಡಿಕೆಯಲ್ಲಿ ಇಳಿಕೆ

ಈಕ್ವಿಟಿ ಎಂಎಫ್ ಬಂಡವಾಳ ಹೊರಹರಿವು ಹೆಚ್ಚಳ

ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.
Last Updated 11 ಆಗಸ್ಟ್ 2020, 2:24 IST
ಈಕ್ವಿಟಿ ಎಂಎಫ್ ಬಂಡವಾಳ ಹೊರಹರಿವು ಹೆಚ್ಚಳ
ADVERTISEMENT
ADVERTISEMENT
ADVERTISEMENT