ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Special children School

ADVERTISEMENT

ಬೆಳಗಾವಿ | ವಿಶೇಷ ಶಾಲೆಗಳ ಶಿಕ್ಷಕರ ವೇತನ ತಾರತಮ್ಯ ನಿವಾರಿಸಲು ಆಗ್ರಹಿಸಿ ಧರಣಿ

ರಾಜ್ಯದಲ್ಲಿರುವ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ವೇತನ ತಾರತಮ್ಯ ನಿವಾರಣೆ ಮಾಡಬೇಕು, ಎಲ್ಲ ಸರ್ಕಾರಿ ಶಾಲೆಗಳ ಮಾದರಿಯಲ್ಲಿ ತಮ್ಮನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ, ಸಮೀಪದ ಸುವರ್ಣ ವಿಧಾನಸೌಧದ ಬಳಿ ಸೋಮವಾರ ಧರಣಿ ನಡೆಸಿದರು.
Last Updated 4 ಡಿಸೆಂಬರ್ 2023, 13:16 IST
ಬೆಳಗಾವಿ | ವಿಶೇಷ ಶಾಲೆಗಳ ಶಿಕ್ಷಕರ ವೇತನ ತಾರತಮ್ಯ ನಿವಾರಿಸಲು ಆಗ್ರಹಿಸಿ ಧರಣಿ

ಆಳ–ಅಗಲ: ವಿಶೇಷ ಮಕ್ಕಳಿಗೂ ಬೇಕು ಜ್ಞಾನದ ಬೆಳಕು

ಶಾಲಾ ಕಾಲೇಜುಗಳಲ್ಲಿ ಸುಮಾರು ಹತ್ತು ತಿಂಗಳ ಬಳಿಕ ವಿದ್ಯಾರ್ಥಿಗಳ ಕಲರವ ಕೇಳಿಸಿದೆ. ಮಕ್ಕಳು ಶಾಲೆಗಳತ್ತ ಮುಖಮಾಡಿದ್ದಾರೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಅಂಗವಿಕಲರ ಶಾಲೆಗಳ ಆಡಳಿತ ಮಂಡಳಿಯವರು, ಯಾವಾಗ ಶಾಲೆಗಳ ಬಾಗಿಲು ತೆರೆಯಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಶಾಲೆಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಾರದಿರುವುದರಿಂದ ಅಂಗವಿಕಲ ಮಕ್ಕಳು ಜ್ಞಾನದ ಬೆಳಕಿಗಾಗಿ ಇನ್ನಷ್ಟು ದಿನ ಕಾಯುವಂತಾಗಿದೆ
Last Updated 3 ಜನವರಿ 2021, 19:57 IST
ಆಳ–ಅಗಲ: ವಿಶೇಷ ಮಕ್ಕಳಿಗೂ ಬೇಕು ಜ್ಞಾನದ ಬೆಳಕು

ವಿಶೇಷ ಮಕ್ಕಳ ರಕ್ಷಣೆ ಎಲ್ಲರ ಹೊಣೆ!

ಅಂದು ಆ ತಾಯಿಯ ಗಂಟಲಲ್ಲಿ ದುಃಖ ಮಡುಗಟ್ಟಿತ್ತು. ಕಣ್ಣೀರು ಕಣ್ಣಿನಿಂದ ಜಾರಿ ಕೆನ್ನೆಗೆ ಇಳಿಯದಂತೆ ಅವುಡುಗಚ್ಚಿ ಹಿಡಿದಿದ್ದಳು. ಅದೇ ತಾನೇ ತನ್ನ ಎಂಟು ವರ್ಷದ ಮಗುವನ್ನು ಸ್ಲೋ ಲರ್ನರ್ ಎಂದು ಶಾಲೆಯೊಂದರಲ್ಲಿ ದಾಖಲಾತಿ ನಿರಾಕರಿಸಿದ್ದರು. ಏನು ಮಾಡಬೇಕು, ಎಲ್ಲಿ ಹೋಗಬೇಕು ಎಲ್ಲಾ ಗೊಂದಲದ ಗೂಡಾದ ಅವಳಿಗೆ ಅದೇ ಶಾಲೆಯ ಶಿಕ್ಷಕರೊಬ್ಬರು ಸಲಹೆ ಮಾಡಿ ಸಿಂಚನಾ ಫ಼ೌಂಡೇಷನ್’ನ ದಾರಿ ಹೇಳಿದ್ದರು. ತುಂಬಾ ಕಲಿತವಳಲ್ಲದ ಆಕೆ ಅವರಿವರನ್ನು ಕೇಳಿ ಬಂದಿದ್ದಳು.
Last Updated 24 ಸೆಪ್ಟೆಂಬರ್ 2018, 19:30 IST
ವಿಶೇಷ ಮಕ್ಕಳ ರಕ್ಷಣೆ ಎಲ್ಲರ ಹೊಣೆ!
ADVERTISEMENT
ADVERTISEMENT
ADVERTISEMENT
ADVERTISEMENT