ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

society

ADVERTISEMENT

ಅಸ್ಪೃಶ್ಯತೆ ತೊರೆವ ಕಾಲುಹಾದಿಯಲ್ಲಿ....

ಗಾಂಧೀಜಿ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅಸ್ಪೃಶ್ಯತೆಯ ಕಳಂಕವನ್ನು ತೊಳೆಯಲು ತಮ್ಮದೇ ರೀತಿಯಲ್ಲಿ ಹೋರಾಡಿದರು.
Last Updated 5 ಅಕ್ಟೋಬರ್ 2024, 23:30 IST
ಅಸ್ಪೃಶ್ಯತೆ ತೊರೆವ ಕಾಲುಹಾದಿಯಲ್ಲಿ....

ಶ್ರದ್ಧಾ ಸೊಸೈಟಿ: ₹ 1.11 ಕೋಟಿ ಲಾಭ

ಸಂಘದ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾಹಿತಿ
Last Updated 16 ಸೆಪ್ಟೆಂಬರ್ 2024, 14:29 IST
ಶ್ರದ್ಧಾ ಸೊಸೈಟಿ: ₹ 1.11 ಕೋಟಿ ಲಾಭ

ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ಒಂದಿನ ನನ್ನ ಮಗಳು ನನ್ನನ್ನೊಮ್ಮೆ ಕೇಳಿದಳು.. ಅಮ್ಮಾ,... ಬಸ್ಸಲ್ಲಿ ಹೋಗುವುದು ಸೇಫಾಗಿದೆಯೇ? ಅದೆಲ್ಲಿಂದಲೂ ನುಸುಳುವ ಕಾಣದ ಕೈಗಳು ನೆನಪಾದವು. ಉತ್ತರಿಸುವ ಮೊದಲೇ ಮಗಳ ಇನ್ನೊಂದು ಪ್ರಶ್ನೆ.
Last Updated 6 ಸೆಪ್ಟೆಂಬರ್ 2024, 23:30 IST
ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ವಿಶ್ಲೇಷಣೆ: ನರಹತ್ಯೆ ಮತ್ತು ಸಮಾಜದ ಮೌನ..

ಇತ್ತೀಚಿನ ಕೆಲವು ಅಮಾನವೀಯ ಪ್ರಕರಣಗಳು ಭವಿಷ್ಯದ ಭಾರತದ ಬಗ್ಗೆ ಚಿಂತಿಸುವಂತೆ ಮಾಡಿವೆ
Last Updated 4 ಸೆಪ್ಟೆಂಬರ್ 2024, 19:16 IST
ವಿಶ್ಲೇಷಣೆ: ನರಹತ್ಯೆ ಮತ್ತು ಸಮಾಜದ ಮೌನ..

ಹೆಸರಲ್ಲಿ ಏನಿದೆ?

ಮೊನ್ನೆ ಪಾರ್ಲಿಮೆಂಟಿನಲ್ಲಿ ಸಭಾಪತಿಗಳು ’ಜಯಾ ಅಮಿತಾಬ್ ಬಚ್ಚನ್ ಅವರೇ’ ಎಂದು ಸಂಭೋದಿಸಿದ ಕೂಡಲೆ ಸದಸ್ಯೆ ಜಯ ಬಾಧುರಿ ಅವರು ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ’ಸಭಾಪತಿಗಳೇ ನನ್ನನ್ನು ಜಯಾ ಬಚ್ಚನ್ ಎಂದರೆ ಸಾಕು, ಹೀಗೆ ಗಂಡನ ಹೆಸರನ್ನು ಹಾಕಿಕೊಳ್ಳುವುದು ಇತ್ತೀಚಿನ ಫ್ಯಾಷನ್ ಆಗಿಬಿಟ್ಟಿದೆ’ ಎಂದರು.
Last Updated 9 ಆಗಸ್ಟ್ 2024, 23:30 IST
ಹೆಸರಲ್ಲಿ ಏನಿದೆ?

ಜಾತ್ಯತೀತ, ವೈಜ್ಞಾನಿಕ ಮನೋಭಾವದ ಶಿಕ್ಷಣ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜಾತ್ಯತೀತ, ವೈಜ್ಞಾನಿಕ ಮನೋಭಾವದ ಶಿಕ್ಷಣದಿಂದ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 20 ಜುಲೈ 2024, 6:25 IST
ಜಾತ್ಯತೀತ, ವೈಜ್ಞಾನಿಕ ಮನೋಭಾವದ ಶಿಕ್ಷಣ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಗೃಹಿಣಿ‌ಯರ ಆರ್ಥಿಕ ಸಬಲೀಕರಣ ಸದೃಢ ಸಮಾಜ ನಿರ್ಮಾಣಕ್ಕೆ ದಾರಿ: ಬಿ.ವಿ.ನಾಗರತ್ನ

‘ಭಾರತದಲ್ಲಿ ವಿವಾಹಿತ ಮಹಿಳೆಯರ ಅರ್ಥಿಕ ಸಬಲೀಕರಣ ಮತ್ತು ಅವರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಒತ್ತಿಹೇಳಿದೆ.
Last Updated 10 ಜುಲೈ 2024, 18:33 IST
ಗೃಹಿಣಿ‌ಯರ ಆರ್ಥಿಕ ಸಬಲೀಕರಣ ಸದೃಢ ಸಮಾಜ ನಿರ್ಮಾಣಕ್ಕೆ ದಾರಿ: ಬಿ.ವಿ.ನಾಗರತ್ನ
ADVERTISEMENT

ವಿಶ್ಲೇಷಣೆ | ಕಪ್ಪು– ಬಿಳುಪಿನ ನಡುವೆ...

ಕಪ್ಪು-ಬಿಳುಪಿನ ನಡುವೆ ಹರಡಿರುವ ಛಾಯೆಗಳನ್ನು ನೋಡುವ ಕಣ್ಣು ನಮಗಿಂದು ಅಗತ್ಯವಾಗಿದೆ.
Last Updated 5 ಜನವರಿ 2024, 0:08 IST
ವಿಶ್ಲೇಷಣೆ | ಕಪ್ಪು– ಬಿಳುಪಿನ ನಡುವೆ...

ಸಂಗತ | ಭಿನ್ನ ಸಾಮರ್ಥ್ಯ, ಭಿನ್ನ ಸವಾಲು

ವಿಭಿನ್ನ ದೈಹಿಕ ಮತ್ತು ಮಾನಸಿಕ ಸವಾಲುಗಳುಳ್ಳ ಮಕ್ಕಳು ತಮ್ಮ ಭಿನ್ನ ಸಾಮರ್ಥ್ಯಗಳೊಂದಿಗೆ ಸಮನ್ವಯದಿಂದ ಒಡನಾಡುವ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ
Last Updated 1 ಡಿಸೆಂಬರ್ 2023, 23:21 IST
ಸಂಗತ | ಭಿನ್ನ ಸಾಮರ್ಥ್ಯ, ಭಿನ್ನ ಸವಾಲು

ದಸರಾ ಹಬ್ಬದ ಸಂಭ್ರಮ

ಹಬ್ಬದ ಸಮಯದಲ್ಲಿ ಸಾಂಪ್ರದಾಯಿಕ ಉಡುಗೆ ತೊಡುವುದೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಂತೋಷ. ವರ್ಷವೀಡಿ ಆಫೀಸು, ಮನೆಯ ಜಂಜಾಟದಲ್ಲಿರುವ ಮಹಿಳೆಯರು ಹಬ್ಬ ಸಮೀಪಿಸುತ್ತಿದ್ದಂತೆ ‘ಫೆಸ್ಟಿವ್ ವೈಬ್ಸ್‌’ಗೆ ಮಾರುಹೋಗುವ ಸುಖವೇ ಚಂದ.
Last Updated 21 ಅಕ್ಟೋಬರ್ 2023, 5:36 IST
ದಸರಾ ಹಬ್ಬದ ಸಂಭ್ರಮ
ADVERTISEMENT
ADVERTISEMENT
ADVERTISEMENT